ಮೇರಿ -ದಾರಿ !!
ಒಹ್ ನನ್ನ ಮೇರಿ ನಿನಗಾಗಿ ತಂದಿರುವೆ ಒಂದು ಸ್ಯಾರಿ ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shashijois
ಒಹ್ ನನ್ನ ಮೇರಿ ನಿನಗಾಗಿ ತಂದಿರುವೆ ಒಂದು ಸ್ಯಾರಿ ಅದನ್ನು ಕೊಡಲು ಬಂದೆ ನಿಮ್ಮನೆ ಕಾಂಪೌಂಡ್ ಹಾರಿ ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ ..!!!!
ಅಣ್ಣನ ಹೆಂಡ್ತಿ ನನಗೆ ಅತ್ತಿಗೆ. ಅಣ್ಣನಿಗೆ ಅವಳು ದೊಡ್ಡ ಸುತ್ತಿಗೆ. ಅದಕ್ಕೆ ಅಣ್ಣ ಇರ್ತಾನೆ ಒಟ್ಟಿಗೆ. ಮುನಿದರೆ ಹಿಡಿತಾರೆ ಪೆಟ್ಟಿಗೆ !!!!!