ಹಸಿರೇ ಉಸಿರು
ಸಂಪದದೊಳಗ ವಾತಾವರಣದ ಬಗ್ಗೆ ಕಾಳಜಿ ನೋಡಿ ಭ್ಹಾಳ ಖುಶಿ ಆತು. ಇವತ್ತು ಆಫ್ಹಿಸನಾಗ ನಾವು (ಗ್ರೀನ್ ಟೀಮು) ವಿದ್ಯುಚ್ಯಕ್ತಿ ಉಳಿತಾಯದ ಬಗ್ಗೆ ಚರ್ಚಿಸುತಿದ್ದಾಗ ಈ ಕೊಂಡಿ ಕಣ್ಣಿಗೆ ಬಿತ್ತು. http://www.youtube.com/watch?v=cF5g0FgZQsA
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shilpaam
ಸಂಪದದೊಳಗ ವಾತಾವರಣದ ಬಗ್ಗೆ ಕಾಳಜಿ ನೋಡಿ ಭ್ಹಾಳ ಖುಶಿ ಆತು. ಇವತ್ತು ಆಫ್ಹಿಸನಾಗ ನಾವು (ಗ್ರೀನ್ ಟೀಮು) ವಿದ್ಯುಚ್ಯಕ್ತಿ ಉಳಿತಾಯದ ಬಗ್ಗೆ ಚರ್ಚಿಸುತಿದ್ದಾಗ ಈ ಕೊಂಡಿ ಕಣ್ಣಿಗೆ ಬಿತ್ತು. http://www.youtube.com/watch?v=cF5g0FgZQsA
ಮೊನ್ನೆ ನಡೆದ ದಾರುಣಹೋಮ ನಿಜವಾಗಿಯೂ ನಡೀತೆ? ಯಾತಕ್ಕಾಗಿ ನಡೀತು? ಮುಂಬೈ ಮ್ಯಾಲೆ ಆತಂಕವಾದಿಗಳ ದಾಳಿ ನನ್ನಲ್ಲಿ ಹುಟ್ಟಿಸಿದ ಪ್ರಶ್ನೆಗಳು. ನಿಮಗೆ ಉತ್ತರ ಗೊತ್ತಿದ್ದರೆ ಹೇಳಿ, ಅಥವಾ ನಿಮ್ಮ ಪ್ರಶ್ನೆಗಳನ್ನೂ ಸೇರಿಸಿ. ಈ ಭೀಕರ ಕ್ರಿತ್ಯ ಏಕೆ ನಡೀ...
ವಯಸ್ಸಾಯಿತು ಅಂತ ನಾವು ಕುಣಿಯುವುದನ್ನು ನಿಲ್ಲಿಸೊದಿಲ್ಲ ಕುಣಿಯುವುದನ್ನ ನಿಲ್ಲಿಸಿದೆವು ಅಂತ ನಮಗೆ ವಯಸ್ಸಾಗತ್ತೆ
"ಜನನಿ ಜನ್ಮಭೂಮಿಶ್ಯ ಸ್ವರ್ಗಾದಪಿಗರಿಯಸಿ". ಹಿಂಗ ನನ್ನ ಸಂಸ್ಕ್ರತ ಟೀಚರು ವಾರಕೂಮ್ಮೆಯಾದ್ರೂ ಹೇಳ್ತಿದ್ರು. ೧೦-೧೨ ವರ್ಷದ ಮ್ಯಾಲೆ, ಕೆಲಸದ ಬೆನ್ನ ಹತ್ತಿ ಪರದೇಶ ಸೇರಕೊಂಡ ಮ್ಯಾಲೆ ಆ ವಾಕ್ಯದ ಅರ್ಥ ಪೂರ್ತಿಯಾಗಿ ಮನದಟ್ಟಾಗೆದ.