ಮುಕೆಶ್ ರ "ಕಹಿ ದೂರ್ ಜಬ್ ದಿನ್ ಡಲ್ ಜಾಯೆ" ಕನ್ನಡೀಕರಣಗೊಂಡಾಗ.............
ಜಾನೇ ಕಹಾ ಗಯೇ ವೋ ದಿನ್..... ಹೃದಯದ ನೋವೆಲ್ಲಾ ಬಸಿದು ಹಾಡುತಿದ್ದ , ದಶಕಗಳ ಕಾಲ ತನ್ನ ದು:ಖತಪ್ತ ಗೀತೆಗಳಿಂದಲೇ ಹಿನ್ನೆಲೆಗಾಯನದ ಲೋಕವನ್ನು ಆಳಿದ, ನೆಚ್ಚಿನ ಗಾಯಕ ಮುಕೇಶ್ ಇಂದು ಬದುಕಿರುತ್ತಿದ್ದರೆ ೯೦ ರ ಅಜ್ಜನಾಗಿರುತ್ತಿದ್ದ. ೨೨ನೇ ಜುಲೈ...