ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾಗೇಂದ್ರ ಬಂಜಗೆರೆ
ನ

ನಾಗೇಂದ್ರ ಬಂಜಗೆರೆ

೨೯ ಲೇಖನಗಳು ೨,೬೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)

ಜೂನ್ ೧೬ ಲೇಖನ ೬೭ ವೀಕ್ಷಣೆ

ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ ನಂತರ ನಾವು ಟ್ರಾಕ್ಟರ್...

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 1)

ಜೂನ್ ೧೪ ಲೇಖನ ೭೯ ವೀಕ್ಷಣೆ

ನಮ್ಮದು ತೋಟದಲ್ಲಿ ಮನೆ ಆದುದರಿಂದ ನಮ್ಮ ಊರೊಳಗೆ ಹೋಗಿಬರಲು ಸದಾ ನಾನು ಸೈಕಲನ್ನೇ ಬಳಸುತ್ತಿದ್ದೆ. ನನ್ನ ಸೈಕಲ್ ಊರೊಳಗೆ ಬರುವಿಕೆಗಾಗಿ ನನ್ನ ಹಿರಿಯ ಸೀನಿಯರ್ ಬ್ರದರ್ಸ್ ಗಳು ನನ್ನ ಸಹಪಾಠಿಗಳು ಸದಾ ಕಾದಿರುತ್ತಿದ್ದರು. ನನ್ನ ಸ್ನೇಹಿತರು ರವಿಕಿ...

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 3)

ಜೂನ್ ೦೮ ಲೇಖನ ೭೪ ವೀಕ್ಷಣೆ

ಅಲ್ಲಿಂದ ಮುಂದೆ ಸಾಗಿದರೆ ಊಟಿಯ ರೋಡ್ ಕವಲಾಗುವುದು. ಊಟಿಗೆ ಹೋಗಲು ಎರಡು ರಸ್ತೆ. ಒಂದು ರಸ್ತೆ ತೆಪ್ಪಕಾಡುವಿನ ಮೂಲಕ ಕಲ್ಹತ್ತಿ ಘಾಟಿರಸ್ತೆಯ ಮೂಲಕ ಊಟಿ ತಲುಪುವ ರಸ್ತೆ. ಇನ್ನೊಂದು ಸಾಧಾರಣ ಘಾಟಿಯ ಕೇರಳದ ಗುಡ್ಲೂರು ಮೂಲಕ. ಈ ಗುಡ್ಲೂರು ಮಾರ್ಗ...

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 2)

ಜೂನ್ ೦೭ ಲೇಖನ ೮೩ ವೀಕ್ಷಣೆ

ಕುಮುದಾ ಜಿಂಕೆಗಳು, ಆನೆಗಳು ಕಾಡಮ್ಮೆ , ಹುಲಿಗಳೂ ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿಲೋಮೀಟರ್ ಏನು ಕಾಣಲಿಲ್ಲ. ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಒಂಟಿ ಯಾಗಿದ್ದು ಬಹುಶಃ ಏಕಾಂಗಿಯಾಗಿದ್ದರಿಂದಲೋ ಏನೋ ಗಾಬರ...

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 1)

ಜೂನ್ ೦೭ ಲೇಖನ ೬೪ ವೀಕ್ಷಣೆ

ಸುಮಾರು 6 ವರ್ಷಗಳ ಹಿಂದೆ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದ ಹಾದಿ ಶುರುವಾಗಿತ್ತು. ನಾನು, ಕುಮುದಾ, ಮಗಳು...

ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 2)

ಜೂನ್ ೦೧ ಲೇಖನ ೯೪ ವೀಕ್ಷಣೆ

ಕೆಂಚಪ್ಪ: ಉಗಳನ್ನು ನುಂಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ 'ಸಾರ್ ಅದು ಒಂದು ಚಳಿಗಾಲ ಸಾರ್.. ಕೆಟ್ಟ ಚಳಿ ಅಂದರೆ ಚಳಿ.. ಎಷ್ಟು ರಗ್ಗು ಹೊದ್ದುಕೊಂಡರೂ ನಿದ್ದೆ ಬರಲಿಲ್ಲ ಸಾರ್... ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ ನಿದ್ದೆ...

ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 1)

ಮೇ ೩೧ ಲೇಖನ ೧೦೧ ವೀಕ್ಷಣೆ

ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು ಧೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ...

ರೈಲ್ವೇ ಕಂಬದ ಜೇನು ಕಿತ್ತು ಸಿಕ್ಕಿಬಿದ್ದದ್ದು...! (ಭಾಗ 2)

ಮೇ ೨೭ ಲೇಖನ ೬೯ ವೀಕ್ಷಣೆ

ನಮ್ಮ ತಂಡ ಹಾಸ್ಟೆಲ್ ನಿಂದ ಹೋರಹೋಗುತ್ತಿರುವುದು ಜೇನು ಬಿಡಿಸಿ ತಿನ್ನಲಿಕ್ಕೆ ಎಂದು ವಾರ್ಡನ್ ಆದಿಯಾಗಿ ಎಲ್ಲರಿಗೂ ಗೊತ್ತಾಗಿತ್ತು. ಅನೇಕ ಹುಡುಗರು ನಮ್ಮ ತಂಡ ಎಲ್ಲಿಯಾದರೂ ಹೊರಟರೆಂದರೇ ಇವರು ಜೇನು ಹುಡುಕಲು, ಜೇನುಕೀಳಲೇ ಹೋಗುತ್ತಿದ್ದಾರೆಂದು...

ರೈಲ್ವೇ ಕಂಬದ ಜೇನು ಕಿತ್ತು ಸಿಕ್ಕಿಬಿದ್ದದ್ದು...! (ಭಾಗ 1)

ಮೇ ೨೫ ಲೇಖನ ೮೧ ವೀಕ್ಷಣೆ

ನಮ್ಮ ಹಳ್ಳಿಗಾಡಿನ ಅಡವಿಯಲ್ಲಿ ಇಚ್ಛಾನುಸಾರ ತಿರುಗಿ ನನ್ನದೇ ತಿರುಗಾಟದ ಜಾಲವನ್ನು ಮಾಡಿಕೊಂಡಿದ್ದ ನಾನು ನನ್ನ ಎಂಟನೇ ತರಗತಿಗೆ ನನ್ನ ವ್ಯಾಪ್ತಿಯನ್ನು ಬಿಟ್ಟು ಹಾಸ್ಟೆಲ್ ಸೇರಬೇಕಾಯಿತು. ಸಹಜವಾಗಿ ಅಪರಿಚಿತ ನಗರ ಜೀವನ ಪದ್ದತಿ ನಮ್ಮ ಹಳ್ಳಿಗರಿಗ...

ಜೇನು ತಿನ್ನುವ ಓತಿಕ್ಯಾತ (ಭಾಗ 3)

ಮೇ ೨೦ ಲೇಖನ ೪೮ ವೀಕ್ಷಣೆ

ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ ಕಚ...

ಜೇನು ತಿನ್ನುವ ಓತಿಕ್ಯಾತ (ಭಾಗ 2)

ಮೇ ೧೯ ಲೇಖನ ೬೮ ವೀಕ್ಷಣೆ

ಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ. ಇ...

ಜೇನು ತಿನ್ನುವ ಓತಿಕ್ಯಾತ (ಭಾಗ 1)

ಮೇ ೧೭ ಲೇಖನ ೭೬ ವೀಕ್ಷಣೆ

ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ...