ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವಪ್ರಕಾಶ್
ಶ

ಶಿವಪ್ರಕಾಶ್

shivaprakash.hm

೭ ಲೇಖನಗಳು ೭,೩೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಇಂತಿ, ನೀ ಅಗಲಿರುವ ಗೆಳೆಯ

ಡಿಸೆಂ ೦೯ ಬ್ಲಾಗ್ ೧,೪೭೫ ವೀಕ್ಷಣೆ

ನೀ ಪ್ರೀತಿಸಿದೆ,ನಿನ್ನ ಪ್ರೀತಿಗೆ ಸೋತು,ನಾನು ನಿನ್ನ ಪ್ರೀತಿಸಿದೆ, ನಮ್ಮಿಬ್ಬರ ಹೃದಯಗಳು ಒಂದಾದವು.ನಾ ಮಾತನಾಡಿದಾಗಲೆಲ್ಲ,ನೀ ಮೂಖಿಯಾಗುತ್ತಿದ್ದೆ.ನೀ ಮಾತನಾಡಿದಾಗಲೆಲ್ಲ,ನಾ ಮುಗ್ದನಂತೆ, ನಿನ್ನ ತುಟಿಗಳನ್ನೇ ದೃಷ್ಟಿಸಿ ನೋಡುತ್ತಿದ್ದೆ, ನಿನ್ನ...

ಮಾತು ಮಾತಲ್ಲಿ

ಡಿಸೆಂ ೦೨ ಬ್ಲಾಗ್ ೭೮೪ ವೀಕ್ಷಣೆ

ನನ್ನ ಮೊಬೈಲ್'ಗೆ ಒಂದು ಕರೆ ಬಂತು. ಫೋನ್ ನಂಬರ್ ಗಮನಿಸಿದೆ. ಲ್ಯಾಂಡ್'ಲೈನ್ (Landline) ಫೋನಿನಿಂದ ಬಂದಿತ್ತು. ಕೊನೆಯ ಸಂಕೆಗಳು ೪೦೦೦ ಅಂತಿತ್ತು. ಇದು ನನಗೆ ಗೊತ್ತಿರುವ ಫೋನ್ ನಂಬರ್.ನನ್ನ ಸ್ನೇಹಿತ ಶಿವಪ್ರಸಾದ್ ಬಿ. ಎಂ, ತನ್ನ ಆಫೀಸಿನಿಂದ...

ಆಟೋಗ್ರಾಫ್

ನವೆಂ ೨೬ ಬ್ಲಾಗ್ ೮೦೨ ವೀಕ್ಷಣೆ

ಏಳೆಂಟು ವರ್ಷಗಳ ಹಿಂದಿನ ಘಟನೆ. ಒಂದು ಪ್ರಖ್ಯಾತ ಖಾಸಗಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವಿತ್ತು. ಸಮಾರಂಭ ವೀಕ್ಷಿಸಲು ಬಹಳ ಜನರನ್ನು ಅವ್ಹಾನಿಸಿದ್ದರು.ಹಾಗಾಗಿ ನಮಗೂ, ನಮ್ಮ ಅಕ್ಕ ಪಕ್ಕದ ಮನೆಯವರಿಗೂ ಆಮಂತ್ರಣ ಸಿಕ್ಕಿತ್ತು.ಕಾರ್ಯಕ್ರಮಕ್ಕೆ ತೆಲು...

ಬಯಲಾಟವೋ ಹುಡುಗಾಟವೋ...!!!

ನವೆಂ ೦೫ ಬ್ಲಾಗ್ ೭೧೫ ವೀಕ್ಷಣೆ

ನಮ್ಮ ಚಿಕ್ಕಮ್ಮನ ಬಲವಂತಕ್ಕಾಗಿ ಕಳೆದವರ್ಷ ಅವರ ಊರ ಜಾತ್ರೆಗೆ ಹೋಗಿದ್ದೆ. ಜಾತ್ರೆ ಅಂದ್ರೆ ಎಲ್ಲೆಲ್ಲು ಸಡಗರ ಸಂಭ್ರಮ. ನನ್ನ ಹಾಗೆಯೇ ನನ್ನ ಅಜ್ಜಿಯ ಮನೆಯವರು ಜಾತ್ರೆಗೆ ಬಂದಿದ್ದರು. ಜಾತ್ರೆ ತುಂಬಾ ಚನ್ನಾಗಿ ನಡಿತು. ಜಾತ್ರೆ ನಡೆದ ದಿನದ ರಾತ್...

ಅಂಡರ್ಲೈನ್

ನವೆಂ ೦೩ ಬ್ಲಾಗ್ ೬೦೮ ವೀಕ್ಷಣೆ

ಕಾಲೇಜಿನ ಮೆಟ್ಟಿಲು ಏರಿ ಕೇವಲ ಒಂದು ತಿಂಗಳಸ್ಟೇ ಕಳದಿತ್ತು. ಕಾಲೇಜಿನಲ್ಲಿ ನಮ್ಮಂತ ಹುಡುಗರು ಹರಟೆ ಹೊಡಿತ ಕೂಡೋಕೆ ಒಂದು ಕಟ್ಟೆ ಇತ್ತು. ಹರಟೆ ಕಟ್ಟೆ ಅನ್ಕೊಲಿ. ನಾನು, ನನ್ನ ಗೆಳೆಯ ಮಂಜು ಕಟ್ಟೆಮೇಲೆ ಹರಟುತ್ತ ಕೂತಿದ್ವಿ. ದೂರದಲ್ಲಿ ನನ್ನ ಇನ...

ನಾಚಿಕೆ

ಮೇ ೨೭ ಬ್ಲಾಗ್ ೧,೪೯೫ ವೀಕ್ಷಣೆ

೪ ತಿಂಗಳ ಹಿಂದೆ ನನ್ನ ಸ್ನೇಹಿತ ಸಂಗು(ಸಂಗಮೇಶ್) ಅವನ ಜೊತೆಗೂಡಿ ಅವರ ಸಂಬಂಧಿಕರ ಮನೆಗೆ ಹೋಗಿದ್ವಿ. ನನ್ನನ್ನು ಹಾಲ್'ನಲ್ಲಿದ್ದ ಸೋಫಾದ ಮೇಲೆ ಕುಳ್ಳಿರಿಸಿ ಒಳಗಡೆ ಹೋದ. ಅವರು ಬಾಗಲಕೋಟೆ ಕಡೆಯವರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ಸ್ವಲ್ಪ...

ಸವಾರಿ

ಮೇ ೧೪ ಬ್ಲಾಗ್ ೧,೪೯೫ ವೀಕ್ಷಣೆ

ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ. "ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? " ರಮೇಶ್: "ಶಿವಾಜಿನಗರ್ ಕಡೆಯಿಂದ ಹೋಗ್ತಾ ಇದೀನಿ.. " ಉಲ್ಲಾ...