ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂತೋಷ‌ ಎಂ ಶಾಸ್ತ್ರಿ
ಸ

ಸಂತೋಷ‌ ಎಂ ಶಾಸ್ತ್ರಿ

santhosha shastry

೩೦ ಲೇಖನಗಳು ೩,೧೫೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ದಂತ ಲಹರಿ

ಅಕ್ಟೋ ೧೦ ಲೇಖನ ೭೮ ವೀಕ್ಷಣೆ

ಜಗತ್ತಿನಲ್ಲಿ ಯಾರಿಗೆ ನಗು / ನಸುನಗು ಇಷ್ಟ ಇಲ್ಲ ಹೇಳಿ. ನಸುನಗು ಯಾರನ್ನಾದರೂ mesmerise ಮಾಡುತ್ತದೆ. ಅದರಲ್ಲೂ ಮಗುವಿನ ನಗುವಂತೂ ಎಂಥ ರಾಕ್ಷಸನನ್ನೂ ಮಂತ್ರಮುಗ್ಧನನ್ನಾಗಿಸುತ್ತದೆ. ಈ ನಗುವಿಗೆ ಬೆನ್ನೆಲುಬಾಗಿ support ಕೊಡುವುದೇ ದಂತಪಂಕ್ತ...

ಇಂದಿನ ಸಮಾರಂಭಗಳು

ಸೆಪ್ಟೆಂ ೦೪ ಲೇಖನ ೪೦ ವೀಕ್ಷಣೆ

ಸಾಹಿತ್ಯಕ್ಕೆ ಸಂಬಂಧಪಟ್ಟದ್ದಾಗಲೀ ಯಾ ಇನ್ನಾವುದೇ ಸಮಾರಂಭಗಳು, ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗಗಳು. ನಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸಿಕೊಳ್ಳುವ ಸಾಮಾಜಿಕ ಚರ್ಯೆ. ಆದರೆ, ಇತ್ತೀಚಿನ ಸಮಾರಂಭಗಳಲ್ಲಿ ಯಾಂತ್ರಿಕ...

ಪಡಿತರ‌ (ಅ)ವ್ಯವಸ್ಥೆ

ಆಗಸ್ಟ್ ೦೪ ಲೇಖನ ೩೯ ವೀಕ್ಷಣೆ

`ಆಹಾರ ಭದ್ರತೆ ಕಾಯ್ದೆ' ಹಾಗೂ `ಕೇಜಿಗೊಂದು ರೂ. ನಂತೆ 30 ಕೆ.ಜಿ. ಅಕ್ಕಿಯ ಅನ್ನ ಭಾಗ್ಯ' ಮುಂತಾದ ಯೋಜನೆಗಳ ಆರ್ಭಟಕ್ಕೆ ಬಡವರು ಕಂ ಮತದಾರರು ದಿಗ್ಭ್ರ‌ಮೆಗೊಂಡು ತಾವು ಕೇಳುತ್ತಿರುವುದು ನಿಜವೇ ಎಂದು ಚಿವುಟಿ ನೋಡಿಕೊಳ್ಳುತ್ತಿದ್ದಾರೆ. ಇತ್ತ ಭ್...

ಸುದ್ದಿವಾಹಿನಿಗಳ‌ ಮೇಲಾಟ

ಆಗಸ್ಟ್ ೦೩ ಲೇಖನ ೪೪ ವೀಕ್ಷಣೆ

`ಸರ್ವೇ ಗುಣಾಃ ಕಾಂಚನಮಾಶ್ರಯಂತಿ' `ದುಡ್ಡೇ ದುಡ್ಡಪ್ಪ' ಮತ್ತಿತರ ಲೋಕೋಕ್ತಿಗನುಗುಣವಾಗಿ, ಯಾವುದೇ ಉದ್ಯಮ, ಲಾಭವನ್ನಷ್ಟೇ ಗುರಿಯಾಗಿರಿಸಿಕೊಂಡಿರುತ್ತವೆ. ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕನಿಷ್ಠ ಚಿಂತನೆಯನ್ನೂ ಅವು ಹೊಂದವು. ಬಹು ಲಾಭ ತಂದುಕೊಡುವ...

ನಿದ್ರೆ

ಜುಲೈ ೧೫ ಲೇಖನ ೧೩೦ ವೀಕ್ಷಣೆ

ನಾನಂತೂ ಸೂರ್ಯವಂಶಿ. ನಮ್ಮ ಕುಲದೇವರಾದ ಸೂರ್ಯ ದೇವರು ನೆತ್ತಿಯ ಮೇಲೆ ಬರುವವರೆಗೂ ಯಾರನ್ನೂ ಕಣ್ಣೆತ್ತಿಯೂ, ಕಣ್ಣು ಬಿಟ್ಟು ನೋಡದೇ, ಸೂರ್ಯ ದೇವರನ್ನು ನೋಡಿದ ನಂತರವಷ್ಟೇ ನನ್ನ ದಿನಚರ್ಯೆ ಶುರು. ಅಲ್ಲಿಯವರೆಗೂ ನಿದ್ರಾದೇವಿಯ ಆಲಂಗನದಲ್ಲಿ ಸುಖವಾ...

ಆಟೋ ಪ್ರಯಾಣ‌

ಜುಲೈ ೦೯ ಲೇಖನ ೬೨ ವೀಕ್ಷಣೆ

ಆಟೋ ಪ್ರಯಾಣದ ಅನುಭವ ಸಾಮಾನ್ಯವಾಗಿ ಆಟೋ ಪ್ರಯಾಣ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು, ಮೀಟರ್‍ನ್ನು ಸಿಕ್ಕಾಪಟ್ಟೇ ಏರಿಸಿ ನಮ್ಮನ್ನು ಏಮಾರಿಸುವುದೇ. ಇಲ್ಲವೇ, ಗಿರಾಕಿಗೆ ಸ್ಥಳದ ಪರಿಚಯವಿಲ್ಲವೆಂಬ ಸುಳಿವು ಸಿಕ್ಕುತ್ತಿದ್ದಂತೆಯೇ, ಐದೇ ಮಾರು ದ...