ತಿರುಗಿ ಬಾರದ ಜೀವನದ ದಾರಿಯ ತಿರುವಿನಲ್ಲೊಮ್ಮೆ ನಿಂತು ಹಿಂತಿರುಗಿ ನೋಡಿದಾಗ ..
ಬಟಾಬಯಲಿನ ನಡುವೆ ನಿಂತ ಒಂದು ಹೆಮ್ಮರ.. ಅದು ಪ್ರೀತಿಯೆಂಬ ಹೆಮ್ಮರ..ಜೀವನದಲ್ಲಿ ಒಂಟಿಯಾಗಿ ನಿಂತು ಪ್ರೀತಿಯ ಸೋನೆಗೆ ಹಂಬಲಿಸುತ್ತಿರೋ ಹುಡುಗನೊಬ್ಬನ ಹೃದಯದ ಪ್ರತೀಕ.. ಕಾರ್ಮೋಡ ಕವಿದಂತೆ ಮಳೆ ಸುರಿಯಲು ಪ್ರಾರಂಭ..ಮರ ನೆನೆದಂತೆ..ಹಚ್ಚ ಹಸಿರಿನಿ...