ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / sinjo
s

sinjo

೯ ಲೇಖನಗಳು ೪೨,೨೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ನಾಮಸ್ಮರಣೆಯ ಮಹತ್ವ

ಜುಲೈ ೦೮ ಲೇಖನ ೧,೦೭೭ ವೀಕ್ಷಣೆ

ನಾಮಸ್ಮರಣೆಯನ್ನು ಭಕ್ತಿ, ಶ್ರದ್ಧೆಯಿಂದ, ತದೇಕಚಿತ್ತದಿ೦ದ ಮಾಡಿದರೆ ನಮಗೆ ಫಲ ಸಿಕ್ಕೇ ಸಿಗುವುದು. ಇದರಲ್ಲಿ ಸ೦ಶಯವಿಲ್ಲ. ಉದಾಹರಣೆಗೆ ಹೇಳುವುದಾದರೆಸ೦ತ ತುಕಾರಾಮರು ,ಭಕ್ತ ಕು೦ಬಾರ‍, ಮೀರ‍ ಬಾಯೀ, ಅಜಾಮಿಳಾ, ಭಕ್ತ ಧ್ರುವ, ಗಜೇ೦ದ್ರ ,ಪ್ರಹ್ಲಾದ...

ಸವಿನಯ ವಿನಂತಿ

ಜುಲೈ ೦೮ ಲೇಖನ ೧,೨೩೯ ವೀಕ್ಷಣೆ

ಸಂಪದ ಸ೦ಹಿತೆಯಲ್ಲಿ ಎಲ್ಲಾ ಲೆಖನಗಳು ತುಂಬಾ ರಸವತ್ತಾಗಿ ಮೂಡಿಬರುತ್ತಿವೆ. ಇನ್ನೂ ಹಾಸ್ಯಭರಿತ,ಹಾಗೂ ಆಧ್ಯಾತ್ಮ ಕುರಿತಾದ ಲೇಖನಗಳನ್ನು ಮಾಡಿದರೆ,ಅನುಕೂಲವಾಗುವದು. ಒಟ್ಟಿನಲ್ಲಿ ಹೇಳುವುದಾದರೆ, ಚಿಕ್ಕ ಮಕ್ಕಳಿಗೆ ಮತ್ತು ಯುವಜನಾಂಗಕ್ಕೆ ಪ್ರೇರಣೆ...

ಪ್ರಮಾಣಿಕತೆ ಮೆರೆದ ನಾಯಿ........

ಜನ ೧೬ ಬ್ಲಾಗ್ ೩,೭೩೫ ವೀಕ್ಷಣೆ

೧೬/೧/೨೦೧೦ ಪ್ರಮಾಣಿಕತೆ ಮೆರೆದ ನಾಯಿ........ ಸೀತೆಗೆ ಸ್ವಲ್ಪ Low ಬಿ. ಪಿ.ಇತ್ತು. ಒಂದು ದಿನ ಎಂದಿನತೆ,ನಸುಕಿನಲ್ಲಿ ಜಾಗಿಂಗ್ ಮಾಡಲು ಹೋದಳು. ಸ್ವಲ್ಪ ದೂರ ಸಾಗಿದ ಮೇಲೆ, ಅವಳಿಗೆ ತಲೆ ಸುತ್ತಿದಂತಾಗಿ ನೆಲಕ್ಕೆ ಬಿದ್ದುಬಿಟ್ಟಳು. ಹಿಂದೆ ಅನೇ...

ಪ್ರತ್ಯಕ್ಷ ಕಂಡ ಗುರು- ಶಿಶ್ಯರು.........

ಜನ ೧೨ ಬ್ಲಾಗ್ ೧,೪೦೬ ವೀಕ್ಷಣೆ

೧೨/೧/೨೦೧೦. ಶ್ರೀ ಗುರುಭ್ಯೋನಮಃ. ಹರಿಃ ಓಂ...... ಪ್ರತ್ಯಕ್ಷ ಕಂಡ ಗುರು- ಶಿಶ್ಯರು......... ಗುರುವಿನ ಕಿರು ಪರಿಚಯ;--ಪ್ರಕಾಂಡ ಪ್ಂಡಿತ ವಿದ್ವಾನ್ ಶ್ರೀ ಶ್ರೀ ಭಾಲಚಂದ್ರ ಶಾಸ್ತ್ರಿಗಳು. ಧಾರವಾಡ. ಇವರು ಗೃಹಸ್ಥಾಶ್ರಮಿಗಳಗಿದ್ದು ಅನೇಕ ಜನರಿ...

ನಮ್ಮ ಸತ್ಸಂಗದ ಬಗ್ಗೆ....

ಜನ ೧೧ ಬ್ಲಾಗ್ ೧,೬೧೮ ವೀಕ್ಷಣೆ

೧೧/೧/೨೦೧೦. ನಮ್ಮ ಸತ್ಸಂಗದ ಬಗ್ಗೆ,,,,,,,,,, ನಾನು ಪ್ರತಿದಿನ ಸಂಜೆ ೬..೭.ರವರೆಗೆ ಸತ್ಸಂಗ ನಡೆಯುವುದು. ಅಲ್ಲಿ ನಮ್ಮ ಗುರುಗಳಾದ ಶ್ರೀ ಎಮ್. ಬಿ. ರಾಟೀಮನಿಯವರು,ಮತ್ತು ನ್. ಡಿ. ಜವಳಿ ಗುರುಗಳು ದಿನವೂ ನಮಗೆ ಒಳ್ಳೆಯ ಪ್ರವಚನ ಹೇಳುವರು. ಇಲ್ಲ...

ಗಾದೆಮಾತುಗಳು............

ಜನ ೧೧ ಬ್ಲಾಗ್ ೧೪,೩೭೩ ವೀಕ್ಷಣೆ

ಗಾದೆ ಮಾತುಗಳು ಮತ್ತು ನುಡಿಮುತ್ತುಗಳು......... ಈ ಕೆಳಗಿನ ಎಲ್ಲಾ ಗಾದೆಮಾತುಗಳನ್ನು ನಮ್ಮ ಈಗಿನ ವ್ಯವಹಾರ ಮಾಡುವಾಗ ಗಮನದಲ್ಲಿಟ್ಟುಕೊಂಡಲ್ಲಿ ಅನುಕೂಲವಾಗುವುದು. ಈಗ ಹಳೆಯ ಮಾತು ಹಳೆಯ ಜನರೆಂದರೆ ತುಂಬಾ ಅಲಕ್ಷ್ಯ ಮಾಡುವರು.ಆದ್ದರಿಂದ ಅವರಿಗೆ...

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ)

ಜನ ೦೯ ಬ್ಲಾಗ್ ೧೪,೬೭೩ ವೀಕ್ಷಣೆ

ಮುಖದ ಕಾಂತಿ ಹೆಚ್ಚಿಸಲು ಸುಲಭ ಉಪಾಯ. (ಜೇನುತುಪ್ಪದಿಂದ) ನಾನು ಹೇಳುವ ಉಪಾಯ ಎಲ್ಲರಿಗೂ ಅನ್ವಯಿಸುತ್ತದೆ. ಬರೀ ಹೆಣ್ಣು ಮಕ್ಕಳಿಗೆ ಮಾತ್ರವಲ್ಲಾ. ಇದನ್ನು ಆಗಗ ಅಳವಡಿಸುವದರಿಂದ ಮುಖ ಅಂದವಾಗಿ, ಆಕರ್ಷಕವಾಗಿ ಕಾಣುವದರಲ್ಲಿ ಸಂಶಯವೇ ಇಲ್ಲಾ. ೧) ತಕ...

ಆತ್ಮಚಿಂತನೆ..

ಜನ ೦೮ ಬ್ಲಾಗ್ ೨,೧೬೧ ವೀಕ್ಷಣೆ

೧/೧/೨೦೧೦ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಶ್ರಿ ಹರಿಃ ಓಂ ಶ್ರಿ ಗುರುಭ್ಯೊನಮಃ ಶ್ರಿ ರಾಮ್ ಜೈ ರಾಮ್ ಜೈ ಜೈ ರಾಮ್. ಮನುಜ ಕುಲದ ಲಾಭ ಆವುದು? ಭವಹರಣ.

ಬಾಲ್ಯದ ಸವಿನೆನಪು.........

ಜನ ೦೮ ಬ್ಲಾಗ್ ೧,೯೧೮ ವೀಕ್ಷಣೆ

ಶ್ರಿ ರಾಮ್ ಶ್ರಿ ಗುರುಭ್ಯೂನಮ: ಬಾಲ್ಯದ ಸವಿನೆನಪು......... ನಾನು ೯ನೆ ತರಗತಿಯಲ್ಲಿ ಓದುವಾಗ ನಡೆದ ಘಟನೆ: ೧೯೬೯ ಆಗಿನ ಕಾಲದಲ್ಲಿ ಈಗಿನಂತೆ ಮಾಧ್ಯಮಗಳಿರಲಿಲ್ಲ. ಮನೆಯಲ್ಲಿ ಅಪ್ಪಾ ಅಮ್ಮನ ಮಾತಿನಿಂದ ಅಣ್ಣಾ ತಮ್ಮರ ಹರಟೆಇಂದ ಕೆಳಿ ತಿಳಿಯುವದು,...