ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ
ಶ

ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ

೬ ಲೇಖನಗಳು ೯೩೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಾಳೆ ಎಂಬುದು ಬರತೈತಿ…

ಜೂನ್ ೧೫ ಕವನ ೧೨೦ ವೀಕ್ಷಣೆ

ಕಾಣುವೆ ನಿನೊಂದು ಕನಸು ನನಸಾಗಲಿಲ್ಲ ನನ್ನ ಕನಸು ನಾಳೆಯ ಬಗ್ಗೆ ಮುನಿಸು ಬರುವುದೊ ಇಲ್ಲವೊ ತಿಳಿಸು ನಾಳೆ ಎಂಬುದು ಬರತೈತಿ ನಿನ್ನೆ ಎಂಬುದು ಮರಸೈತಿ ಬದುಕು ಎಂಬುದು ಸಾಗೈತಿ ಬದುಕಿನ ಬಂಡಿ ಹೊಂಟೈತಿ ಕನಸೊಂದು ಶುರುವಾಗಿ ಗುರಿಯ ಕಡೆಗೆ ತಾ ಬಾಗಿ ದ...

ರೊಟ್ಟಿ ಬಡಿಯಾಕ ಗಟ್ಟಿ ನಮ್ಮ ಅವ್ವ

ಮೇ ೦೧ ಕವನ ೬೧ ವೀಕ್ಷಣೆ

ನಮ್ಮ ಅವ್ವನ ರಟ್ಟಿ ರೊಟ್ಟಿ ಬಡಿಯಾಕ ಗಟ್ಟಿ ಜ್ವಾಳ ಹಸನಮಾಡಿ ಇಟ್ಟಿ ತೊಗೊಂಡು ಗಿರಣಿಗೆ ಹೊಂಟಿ ಒಲೆಮ್ಯಾಲೆ ಹೆಂಚು ಇಟ್ಟಿ ಅದರೊಳಗೆ ನೀರು ಹಾಕಿ ಇಟ್ಟೆ ಒಲೆಯಲ್ಲಿ ಕಟ್ಟಿಗೆ ಇಟ್ಟೆ ಹಿಟ್ಟು ಕೊನಂಗಿಯಲ್ಲಿ ಹಾಕಿ ಇಟ್ಟೆ ರೊಟ್ಟಿ ಬಡಿಯ್ಯಾಕ ಕುಂತಿ...

ಮಕ್ಕಳ ಕೈಯಲ್ಲಿ ಕೊಡಬೇಡಿ ಮೊಬೈಲು…

ಡಿಸೆಂ ೨೮ ಕವನ ೬೧ ವೀಕ್ಷಣೆ

ಬಳಸಬೇಡಿ ಬಳಸಬೇಡಿ ಮೊಬೈಲು ಬಳಸಿದರು ಮಿತಿ ಇರಲಿ ಮೊಬೈಲು ಜೀವನ ಅಂತಾರೆ ಮೊಬೈಲು ಜೀವ ಕಳೆದುಕೊಂಡು ಬಿಡ್ತಾರೆ ಮೊಬೈಲು ಮೊಬೈಲಿನಲ್ಲಿ ಹಾಯ್ ಅಂದು ಹೊರಾಂಗಣದಲ್ಲಿ ಸೂಪರ್ ಅಂದು ದಾರಿ ತಪ್ಪಿಸುವ ಮೊಬೈಲು ದಿಕ್ಕು ಬದಲಿಸುವ ಮೊಬೈಲು ಮನೆಯಲ್ಲಿ ಮಾತು...

ನೀ ಸಾಗಿ ಬಿಡು ಸಾಧನೆ ಹಾದಿಯಲ್ಲಿ...

ಡಿಸೆಂ ೨೦ ಕವನ ೪೭ ವೀಕ್ಷಣೆ

ಮೆಟ್ಟಿ ನಿಲ್ಲು ಮೆಟ್ಟಿ ನಿಲ್ಲು ಸೋಲನ್ನು ನೀ ಮೆಟ್ಟಿ ನಿಲ್ಲು ಗೆದ್ದು ತಾ ಗೆದ್ದು ತಾ ಭಯವನ್ನು ನೀ ಗೆದ್ದು ತಾ ಎದ್ದು ನಿಲ್ಲು ಎದ್ದು ನಿಲ್ಲು ಅವಮಾನದ ಎದುರು ಎದ್ದು ನಿಲ್ಲು ಹೊಡೆ ಹೊಡೆ ಹಿಂಜರಿಕೆ ಹೊಡೆ ಹೊಂದು ಹೊಂದು ಧೈರ್ಯ ಹೊಂದು ಹುಟ್ಟು...

ಛಲದಿಂದ ಕನಸು ನನಸು ಆಗಬೇಕು

ಡಿಸೆಂ ೧೭ ಕವನ ೧೭೧ ವೀಕ್ಷಣೆ

ಕನಸು ಕಾಣಬೇಕು ಕನಸಿನಿಂದ ಛಲ ಹುಟ್ಟಬೇಕು ಛಲದಿಂದ ಕನಸು ನನಸು ಆಗಬೇಕು ನನಸಿನಿಂದ ಮನಸು ಹರ್ಷ ಆಗಬೇಕು ಹರ್ಷದಿಂದ ಮುಂದೆ ಸಾಗಬೇಕು ಸಾಗುವದರ ಮೂಲಕ ಗುರಿ ಮುಟ್ಟಬೇಕು ಗುರಿಯಿಂದ ಅಂದುಕೊಂಡಂತೆ ಸಾಧಿಸಬೇಕು ಸಾಧಿಸಿದ ಮೇಲೆ ವಿನಯ ಬರಬೇಕು ವಿನಯದಿಂದ...

ಧೈರ್ಯ ಇದ್ದರೆ ಸಾಧನೆ

ನವೆಂ ೦೭ ಕವನ ೪೭೩ ವೀಕ್ಷಣೆ

ಧೈರ್ಯ ಇದ್ದರೆ ಸಾಧನೆ ಧೈರ್ಯ ಸೋತರೆ ವೇದನೆ ಗೆದ್ದರೆ ನಿನಗೆ ಸನ್ಮಾನ ಸೋತರೆ ನಿನಗೇ ಅವಮಾನ ಗೆದ್ದಾಗ ಹೊರಗಿನವರು ಕೂಡ ನಮ್ಮ ಹುಡುಗ ಅಂತಾರೆ ಸೋತಾಗ ಸಂಬಂಧಿಕರು ಕೂಡ ಪರಿಚಯಸ್ಥ ಅಂತಾರೆ ತಿಳಿದುಕೊಂಡರೆ ಸಾಲದು ಚಿಂತಿಸಿ ಸುತ್ತಾಡಿದರು ಸಾಲದು ಕೈಲ...