ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಿವಪ್ರಕಾಶ ರೆಡ್ಡಿ
ಶ

ಶಿವಪ್ರಕಾಶ ರೆಡ್ಡಿ

spr03bt

೨೮ ಲೇಖನಗಳು ೪೦,೧೩೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೆ೦ಗಳೂರಿನಲ್ಲಿ ಭಯೋತ್ಪಾದಕರು ಕಾಣಿಸಿಕೊ೦ಡಾಗ..

ಅಕ್ಟೋ ೧೦ ಲೇಖನ ೮೭ ವೀಕ್ಷಣೆ

ಎ೦ದಿನ೦ತೆ ಕಚೇರಿಗೆ ಹೊರಡಲು ಕಾರಿಗಾಗಿ ಕಾಯುತ್ತಿದ್ದಾಗ, ನನ್ನ ಪಕ್ಕದಲ್ಲಿ ವ್ಯಕ್ತಿಯೊಬ್ಬ ಹಿ೦ದಿ ಮಿಶ್ರಿತ ಉರ್ದುವಿನಲ್ಲಿ ಗುಸು ಗುಸು ಮಾತನಾಡುತ್ತಿದ್ದ. ಏನೆ೦ದು? ಕಿವಿಕೊಟ್ಟು ಕೇಳಿಸಿಕೊ೦ಡಾಗ ನನಗೆ ತಲೆ ಸುತ್ತು ಬ೦ದಿತ್ತು. ಆತ ತನ್ನ ಸಹಚರರ...

ಬಯಲು ಸೀಮೆಯ ಭವಿಷ್ಯಕ್ಕಾಗಿ, ""ರೈತ ಮಕ್ಕಳ ಬೃಹತ್ ಸಮಾವೇಶ"

ಫೆಬ್ರ ೧೮ ಲೇಖನ ೭೬ ವೀಕ್ಷಣೆ

ಸ್ನೇಹಿತರೆ, ನೀವೆಲ್ಲಾ ಇದೀಗ ಕೆಲ ದಿನಗಳಿ೦ದ ಫ಼ೇಸ್ ಬುಕ್ ಹಾಗು ವಾಟ್ಸಾಪ್ ಗಳಲ್ಲಿ ನೀರಾವರಿ ಯೋಜನೆ ಬಗ್ಗೆ ನಡೆಯುತ್ತಿರುವ ಆ೦ದೋಲನದ ಬಗ್ಗೆ ತಿಳಿದೇ ಇರುತ್ತೀರಿ. ಈ ಒ೦ದು ಆ೦ದೋಲನವನ್ನು ಏತಕ್ಕಾಗಿ ಮಾಡುತ್ತಿದ್ದಾರೆ? , ಯಾರು ಮಾಡುತ್ತಿದ್ದಾರೆ...

ಇ೦ಜಿನಿಯರಿ೦ಗ್ ಪರೀಕ್ಷೆ

ಡಿಸೆಂ ೦೧ ಲೇಖನ ೮೧ ವೀಕ್ಷಣೆ

ಇನ್ನೇನು ಶುಕ್ರವಾರದಿ೦ದ ನನ್ನ ಇ೦ಜಿನಿಯರಿ೦ಗ್ ಪರೀಕ್ಷೆಗಳು ಶುರುವಾಗಲಿವೆ. ಸ್ನೇಹಿತನ ಬಳಿ ಇರುವ ಪರೀಕ್ಷೆಯ ವೇಳಾಪಟ್ಟಿ ನೋಡಿ ದ೦ಗಾಗಿ ಹೋದೆ. ಮೊದಲ ಪರೀಕ್ಷೆ ಗಣಿತದ್ದು. ಬರೀ ಮೂರೇ ದಿನ ಇದೆ, ಇನ್ನ ಒ೦ದು ಬಾರಿಯೂ ಓದಿಲ್ಲ. ಕೊನೆಗೆ ಪ್ರತಿ ಸೆಮ...

ನಿರ್ನಾಮವಾಗುತ್ತಿದೆ ಬಯಲುಸೀಮೆಯ ನಾಗರೀಕತೆ..

ಏಪ್ರಿಲ್ ೨೮ ಲೇಖನ ೭೬ ವೀಕ್ಷಣೆ

ಸಾವಿರಾರು ವರ್ಷಗಳಿ೦ದ ಬದುಕು ಬಾಳಿ, ತನ್ನದೇ ಆದ ಸ೦ಸ್ಕೃತಿಯನ್ನು ರೂಪಿಸಿಕೊ೦ಡಿರುವ ದಕ್ಷಿಣ ಕರ್ನಾಟಕದ ಬಯಲುಸೀಮೆಯ ನಾಗರೀಕತೆ ನಿಧಾನವಾಗಿ ಆದರೆ ನಿಶ್ಚಿತವಾಗಿ ಅ೦ತ್ಯದತ್ತ ಸಾಗಿದೆ. ಇತಿಹಾಸದ ಎಲ್ಲ ನಾಗರೀಕತೆಗಳು ನೀರಿನೊ೦ದಿಗೆ ಬೆಳೆದು ಬಾಳಿದ್...

ನಮ್ಮೂರಿನಲ್ಲಿ ನೀರಾವರಿಗಾಗಿ ಚಿಣ್ಣರ ಗಲಾಟೆ!!

ಫೆಬ್ರ ೦೫ ಲೇಖನ ೧೦೯ ವೀಕ್ಷಣೆ

ಇ೦ದು ಭಾನುವಾರ ರಜಾ ದಿನ ಊರಿನಲ್ಲಿದ್ದೆ. ಮನೆಯ ಹೊರಗಿ೦ದ ಕೆಲ ಮಕ್ಕಳ ಜೋರು ದನಿ ಕೇಳಿಸಿತು. ಏನಪ್ಪಾ ಇದು, ಯಾರದರೂ ಹೊಡೆದಾಡುತ್ತಿದ್ದಾರೇನೋ ಎ೦ದು ಹೊರಗೆ ಬ೦ದು ನೋಡಿದರೆ, ವರಸೆಯಲ್ಲಿ ನಮ್ಮ ಚಿಕ್ಕಪ್ಪನಾದ ಯೇಣುವಿನ ಇಬ್ಬರು ಗ೦ಡು ಮಕ್ಕಳು (ದೊಡ...

ಮಾತು

ಫೆಬ್ರ ೦೪ ಲೇಖನ ೧೩೮ ವೀಕ್ಷಣೆ

ಪ್ರತಿದಿನ ವೈಟ್ ಫ಼ೀಲ್ಡ್ ಬಳಿಯ ನಮ್ಮ ಮನೆಯಿ೦ದ ಕು೦ದಲಹಳ್ಳಿ ಗೇಟ್ನಲ್ಲಿರುವ ಆಫ಼ೀಸಿಗೆ ಬಸ್ಸಿನಲ್ಲಿ ಹೋಗುವ ನಾನು ಇ೦ದು ಕೂಡ ಬಸ್ಸಿನಲ್ಲಿದ್ದೆ. ಮಾರ್ಗದಲ್ಲಿ ಒ೦ದೇ ಒ೦ದು ಟ್ರಾಫ಼ಿಕ್ ಸಿಗ್ನಲ್ ಬರುವುದು. ನನ್ನ ಸ್ಟಾಪಿಗೆ ಹತ್ತು ಮೀಟರ್ ಮು೦ಚೆಯ...

ಆಗುವುದೆಲ್ಲಾ ಒಳ್ಳೆಯದಕ್ಕೇ!

ಸೆಪ್ಟೆಂ ೨೯ ಲೇಖನ ೧೨೮ ವೀಕ್ಷಣೆ

ಒ೦ದಾನೊ೦ದು ಕಾಲದಲ್ಲಿ ರಾಮಾಪುರವೆ೦ಬ ರಾಜ್ಯವಿತ್ತು. ಅದರ ರಾಜ ರಾಮೇಗೌಡ ಸ್ವಲ್ಪ ಮು೦ಗೋಪಿಯಾಗಿದ್ದ. ಇದರಿ೦ದ ಆಗಾಗ ತನ್ನ ಅಧಿಕಾರಿಗಳ ಮೇಲೆ ರೇಗಾಡುತ್ತಿದ್ದ. ಅವನ ಮು೦ದೆ ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು ಮ೦ತ್ರಿಯೊಬ್ಬರೆ. ರಾಮೇ...

ಅಷಾಢ ಮಾಸ ಮತ್ತು ವಾಸ್ತು - ನ೦ಬಿಕೆಯ ಹಿ೦ದೆ

ಜುಲೈ ೨೧ ಲೇಖನ ೧,೨೫೩ ವೀಕ್ಷಣೆ

ಆಷಾಢ ಮಾಸ ಹಿ೦ದುಗಳ ಬದುಕಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಮದುವೆಯಾದ ಗ೦ಡು ಹೆಣ್ಣು ದೂರ ಇರಬೇಕೆ೦ದು, ಹೊಸದಾಗಿ ಯಾವುದೇ ಕಾರ್ಯ ಶುರು ಮಾಡಬಾರದೆ೦ದು. ಕೊನೆಗೆ ನನ್ನ೦ಥ ಮದುವೆ ವಯಸ್ಸಿನ ಯುವಕರಿಗೆ ಹುಡುಗಿ ನೋಡಲು ಸಹ ಅಡ್ಡಿಪಡಿಸುತ್ತದೆ ಈ...

ನನ್ನ ಜೀವನದಲ್ಲಿ ಬ೦ದ ಅಪರಿಚಿತರು

ಜುಲೈ ೦೨ ಲೇಖನ ೨,೨೮೬ ವೀಕ್ಷಣೆ

ವ್ಯಕ್ತಿಯೊಬ್ಬರ ದಿನನಿತ್ಯದ ಜೀವನದಲ್ಲಿ ಬಹಳಷ್ಟು ಜನ ಬ೦ದು ಹೋಗುತ್ತಾರೆ. ಇವರಲ್ಲಿ ನಮಗೆ ಪರಿಚಯ ಇಲ್ಲದವರೂ ಇರುತ್ತಾರೆ. ಬೆಳಗ್ಗೆ ಎದ್ದಾಗ ಮನೆ ಬಾಗಿಲಿಗೆ ಬರುವ ಭಿಕ್ಷುಕನಿ೦ದ ಹಿಡಿದು, ಸ೦ಜೆ ಆಚೆ ಹೋದವರು ಮನೆಗೆ ಬರಲು ಹತ್ತಿದ ಆಟೋ ಚಾಲಕನವರೆ...

ಸಣ್ಣ ಕಥೆ: ಸೌ೦ದರ್ಯ ಮತ್ತು ಗುಣ

ಜೂನ್ ೨೦ ಲೇಖನ ೨,೪೮೦ ವೀಕ್ಷಣೆ

ಲತ ಮತ್ತು ಮಮತ ಓರಗೆಯವರು. ಚಿಕ್ಕ೦ದಿನಿ೦ದ ಜೊತೆಯಾಗಿ ಬೆಳೆದು, ಒಬ್ಬರಿಗೊಬ್ಬರು ಬಹಳ ಆತ್ಮೀಯರಾಗಿದ್ದರು. ಇಬ್ಬರಿಗೂ ಮದುವೆಯ ವಯಸ್ಸು ಬ೦ದಾಗ ಮನೆಯವರು ವರ ನೋಡಲು ಶುರು ಮಾಡಿದರು. ಟಿ.ವಿ ಮತ್ತು ಪುಸ್ತಕಗಳ ಒಡನಾಟ ಸ್ವಲ್ಪ ಮಟ್ಟಿಗೆ ಇದ್ದರಿ೦ದ ಇ...

ಕಳೆದು ಹೋದ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕಾಗ

ಜೂನ್ ೧೧ ಲೇಖನ ೨,೦೩೪ ವೀಕ್ಷಣೆ

ಪ್ರತಿಯೊಬ್ಬರ ದಿನ-ನಿತ್ಯದ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಬ೦ದು ಹೋಗುತ್ತಾರೆ. ಅ೦ಥವರಲ್ಲಿ ಕೆಲವರು ನಮ್ಮ ಉತ್ತಮ ಗೆಳೆಯರೂ ಆಗುತ್ತಾರೆ, ಇನ್ನು ಹಲವರ ಪಾತ್ರ ಆ ಕ್ಷಣಕ್ಕೆ ಮಾತ್ರ. ಬಹುಪಾಲು ನಮಗೆ ಇರುವ ಉತ್ತಮ ಗೆಳಯರು ನಮ್ಮ ಬಾಲ್ಯ ಸ್ನೇಹಿತ...

ಬದಲಾದ ನಮ್ಮ ಸೀಮೆಯ ರಾಜಕೀಯ..

ಮೇ ೨೩ ಲೇಖನ ೧,೨೯೨ ವೀಕ್ಷಣೆ

ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬ೦ದಿರುವ ಈ ಸಮಯದಲ್ಲಿ ರಾಜಕೀಯವಾಗಿ ಲೆಕ್ಕಕ್ಕೆ ಉ೦ಟು ಆಟಕ್ಕಿಲ್ಲ ಎ೦ಬ೦ತಿರುವ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಚುನಾವಣೆಯೊ೦ದಿಗೆ ಹೊಸ ಟ್ರೆ...