ಬೆಂಗಳೂರು ವಿಶ್ವವಿದ್ಯಾಲಯದ ೩ನೆ ಸೆಮಿಸ್ಟರ್ ಪಠ್ಯದ ಅವ್ಯವಸ್ಥೆ
ಮೂರನೆಯ ಸೆಮಿಸ್ಟರ್ ಬಿ.ಎ, ಐಚ್ಛಿಕ ಕನ್ನಡ ಪಠ್ಯಪುಸ್ತಕ ಬಹುಮುಖಿ - ೩ ,ಕಾಲೇಜ್ ಪ್ರಾರಂಭವಾಗಿ ತಿಂಗಳ ನಂತರ ಮುದ್ರಣಗೊಂಡು ಮಾರುಕಟ್ಟೆಗೆ ಬಂದಿತು. ಅದರ ಗಾತ್ರ ನೋಡಿ ಸಮಾಧಾನವಾಯಿತು. ಕಾರಣ ಹಿಂದಿನ ಎರಡು ಸೆಮಿಸ್ಟರ್ ಗಳಲ್ಲೂ ತಲಾ ಮುನ್ನೂರು ಪು...