ಯಳವತ್ತಿ ಕವನಗಳು..
ಶೀರ್ಷಿಕೆ:- ಮೌನ.....ಗೆಳತೀ.ಗುಡುಗು ಸಿಡಿಲುಗಳುನನ್ನನ್ನು ಅಲುಗಾಡಿಸಲಿಲ್ಲ..ನಾ ಪಾತಾಳಕ್ಕೆ ಕುಸಿಯಲುನಿನ್ನೀ ಮೌನವೇ ಸಾಕಾಯಿತಲ್ಲ..( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )-ಯಳವತ್ತಿ. ಶೀರ್ಷಿಕೆ:- ನ್ಯಾಯಸಮ್ಮತವಲ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shivagadag
ಶೀರ್ಷಿಕೆ:- ಮೌನ.....ಗೆಳತೀ.ಗುಡುಗು ಸಿಡಿಲುಗಳುನನ್ನನ್ನು ಅಲುಗಾಡಿಸಲಿಲ್ಲ..ನಾ ಪಾತಾಳಕ್ಕೆ ಕುಸಿಯಲುನಿನ್ನೀ ಮೌನವೇ ಸಾಕಾಯಿತಲ್ಲ..( ಗೆಳತಿ ಚಂದ್ರಕಲಾ ಆಚಾರ್ಯ ರವರ ಕವನದಿಂದ ಸ್ಪೂರ್ತಿ ಪಡೆದಿದ್ದು )-ಯಳವತ್ತಿ. ಶೀರ್ಷಿಕೆ:- ನ್ಯಾಯಸಮ್ಮತವಲ್...
ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ... ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ.. ಯಳವತ್ತಿ ಟ್ವೀಟ್:-Reasonಗೂ (ಕ...
1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)PYaar ka mathlab jaanthe nahin hum..sirf, aapka intejaar karna hi pYaar maanthe hain..Hum aapka intezaar karenge thab thak,jab aap milne thak, yaa hum marn...
"ಪ್ರೀತಿಸುತ್ತಿರುವೆ" ಕದಿಯುವುದು ತಪ್ಪೆಂದು ಗೊತ್ತಿದ್ದರೂ, ಹೃದಯವ ಕದ್ದು ಅವಳ ಹೃದಯದ ಬಂಧಿಯಾಗಬೇಕೆಂದಿರುವೆ.. ಅವಳ ಕಣ್ಣ ನೋಟ ಹರಿತವೆಂದು ತಿಳಿದಿದ್ದರೂ, ನೋಟಕ್ಕೆ ಸಿಕ್ಕಿ, ಗಾಯಗೊಳ್ಳಬೇಕೆಂದು ಬಯಸಿರುವೆ. ನನ್ನ ಪ್ರೀತಿಯ ನಿವೇದನೆಯನ್ನು ತಿ...
ಹೌದು..ನಾನಿದನ್ನು ನಿಮ್ಮೆಲ್ಲರ ಮುಂದೆ ಒಪ್ಪಿಕೊಳ್ಳಬೇಕೆಂದು ತೀರ್ಮಾನಿಸಿದ್ದೀನಿ... ಅದೂ ಹುಡುಗಿಯ ವಿಚಾರ..,ನನಗೆ ಇತ್ತೀಚೆಗೆ ನಿಮ್ಮೆಲ್ಲರ ಸಮಕ್ಷಮ ಮದುವೆಯಾಗಿದ್ದರೂ ನನ್ನ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ(?)ಪ್ರೇಮ ಪಾಶದಲ್ಲಿ ಸಿಲುಕಿದ್ದು...
ನಾ ನನ್ನವಳ ಅಮ್ಮನಾಗಿದ್ದರೆ ಎಷ್ಟು ಚಂದವಿತ್ತು, ಅವಳ ಮುಖವನ್ನು ನಾನೇ ಮೊದಲನೇ ಬಾರಿಗೆ ನೋಡಬಹುದಿತ್ತು.. ನಾ ಕನ್ನಡದ ಸ್ವರವಾಗಿದ್ದರೆ ಎಷ್ಟು ಅಂದವಿತ್ತು, ನನ್ನವಳಾಡಿದ ತೊದಲ್ನುಡಿಯ ಅಕ್ಷರವಾದರೂ ನಾನಾಗಬಹುದಿತ್ತು.. ನಾ ನನ್ನವಳು ಆಡಿದ ಕುಂಟೆ...
ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸುವುದರಿಂದ ಸಿಗುವ ಲಾಭವೆಂದರೆ, ಕಷ್ಟಗಳು ಕಳೆಯುವಷ್ಟರಲ್ಲಿ ನಮ್ಮ ಒಳ್ಳೆ ಸ್ನೇಹಿತರು ಯಾರು ಅನ್ನೋದು ಅರ್ಥವಾಗಿರುತ್ತದೆ. -ಯಳವತ್ತಿ
ಮೊನ್ನೆ ಸೋಮವಾರ ಅದ್ಹೆಂಗೆ ನನ್ ಕಣ್ಣಿಗೆ ಬಿದ್ಯೆ ನೀನು? ನಿನ್ನ ನೋಡಿದ ಕೂಡಲೇ ನಂಗೆ ಅನುಮಾನ ಅದು ನೀನೇನಾ ಇಲ್ಲ ಬೇರೆ ಯಾರೋ ಅಂತಾ.. ಅಯ್ಯೋ ಕೋತಿ, ನೀ ನನ್ ನೋಡಿ ಪಿಳಿ ಪಿಳಿ ಕಣ್ ಬಿಟ್ಟಾಗಲೇ ಕನ್ ಫರ್ಮ್ ಆಗೋಯ್ತು ಅದು ನೀನೇ ಅಂತಾ.. ಈಗಲೂ ಅದ...
ಟಿಪ್ಪಣಿ:- ಈ ಟ್ವೀಟುಗಳನ್ನು ಈಗಾಗಲೇ ಬಜ್ ನಲ್ಲಿ ಪೋಸ್ಟ್ ಮಾಡಿರುತ್ತೇನೆ. 1) ಯಳವತ್ತಿ ಟ್ವೀಟ್:- ಎಲ್ಲಾ ಗರ್ಲ್ ಫ್ರೆಂಡ್ ಗಳಿಗೂ Catch you Later ಅಂತಾ ಮೆಸೇಜ್ ಕಳಿಸಬಾರದು.. catch ಮಾಡೋಕೆ ಕೆಲವರು ತುಂಬಾನೇ ಭಾರ ಇರ್ತಾರೆ. 2) ಯಳವತ್ತಿ...
ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ" ನನ್ನವಳ ಬರಸೆಳೆದು ಬಿಗಿದಪ್ಪಿ ಮುತ್ತು ನೀಡದೇ ಕಾಡಿಸುವಾಸೆ ನಮ್ಮಿಬ್ಬರ ಮಾತಿನ ಮಧ್ಯೆ I LOVE YOU ಅಂತ್ಹೇಳಿ ಅವಳ ಮಾತು ಮರೆಸುವಾಸೆ ನಿದ್ದೆ ಮಾಡುತ್ತಿರುವಾಗಲೇ ಮನೆಗೆಲೆಸಗಳನ್ನು ಮುಗಿಸಿ, ಕಾಫಿ ಹಿಡಿದ...
1)ಯಳವತ್ತಿ ಟ್ವೀಟ್:- ಬೈಕ್ ಕೊಡಿಸ್ಲಿಲ್ಲ ಅಂತಾ ಅಪ್ಪ ಅಮ್ಮನ ಜೊತೆ ಜಗಳ ಆಡ್ಕೊಂಡು, ಮನೆ ಬಿಟ್ಟು ಬಂದು ಪಾರ್ಕಲ್ಲಿ ಕೂತಿದ್ದೆ.. ದೇವರ ಜಪ ಮಾಡಿದ್ರೆ ದೇವರು ಪ್ರತ್ಯಕ್ಷ ಆಗಿ ವರ ಕೊಡ್ತಾರಂತೆ ಅಂತಾ ಎಲ್ಲೋ ಕೇಳಿದ್ದೆ.. ಇರಲಿ ನೋಡೋಣ, ದೇವರನ್ನ...
1) ಯಳವತ್ತಿ ಟ್ವೀಟ್:- ಅವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿಕೊಂಡಿದ್ದರೂ, ಯಾವುದಕ್ಕೂ ಒಮ್ಮತಕ್ಕೆ ಬಂದವರಲ್ಲ. ಮದುವೆಯಾದ ಮೇಲೆ ಒಂದು ವಿಷಯದಲ್ಲಿ ಮಾತ್ರ ಒಮ್ಮತಕ್ಕೆ ಬಂದಿದ್ದರು.. "ರಾತ್ರಿಗಳು ತುಂಬಾ ಚಿಕ್ಕದಾಗಿರುತ್ತೆಂದು" 2) ಯಳ...