ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ. ವಾಣಿ ಚನ್ನರಾಯಪಟ್ಟಣ
ಕ

ಕೆ. ವಾಣಿ ಚನ್ನರಾಯಪಟ್ಟಣ

೩ ಲೇಖನಗಳು ೨೩೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಶ್ರೀರಾಮ

ಜೂನ್ ೦೪ ಕವನ ೫೭ ವೀಕ್ಷಣೆ

ಹೂಮಾಲೆ ಹಾಕುವೆನಯ್ಯ ಶ್ರೀಗಂಧ ಹಚ್ಚುವೆನಯ್ಯ ತುಪ್ಪದ ದೀಪವನು ಹಚ್ಚಿ ಆರತಿ ಯನು ಬೆಳಗುವೆ ನಯ್ಯ "ರಾಮ ಶ್ರೀ ರಾಮ ರಾಮ ರಘು ರಾಮ " ನಿನ್ನ ಕಂಡ ಒಡನೆ ತಂದೆ ಸ್ವರ್ಗವಾಯ್ತು ಭೂಮಿಯು ಇಂದೇ ಕಣ್ಣ ನೀರ ಹನಿಯೂ ಕೂಡ ಪುಷ್ಪವಾಗಿ ತಾನು ಜಾರಿತಯ್ಯ "ರಾಮ...

ಬರಿದಾಗುತ್ತಿದೆ ನದಿಯ ಮಡಿಲು...

ಮಾರ್ಚ್ ೨೧ ಕವನ ೫೫ ವೀಕ್ಷಣೆ

ನೋಡಿದಿರೇನು ನದಿಯ ಒಡಲು ಬರಿದಾಗಿ ಹೋಗಿದೆ ಮಡಿಲು ಭೋರ್ಗರೆಯಬೇಕಿತ್ತು ಹಾಲ್ಗಡಲು ಮುಂದೆ ಸಾಗಿ ಸೇರಲು ಕಡಲು ಸ್ನಾನ ಪಾನಾದಿಗಳಿಗೆ ಬೇಕು ನೀರು ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು ಸುತ್ತ ಮಾನವನದ್ದೇ ಕಾರುಬಾರು ಹೀಗೆ ಸಾಗಿದರೆ ಬಿಡಬೇಕಾದೀತು ಊ...

ಸೂರ್ಯೋದಯ

ಜನ ೦೯ ಕವನ ೧೨೭ ವೀಕ್ಷಣೆ

ಸ್ನೇಹವೆಂಬ ಬೆಳಕ ಚೆಲ್ಲಿ ಸೂರ್ಯ ಮೂಡಿಲಿ ರೋಷ ದ್ವೇಷ ಅಳಿಸಿ ಹಾಕಿ ಶಾಂತಿ ಮೂಡಲಿ ಪ್ರೀತಿ ಎಂಬ ಕಿರಣದಿಂದ ಜೀವ ತುಂಬಲಿ ಕೋಪವನ್ನು ತೊಡೆದು ಹಾಕಿ ಸ್ನೇಹ ಮೂಡಲಿ ಅಂದವಾದ ಪ್ರಕೃತಿಯಿಂದ ಜಗವು ಬೆಳೆಯಲಿ ಚಂದವಾದ ಹಕ್ಕಿ ಕೂಗಿ ಹರುಷ ನೀಡಲಿ ಚಿನ್ನದಂ...