ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೌನಮುಖಿ
ಮ

ಮೌನಮುಖಿ

೨೫ ಲೇಖನಗಳು ೧,೭೮೪ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಾ ಗೌರವಿಸುವ ಶಿಕ್ಷಕಿಯ ಹೇಗೆ ಮರೆಯಲಿ?

ಸೆಪ್ಟೆಂ ೦೫ ಲೇಖನ ೬೬ ವೀಕ್ಷಣೆ

ನಿನ್ನೆ ತಾನೇ "ಶಿಕ್ಷಕರ ದಿನ" ಮುಗಿದಿದೆ. ಆದರೆ ಪೂಜೆ, ಹೋಮ, ಹವನ ಇತ್ಯಾದಿ ಧಾರ್ಮಿಕ ಕಾರ್ಯ ನಡೆಸುವಾಗಲೆಲ್ಲಾ ಪುರೋಹಿತರು "ನಿಮಗೆ ವಿದ್ಯೆ ಕಲಿಸಿದ ನಿಮ್ಮ ಗುರುಗಳನ್ನು, ತಾಯಿ ತಂದೆಯನ್ನು ನೆನಪಿಸಿಕೊಳ್ಳಿ" ಅಂತ ಹೇಳುವುದು ಸರ್ವೇ ಸಾಮಾನ್ಯ....

ಸ್ನೇಹ ಎಂದರೆ...

ಆಗಸ್ಟ್ ೦೧ ಲೇಖನ ೧೧೭ ವೀಕ್ಷಣೆ

ಈ ಸ್ನೇಹ ಎಂಬುದಿದೆಯಲ್ಲ ಕೆಲವೊಮ್ಮೆ ಹೇಗೆ ನೆರೆದು ಬಿಡುತ್ತದೆ ಎಂಬುದೇ ಆಶ್ಚರ್ಯ ಸಂಗತಿ. ನೆರಮನೆಯ ಜನಗಳು, ಕಚೇರಿಯ ಸಹವರ್ತಿಗಳು, ಕಾಲೇಜು ಸಹಪಾಠಿಗಳು ಯಾರೂ ಅಲ್ಲ.‌ ಅಲ್ಲವೇ ಅಲ್ಲ. ಇನ್ಯಾರೋ ಊರ ಜಾತ್ರೆಯಲ್ಲಿ ಸಿಕ್ಕ ಕಡ್ಲೆಪುರಿ ಮಾರಾಟ ಮಾಡು...

ಇಂತಹ ಅನುಭವ ನಿಮಗೂ ಆಗಿರಬೇಕಲ್ಲವೇ?!

ಜುಲೈ ೧೨ ಲೇಖನ ೫೩ ವೀಕ್ಷಣೆ

ಕೆಲವರಲ್ಲಿ ನಾನು ನನ್ನ ಸಂತೋಷದ ವಿಷಯ ಹಂಚಿಕೊಳ್ಳಲು ಆರಂಭಿಸಿದಾಗ ತಕ್ಷಣ ಅವರೂ ಅದೇ ಬಗೆಯ ಅವರ ಸಂತೋಷದ ವಿಷಯ ನನ್ನಲ್ಲಿ ಹೇಳುವುದಕ್ಕೆ ಶುರುವಿಡುತ್ತಾರೆ! ನನ್ನ‌ ಕಥೆ ಪೂರ್ಣ ಹೇಳಿ ಮುಗಿಸುವುದಕ್ಕೂ ಬಿಡದೆ ಅವಸರವಸರವಾಗಿ ಆತುರದಿಂದ ಕುದಿಯುವ ಸಾ...

ಅಧೋಗತಿಯೇ ಅವರ ಆಯ್ಕೆ !

ಜುಲೈ ೦೫ ಲೇಖನ ೫೪ ವೀಕ್ಷಣೆ

ಸಂಪತ್ತನ್ನೂ ರಾಶಿ ಹಾಕಬೇಕು, ಪುಣ್ಯ ಸಂಪಾದನೆಯೂ ಆಗಬೇಕು ಅಂತ ತಿಳಿದವರು ಮತ್ತು ಪಾಪ-ಪುಣ್ಯದ ಬಗ್ಗೆ ತುಂಬಾ ಯೋಚಿಸುವವರು ಜೀವನೋಪಾಯಕ್ಕೆ ಹಿಂಸಾತ್ಮಕ ದಾರಿಯನ್ನೊ, ವ್ಯಾಪಾರವನ್ನೋ ಕಳ್ಳತನ, ಮೋಸದ ಬದಕಿನ ಯೋಚನೆಯನ್ನೋ ಮಾಡುವುದಿಲ್ಲ! ಆದುದರಿಂದ...

ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌?

ಜೂನ್ ೧೭ ಲೇಖನ ೬೨ ವೀಕ್ಷಣೆ

ಸಪ್ತಪದಿ, ಪಾಣಿಗ್ರಹಣದ ಜೊತೆಗೆ ಮದುವೆಯ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣವೂ ಒಂದು. ಈ ಕರಿಮಣಿ ಸರ, ತಾಳಿ ಸರ ಅಥವಾ ಮಾಂಗಲ್ಯ ಸರವನ್ನು ವಿವಾಹೊತ್ಸವ ಸಮಯದಲ್ಲಿ ವರನು ವಧುವಿನ‌ ಕೊರಳಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದೇ ಇದೆ. ಈ ಮಾಂಗಲ್ಯ...

ಇದು ಯಾರದ್ದೋ ಮನೆಯ ಕಥೆಯಲ್ಲ! ಇದು ಆತ್ಮಕಥೆ !

ಏಪ್ರಿಲ್ ೧೫ ಲೇಖನ ೭೨ ವೀಕ್ಷಣೆ

ನಮ್ಮ ಮನೆ 'ಚಿತ್ರಕೂಟ'ದ ಗೃಹಪ್ರವೇಶದ ದಿನ 'ಶ್ರೀ ರಾಮ ನವಮಿ'. ದಿನಾಂಕ 10-04-2022. ಸಂಪ್ರದಾಯದಂತೆ ತುಳಸೀ ಕಟ್ಟೆಯಲ್ಲಿ ತುಳಸೀಗಿಡ ನೆಟ್ಟು ಪುರೋಹಿತರ ನಿರ್ದೇಶನದಂತೆ "ತುಳಸೀ ಪೂಜೆ" ಮಾಡಿದೆವು. ನಂತರದ ದಿನಗಳಲ್ಲಿ ಆ ತುಳಸೀ ಗಿಡ ಚೆನ್ನಾಗಿ...

ಮರ ಉಳಿಕೆಯೆಂಬ ಪವಾಡ !

ಏಪ್ರಿಲ್ ೦೫ ಲೇಖನ ೪೦ ವೀಕ್ಷಣೆ

ನೀವು ನನ್ನೂರು ಆತ್ರಾಡಿಗೆ ಬರಬೇಕಾದರೆ ಉಡುಪಿಯಿಂದ ಹೊರಟು ಆಗುಂಬೆ ಮಾರ್ಗವಾಗಿ ಬರಬೇಕು. ಉಡುಪಿಯಿಂದ‌ ಆಗುಂಬೆ ಕಡೆಗೆ ಪ್ರಯಾಣಿಸುವಾಗ ಮಣಿಪಾಲ, ಪರ್ಕಳ ಆನಂತರ ಆತ್ರಾಡಿ ಸಿಗುತ್ತದೆ. ಉಡುಪಿಯಿಂದ ಆತ್ರಾಡಿಗೆ‌ ಬರೇ ಆರು ಮೈಲಿ ಅಂತರ.‌ ಪರ್ಕಳ ಹಾಗ...

ಇದನ್ನು ಒಂದು‌ ಕಾಲ್ಪನಿಕ ಕಥೆಯೆಂದೇ ಓದಿಕೊಳ್ಳಿ..

ಡಿಸೆಂ ೨೪ ಲೇಖನ ೬೪ ವೀಕ್ಷಣೆ

ಅಲ್ಲೊಂದು ಕಾಲೇಜಿನ ವಾರ್ಷಿಕೋತ್ಸವವಿತ್ತು! ವೇದಿಕೆಯ ಮೇಲೆ ಒಂದಷ್ಟು ಸನ್ಮಾನಗಳು ಸರಾಗವಾಗಿ ನಡೆಯುತ್ತಿದ್ದವು! ಮೈಕಾಸುರನ‌ ಆರ್ಭಟವೂ ಜೋರಾಗಿತ್ತು! ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ವ್ಯವಸ್ಥೆಯೂ, ಅಷ್ಟೇ ಅವ್ಯವಸ್ಥೆಯೂ ಇತ್ತು! ಈ ನಡುವೆ ಆ ಕಾ...

ಮಾನವೀಯ ಗುಣ

ನವೆಂ ೧೦ ಲೇಖನ ೩೬ ವೀಕ್ಷಣೆ

ನನಗೆ ಯಥಾರ್ಥವಾಗಿ ಯಾವಾಗಲೂ ಕಾಡುವ ಪ್ರಶ್ನೆ ಇದು. ಬಹುಶಃ ನನ್ನಂತೆ ಹೆಚ್ಚು ಮಾತನಾಡ ಬಯಸುವ ಗುಣವುಳ್ಳವರೆಲ್ಲರಿಗೂ ಈ ಪ್ರಶ್ನೆ ಕಾಡಿಯೇ ಕಾಡುತ್ತದೇನೋ, ಗೊತ್ತಿಲ್ಲ. ನಾನು ಹೇಳ‌ ಬಯಸಿದ ವಿಷಯವೇನೆಂದರೆ ಕೆಲವರನ್ನು - ಅಂದರೆ ನನಗೆ ತೀರಾ ಪರಿಚಯಸ...

ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ...

ಸೆಪ್ಟೆಂ ೨೯ ಲೇಖನ ೫೫ ವೀಕ್ಷಣೆ

ಮೊನ್ನೆ ಸಂಜೆ ಏಳು ಗಂಟೆಯ ಸಮಯ ಮುಂಬೈಯ ಸ್ನೇಹಿತರೋರ್ವರಿಂದ ದೂರವಾಣಿ ಕರೆ ಬಂತು. ನಾನು ನನ್ನ ಕಚೇರಿಯಲ್ಲಿ ಕಂಪೂಟರ್ ಮುಂದೆ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದೆ. ಪೋನ್ ರಿಸೀವ್ ಮಾಡಿದೆ. “ಹಲೋ..ವಕೀಲ್ರೆ ಎಲ್ಲಿದ್ದೀರಿ?!” “ನಾನು ಆಫೀಸಲ್ಲಿದ್ದ...

ಹಾಗೇ ಸುಮ್ಮನೇ...!

ಆಗಸ್ಟ್ ೨೮ ಲೇಖನ ೪೧ ವೀಕ್ಷಣೆ

ನಿನ್ನೆ ನನ್ನ ಕಚೇರಿಗೆ ಒಂದು ಪ್ರಮಾಣ ಪತ್ರವನ್ನು ನೋಟರಿ ಮಾಡಿಸುವ ಉದ್ದೇಶದಿಂದ ಒಬ್ಬಾಕೆ ತುಂಬಾ ಇಳಿವಯಸ್ಸಿನ ಮಹಿಳೆಯನ್ನು ಓರ್ವ ನಡು ವಯಸ್ಸಿನ ಗಂಡಸು ಕರೆದುಕೊಂಡು ಬಂದಿದ್ದರು. ಪರಿಚಯ ಕೇಳಲಾಗಿ ಆತ ಆ ಮುದಿ ಹೆಂಗಸಿನ ಮಗನೆಂಬುದು ತಿಳಿಯಿತು....

ಮರೆಯಲಾಗದ ಬಾಲ್ಯದ ದಿನಗಳು

ಫೆಬ್ರ ೨೭ ಲೇಖನ ೮೪ ವೀಕ್ಷಣೆ

ನಾನು ಬಾಲ್ಯವನ್ನು ತುಂಬಾ ಕಷ್ಟದಿಂದ ಕಳೆದಿದ್ದೇನೆ ಅಂತ ಹೇಳಲಾರೆ. ಆದರೆ ತುಂಬಾ ಬಿಡುವಿಲ್ಲದಂತೆ ಕಳೆದಿದ್ದೇನೆ ಅಂತ ಈಗ ನಮ್ಮ ಮಕ್ಕಳನ್ನು ನೋಡುವಾಗ ಅನ್ನಿಸುತ್ತದೆ. ಆಟವಾಡಬೇಕಾದ ಕಾಲದಲ್ಲಿ ಅಪ್ಪನಿಗೆ ಹೆದರಿ, ಅಪ್ಪನ‌ ಕೆಂಗಣ್ಣಿಗೆ ಗುರಿಯಾಗಬೇ...