ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೋಹಿತ್ ರಾಮಚಂದ್ರಯ್ಯ
ರ

ರೋಹಿತ್ ರಾಮಚಂದ್ರಯ್ಯ

Rohit

೪೨ ಲೇಖನಗಳು ೧,೬೪,೯೪೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಗೂಗಲ್ ಅರ್ಥ್ನಲ್ಲಿ ಬೆಂಗಳೂರು ಈಗ ಇನ್ನೂ ನಿಖರ

ಸೆಪ್ಟೆಂ ೧೯ ಚರ್ಚಾವೇದಿಕೆ ೨,೭೬೯ ವೀಕ್ಷಣೆ

ಗೂಗಲ್ ಅರ್ಥ್ನಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ನಮ್ಮ ಬೆಂಗಳೂರು ಈಗ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಕಾಣ್ತಿದೆ.

ಮಯೂರ ಸೆಪ್ಟಂಬರ್ 2005ರ ಸಂಚಿಕೆ

ಸೆಪ್ಟೆಂ ೧೨ ಬ್ಲಾಗ್ ೨,೩೩೮ ವೀಕ್ಷಣೆ

ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ...

ವಿಧಾನಸೌಧದೆದ್ರಿಗೆ ಮತ್ತೊಂದು ಪ್ರತಿಮೆಯಂತೆ !!!

ಸೆಪ್ಟೆಂ ೦೬ ಚರ್ಚಾವೇದಿಕೆ ೨,೫೫೮ ವೀಕ್ಷಣೆ

ಈಗಾಗ್ಲೇ, ವಿಧಾನಸೌಧವೇ ಕಾಣಿಸದಷ್ಟು ಪ್ರತಿಮೆಗಳು ಅದನ್ನು ಮುತ್ತಿಕೊಂಡಿರುವಾಗ, ಇನ್ನೊಂದು ಹೊಸ ಪ್ರತಿಮೆ ಸ್ಥಾಪಿಸ್ತಾರಂತೆ. ನಮ್ಮ ಕನ್ನಡಿಗರ ಪ್ರತಿಮೆಗಳಿಗೆ ವಿಧಾನಸೌಧದ ಹಿಂದೆ ಜಾಗ, ಕನ್ನಡೇತರ ನಾಯಕರುಗಳ ಮೂರ್ತಿಗಳಿಗೆ ವಿಧಾನ ಸೌಧದೆದುರಿನ ಜ...

ಎಂಥ ನಾಡಿದು ಎಂಥ ಕಾಡಾಯಿತೋ

ಆಗಸ್ಟ್ ೨೯ ಬ್ಲಾಗ್ ೫,೬೯೨ ವೀಕ್ಷಣೆ

ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ...

ಮಂಗಲ್ ಪಾಂಡೆ...ನಾನು ನೋಡಿದ ಚಿತ್ರ

ಆಗಸ್ಟ್ ೧೪ ಬ್ಲಾಗ್ ೩,೮೯೯ ವೀಕ್ಷಣೆ

ಮುಂಬಯಿಗೆ ಬಂದು ೨೦ ದಿನಗಳಾದವು. ಬಹಳ ಬೇಸರವಾಗುತ್ತಿತ್ತು, ಅಲ್ಲದೆ ಶನಿವಾರದ ರಜೆಯನ್ನು ಕಳೆಯುವುದು ಹೇಗೆಂದು ಯೋಚಿಸುತ್ತಿದ್ದೆ. ಹಿಂದಿನ ದಿನವಷ್ಟೇ ಬಿಡುಗಡೆಯಗಿದ್ದ, 'ಮಂಗಲ್ ಪಾಂಡೆ' ನೋಡುವ ಎಂದು ಪತ್ರಿಕೆಯಲ್ಲಿದ್ದ, ಮಲ್ಟಿಪ್ಲೆಕ್ಸೊಂದಕ್ಕೆ...

ವಿಂಡೋಸ್ ೯೮ ರಲ್ಲಿ ಕನ್ನಡ

ಆಗಸ್ಟ್ ೧೨ ಚರ್ಚಾವೇದಿಕೆ ೩,೩೨೪ ವೀಕ್ಷಣೆ

ಹರಿಪ್ರಸಾದ್ ರವರು ಸೂಚಿಸಿದಂತೆ, ವೆಂಡೋಸ್ ೯೮ರಲ್ಲಿ ನಾನು ಯುನಿಕೋಡ್ ಸೌಲಭ್ಯವನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರ ಬಗ್ಗೆ ಬರೆಯುತ್ತಿದ್ದೇನೆ.