ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಡಲಕವಿ ಶಿವಾನಂದ ಬಿ ಮೊಗೇರ
ಕ

ಕಡಲಕವಿ ಶಿವಾನಂದ ಬಿ ಮೊಗೇರ

೬ ಲೇಖನಗಳು ೫೪೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನ

ಮಾರ್ಚ್ ೧೯ ಲೇಖನ ೭೧ ವೀಕ್ಷಣೆ

ನಾವು ದಡದಿಂದ ಸಾಗರಕ್ಕೆ ಹೋಗುವಾಗ ಎರಡು ಗುಬ್ಬಚ್ಚಿಗಳು ಬೋಟಲ್ಲಿ ಬಂದಿತ್ತು. ಎರಡೂ ಆಟ ಆಡುತ್ತ ಕ್ರಿಮಿ, ಕೀಟಗಳನ್ನು ತಿನ್ನುತ್ತಾ ಮೇಲೆ, ಕೆಳಗೆ ಹಾರುತ್ತಿತ್ತು. ಈ ಸಾಗರದಲ್ಲಿ ಮರ ಗಿಡಗಳು ಇಲ್ಲಾ ಇದರ ಬದುಕು ಹೇಗೆ..? ನಮಗೂ ಒಂದು ಕುತೂಹಲ ಶು...

ಚಿಂತಿಸದಿರು ಹುಡುಗಿ ನೀ ನನ್ನ ನೆನಪಲಿ

ಜನ ೩೦ ಕವನ ೧೧೦ ವೀಕ್ಷಣೆ

ಹುಡುಗಿ ನೀ ಬರೆದ ಪ್ರೇಮ ಬರಹ ಓದಿರುವೆ ದಿನವೂ ನೀ ನನ್ನ ನೆನಪಲಿ ಸೊರಗಿರುವೆ ಪ್ರೀತಿಯಲಿ ನಾ ಬರುವ ದಾರಿ ಕಾದಿರುವೆ ಮನದಲ್ಲಿ ನೂರಾರು ಆಸೆಗಳು ತುಂಬಿರುವೆ ಚಿಂತಿಸದಿರು ಹುಡುಗಿ ನೀ ನನ್ನ ನೆನಪಲಿ ನೀನೆ ತುಂಬಿರುವೆ ಅನು ದಿನವೂ ಮನದಲಿ ತರುವೆ ನಾ...

ಹಸಿರೇ ಉಸಿರು

ಜೂನ್ ೦೪ ಕವನ ೧೯೧ ವೀಕ್ಷಣೆ

ನಾವೆಲ್ಲರೂ ಉಸಿರಾಡಲು ಶುದ್ಧ ಗಾಳಿಬೇಕು ಶುದ್ಧ ಗಾಳಿ ಬರಲು ಭೂಮಿ ಮೇಲೆ ಗಿಡ ಮರಗಳಿರಬೇಕು ಧರಣಿಗೆ ಮಳೆ ಬರಲು ಗಿಡ, ಮರಗಳಿರಬೇಕು ನಾವೆಲ್ಲರೂ ಇದ್ದ ಜಾಗದಲ್ಲಿ ಗಿಡ, ಮರ ನೆಡಬೇಕು ಧಣಿದು ಬರುವಾಗ ನೆರಳು ನೀಡಲು ಮರಗಳಿರಬೇಕು ನಾವೆಲ್ಲರೂ ಮರಗಳ ಕಡ...

ಎರಡು ಹನಿಗಳು

ಮೇ ೨೦ ಕವನ ೭೦ ವೀಕ್ಷಣೆ

ಬೆಳಗೆದ್ದು ಪೂಜಿಸಲು ಕಾದಿರುವೆ ಭಾಸ್ಕರನೆ.. ಮೋಡಗಳು ನಿನ್ನ ಮರೆ ಮಾಡಿ ಕೂತಿರಲು.. ಪಶು ಪಕ್ಷಿಗಳು ನಿನ್ನ ಆಗಮನಕೆ ಕಾದಿರಲು.. ದುಷ್ಟರೂ ಅಟ್ಟಹಾಸವ ಮೆರೆದಿರಲು.. ಶಿಷ್ಟರ ರಕ್ಷಕನೇ ಮತ್ತೊಮ್ಮೆ ಧರೆಗಿಳಿದು ಬಾರೋ.. *** ಬಾನಲಿ ಕರಿಮುಗಿಲ ಕಟ್ಟ...

ಅಮ್ಮ

ಮೇ ೧೨ ಕವನ ೫೭ ವೀಕ್ಷಣೆ

ನವಮಾಸ ಗರ್ಭದಲ್ಲಿ ನನ್ನ ಹೊತ್ತು,ನಿದ್ರೆಯಿಲ್ಲದೆ ಕಷ್ಟ ಅನುಭವಿಸಿದ್ದು ನನಗೆ ತಿಳಿಯಲೇ ಇಲ್ಲಾ.. ತುಂಬಾ ಬಸುರಿ ಇದ್ದಾಗಲೂ ಜೀವನಕ್ಕಾಗಿ ಮೀನು ವ್ಯಾಪಾರ ಮಾಡಿ,ಹೆರಿಗೆ ನೋವು ಅನುಭವಿಸಿ ನನ್ನ ಭೂಮಿಗೆ ತಂದದ್ದು ನನಗೆ ತಿಳಿಯಲೇ ಇಲ್ಲಾ.. ಸೀರೆಯನೇ...

ವಿಶ್ವ ಪುಸ್ತಕ ದಿನ

ಏಪ್ರಿಲ್ ೨೩ ಲೇಖನ ೫೦ ವೀಕ್ಷಣೆ

ಉತ್ತಮ ಪುಸ್ತಕವೊಂದು ಒಳ್ಳೆಯ ಗೆಳೆಯನಿದ್ದಂತೆ.. ಪುಸ್ತಕ ಓದುವ ಹವ್ಯಾಸ ಬೆಳಸಿಕ್ಕೊಂಡ ದಿನಗಳು ನೆನಪು ಮಾಡಿಕ್ಕೊಂಡಾಗ ಮನಸ್ಸಿಗೆ ಸಂತೋಷವಾಗುತ್ತದೆ. ಬೋಟ್ ಲ್ಲಿ ಸಮುದ್ರಕ್ಕೆ ಇಳಿಯುವಾಗ ನಮ್ಮೊಂದಿಗೆ ವಾರ ಪತ್ರಿಕೆ ಮಂಗಳ ಪುಸ್ತಕ ಇರುತಿತ್ತು. ಒ...