ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಯಾಕೂಬ್ ಎಸ್ ಕೊಯ್ಯೂರು
ಯ

ಯಾಕೂಬ್ ಎಸ್ ಕೊಯ್ಯೂರು

೫೩ ಲೇಖನಗಳು ೭,೭೦೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

‘ಬಿಗ್ ಬಾಸ್' ಎಂಬ ಬದುಕಿನ ವಾಸ್ತವಿಕತೆ !

ಡಿಸೆಂ ೧೮ ಲೇಖನ ೩೫ ವೀಕ್ಷಣೆ

ನಾವು ಸಂಘ ಜೀವಿ. ಅವಲಂಬನೆ ಇಲ್ಲದೆ ಬದುಕು ಅಸಾಧ್ಯ. ದುಡಿಯುವವನು ಒಬ್ಬನಾದರೆ, ದುಡಿಸುವವನು ಇನ್ನೊಬ್ಬ. ಕಲಿಯುವವನು ಒಬ್ಬ, ಕಲಿಸುವವನು ಮತ್ತೊಬ್ಬ. ಹೀಗೆಯೇ ಇಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಇನ್ನೊಬ್ಬರನ್ನು ಅವಲಂಬಿಸಿಯೇ ಬದುಕೋದು....

ಮಗುಚಿದ ಮಕ್ಕಳ ಪ್ರತಿಭೆಗೆ ಹೊಣೆ ಯಾರು?

ಡಿಸೆಂ ೧೧ ಲೇಖನ ೫೦ ವೀಕ್ಷಣೆ

ನಮ್ಮ ಶಾಲಾ ವಾರ್ಷಿಕೋತ್ಸವ. ಪ್ರತಿಯೊಬ್ಬರಿಗೆ ವೇದಿಕೆಗೆ ಅವಕಾಶ. ಮಕ್ಕಳು ತಮಗಿಷ್ಟವಾದ ಕಾರ್ಯಕ್ರಮ ನೀಡಲು ಮುಕ್ತ ಅವಕಾಶ. ತಯಾರಿಗಾಗಿ ಒಂದಷ್ಟು ದಿನಗಳನ್ನು ನೀಡಲಾಗಿತ್ತು. ಮೇಲ್ವಿಚಾರಣೆಗೆ ಶಿಕ್ಷಕಿಯರಿದ್ದರು. ಹಳ್ಳಿಶಾಲೆಯ ಮಕ್ಕಳು. ಅದೇನು ಕ...

ಗುರುದೇವೋ ಭವ

ಡಿಸೆಂ ೦೪ ಲೇಖನ ೩೪ ವೀಕ್ಷಣೆ

ಮನೋಹರ್ ಸರಕಾರಿ ಪ್ರೌಢಶಾಲೆಯೊಂದರ ಶಿಕ್ಷಕ. ಎರಡು ವರ್ಷಗಳ ಹಿಂದೆ ತನ್ನ ಶಿಷ್ಯನಾಗಿದ್ದ ವಿನಯ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ. ವಿಷಯ ತಿಳಿದ ಮನೋಹರ್ ಆತನನ್ನು ನೋಡಿ ಬರಲು ಆಸ್ಪತ್ರೆಗೆ ಹೊರಟಿದ್ದರು. ಆಸ್ಪತ್ರೆ ತಲುಪಿ ವಿನಯ್ ಮಲಗಿದ್ದ ವ...

ಮಗಳು ಮಂಕಾದಾಗ...

ನವೆಂ ೨೯ ಲೇಖನ ೬೪ ವೀಕ್ಷಣೆ

ಮಗಳು ಇತ್ತೀಚೆಗೆ ತೀರಾ ಮಂಕಾಗಿದ್ದಾಳೆ. ವರ್ತನೆಯೂ ಬಹಳಷ್ಟು ಭಿನ್ನವಾಗಿದೆ. ಮುಖದಲ್ಲಿ ಹಿಂದಿನ ಲವ ಲವಿಕೆ ತೀರಾ ಕುಂಠಿತವಾಗುತ್ತಿದೆ. ಮಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಜಮೀಲಾ ಪ್ರತಿದಿನ ಗಮನಿಸುತ್ತಿದ್ದಾಳೆ. ಜಮೀಲಾಗೆ ಮಗಳಲ್ಲಿ ಆಗುತ್ತಿ...

ಬದುಕು ಹಳಿ ತಪ್ಪಿದಾಗ...

ನವೆಂ ೨೨ ಲೇಖನ ೭೦ ವೀಕ್ಷಣೆ

ಬಸ್ಸಿನಲ್ಲಿ ಕಿಟಕಿಯ ಪಕ್ಕ ಕುಳಿತ ವೀಣಾ ಹೊರಗಡೆ ನೋಡುತ್ತಿದ್ದಾಳೆ. ಆಕೆಯ ಕಣ್ಣುಗಳು ತೇವಗೊಂಡಿವೆ. ದುಃಖ ಉಮ್ಮಳಿಸಿ ಬರುತ್ತಿದೆ. ಹೃದಯವನ್ನು ಪದೇ ಪದೇ ತಲ್ಲಣಗೊಳಿಸುತ್ತಿರುವ ನೂರಾರು ನೋವುಗಳು ಆಕೆಯ ಕಣ್ಣ ಮುಂದೆ ಹಾದು ಹೋಗುತ್ತಿವೆ. ಮನಸ್ಸಿನ...

ಬದುಕು ಕಟ್ಟಲು ಹೊರಟವಳು - ಭಾಗ 2

ನವೆಂ ೧೭ ಲೇಖನ ೫೯ ವೀಕ್ಷಣೆ

ವರ್ಷಪೂರ್ತಿ ಅಪ್ಪ ದುಡಿದು, ಅಮ್ಮ ಬೇಯಿಸಿ ಹಾಕಿದ್ದನ್ನು ಹೊಟ್ಟೆ ತುಂಬಾ ತೇಗು ಬರುವಷ್ಟು ತಿಂದು, ಬಿಂದಾಸ್ ಆಗಿ ಸುತ್ತಾಡಿ, ಅಂತಿಮ ಪರೀಕ್ಷೆಯಲ್ಲಿ ಫೇಲಾಗಿ, ಪೋಷಕರ ನಿರೀಕ್ಷೆಗಳಿಗೆ ಎಳ್ಳು ನೀರು ಬಿಡುವ ಮಕ್ಕಳ ಮಧ್ಯೆ, ಹಲವು ವರ್ಷಗಳ ನಂತರ, ಹ...

ಬದುಕು ಕಟ್ಟಲು ಹೊರಟವಳು - ಭಾಗ 1

ನವೆಂ ೧೬ ಲೇಖನ ೫೪ ವೀಕ್ಷಣೆ

ರಾತ್ರಿ ಎರಡು ದಾಟಿದೆ. ಶಾಂತಾ ಚಾಪೆಯ ಮೇಲೆ ಈಗಷ್ಟೆ ಮಲಗಿದ್ದಾಳೆ. ಮಕ್ಕಳಿಬ್ಬರು ಆಗಲೇ ಗಾಢ ನಿದ್ರೆಯಲ್ಲಿದ್ದಾರೆ.‌ ಆಕೆಗೆ ನಿದ್ರೆ ಸುಳಿಯುತ್ತಿಲ್ಲ. ತಲೆಯಲ್ಲಿ ನೂರಾರು ಯೋಚನೆಗಳು. ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ನಾಳೆ ತುಂಬ ಬೇಕು. ಮಗ...

ಮೇಷ್ಟ್ರನ್ನು ಬದುಕಿಸಿದ ಡೆಂಗ್ಯೂ

ನವೆಂ ೦೭ ಲೇಖನ ೪೧ ವೀಕ್ಷಣೆ

ಅಂದು ಮಗಳು ಶಾಲೆ ಬಿಟ್ಟು ಬಂದವಳು ಚೀಲವನ್ನು ಮೇಜಿನ ಮೇಲೆ ಕುಕ್ಕುತ್ತಾಳೆ. ಅಮ್ಮ ಇನ್ನೂ ಬಂದಿರಲಿಲ್ಲ. ಕೆಲಸ ಮುಗಿಸಿ ಅಮ್ಮ ಮನೆಗೆ ಬಂದಾಗ ಮಗಳು ಎಂದಿನಂತೆ ಇಲ್ಲವೆಂಬುವುದು ಅರ್ಥವಾಗಿತ್ತು. ತಿಂಡಿ ತಿನ್ನಲು ಕರೆದರೆ ಬೇಡವೆಂಬ ಉತ್ತರ. ಅಮ್ಮನಿಗ...

ಕನಸುಗಳಿಗೆ ಗೋರಿಕಟ್ಟುವ ವೇಗ

ಅಕ್ಟೋ ೩೧ ಲೇಖನ ೪೭ ವೀಕ್ಷಣೆ

ಹೃದಯ ಹಿಂಡಿದ ಎರಡು ಘಟನೆಗಳು. ಮನಸ್ಸು ತೀರಾ ಭಾರವಾಗಿದೆ. ಒಂದು ನನ್ನ ಮನೆಯ ಪಕ್ಕದಲ್ಲೇ ನಡೆದಿದ್ದರೆ ಮತ್ತೊಂದು ಮಂಗಳೂರಿನಲ್ಲಿ ನಡೆದಿದೆ. ದೂರದ ಪಾರೆಂಕಿಯ ಬಾಲಕ ರಂಝೀನ್. ಶಾಲೆಗೆ ದಸರಾ ರಜೆ. ಸಂಬಂಧಿಕರ ಮನೆ ಲಾಯಿಲ. ನಾಲ್ಕು ದಿನ ಹೀಗೆ ಸುಮ್...

ಬದುಕಿನ ತಿರುವು (ಭಾಗ 2)

ಅಕ್ಟೋ ೨೩ ಲೇಖನ ೫೯ ವೀಕ್ಷಣೆ

ಇದೀಗ ಮನೆಯನ್ನು ಏಲಂ ಮಾಡುವ ನೋಟೀಸು ಬಂದಿತ್ತು. ಮಗ ತನ್ನ ಅಸಹಾಯಕತೆ ಪ್ರಕಟಿಸಿದ್ದ. ಮನೆ ಹೋಗಲಿ ಯಾವುದಾದರೂ ಬಾಡಿಗೆ ಮನೆ ಮಾಡು ಅಂದಿದ್ದ. ಆದರೆ ತನ್ನ ಗಂಡ ಸತ್ತ ನಂತರ ತಾನು ಪ್ರೀತಿಸುತ್ತಿದ್ದ ಮನೆಯೂ ಕಳೆದುಕೊಳ್ಳುವುದು ಶಾಂತಿ ಟೀಚರಿಗೆ ಅರಗ...

ಬದುಕಿನ ತಿರುವು (ಭಾಗ 1)

ಅಕ್ಟೋ ೨೩ ಲೇಖನ ೬೯ ವೀಕ್ಷಣೆ

ಶಾಂತಿ ಟೀಚರ್ ಮನಸ್ಸು ಸಂಪೂರ್ಣ ಕಲಿತ ಅಥವಾ ಕಲಿಸಿದ ಸಿದ್ದಾಂತಗಳ್ಯಾವುದೂ ಪರಿಹಾರ ಸೂಚಿಸುತ್ತಿಲ್ಲ. ಹೃದಯ ಭಾರವಾಗಿದೆ. ಅತ್ತು ಬಿಡಲು ಕಣ್ಣಲ್ಲಿ ಕಣ್ಣೀರೇ ಬತ್ತಿ ಹೋಗಿದೆ. ದಿಕ್ಕು ಕಾಣದೆ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ. ಪರಿಚಯಸ್ಥರು ಇ...

ಅಮ್ಮ ಸಂಸಾರಕ್ಕೆ ಭಾರವಾದಾಗ...

ಅಕ್ಟೋ ೧೭ ಲೇಖನ ೩೫ ವೀಕ್ಷಣೆ

ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ ಕರೆದುಕೊಂಡು ಬರುತ್ತಿದ...