ಶಶಿಧರ
honnung
ಮಹಾತ್ಮಾ ಗಾಂಧಿ
ನಾನು ಪಾಪವನ್ನು ದ್ವೇಷಿಸುತ್ತೇನೆ. ಪಾಪಿಯನ್ನು ಪ್ರೀತಿಸುತ್ತೇನೆ.
ನಾಯಿಗೇನಾಯಿತು?
ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ? ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು. ರಾಮು: ಅಯ್ಯೋ ಪಾಪ! ನಾಯಿಗೇನಾಯಿತು? ಶಾಮು: .....
ಯಾರಿಗೂ ಹೇಳಬೇಡಿ
ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತನಾಡಲು ಸಾಧ್ಯವೆ! ಚಿಕ್ಕ...
7 ಮದುವೆ ಅನುಭವ
ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದ...