ಕನ್ನಡ ಉಳಿಸಲು ಸರ್ಕಾರ ಮತ್ತು ಸಾಹಿತ್ಯ ಪರಿಷತ್ತು ಏನು ಮಾಡಬೇಕು?
ಕನ್ನಡವೆಂಬುದು ಕೇವಲ ಒಂದು ಭಾಷೆಯಲ್ಲ; ಅದು ಕನ್ನಡಿಗರ ಉಸಿರು, ಬದುಕು, ಸಂಸ್ಕೃತಿ, ಪರಂಪರೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಕನ್ನಡದ ನೆಲದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಬಗ್ಗೆ ಪ್ರೀತಿ, ಅಭಿಮಾನ ಮತ್ತು ಗೌರವ ಇರಬೇಕು. ಸಾವ...