Roopashree Krishnamurthy
Roopashree
ನ(ನಿ)ನ್ನತನ
ಈ ಪ್ರಪಂಚಕ್ಕೆ ನಾವು ಬರುವಾಗ ಒಂಟಿಯಾಗಿ ಬರ್ತೀವಿ. ಹೋಗುವಾಗಲೂ ಅಷ್ಟೇ. ಮನುಷ್ಯ ಸಂಘ ಜೀವಿ ಅನ್ನೊದು ಅವನು ಬದುಕಿದ್ದಶ್ಟು ಕಾಲ ಮಾತ್ರ. ಈ ಬದುಕಿದ್ದಶ್ಟು ಕಾಲದಲ್ಲಿ ತಾನು ಎನು ಮಾಡಬೇಕು, ಏನನ್ನು ಸಾಧಿಸಬೇಕು ಎಂಬುದನ್ನು ಅರಿತವರು ನಮ್ಮ ನಡುವೆ...