ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ್
ಶ

ಶ್ರೀನಿವಾಸ್

srimiyar

೬ ಲೇಖನಗಳು ೨,೮೪೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಜನುಮ ದಿನದ ಶುಭಾಶಯಗಳು..!

ಮೇ ೨೫ ಬ್ಲಾಗ್ ೮೬ ವೀಕ್ಷಣೆ

ನೀವು ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತೀರಾ? ಹೇಗೆ ಆಚರಿಸುತ್ತೀರಿ? ನಾನಿಲ್ಲಿ ದೀಪ ಬೆಳಗಿಸುವ ಅಥವಾ ಆರಿಸುವ ಬಗ್ಗೆ ಮಾತಾಡುತ್ತಿಲ್ಲ, ಅದರ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಆಗಾಗ ಮಾತಾಡಿರುತ್ತಾರೆ. ಆದ್ದರಿಂದ ನಾನು, ಅದರ ಅನಂತರದ ಕಾ...

ಎಲ್ಲಿದ್ದೀರಿ ರಘು ಮುಳಿಯರೇ..?

ಮೇ ೧೭ ಬ್ಲಾಗ್ ೧೦೩ ವೀಕ್ಷಣೆ

ರಘು ಸರ್, ಎಲ್ಲಿದ್ದೀರಿ? ಎಷ್ಟೊಂದು ದಿನಗಳಾದವು ನಿಮ್ಮನ್ನು ನೋಡಿ. ಪ್ರತಿ ದಿನಾ ಸಂಪದದಲ್ಲಿ ನಿಮ್ಮನ್ನು ಹುಡುಕಿ ಹುಡುಕಿ ನನ್ನ ಕನ್ನಡಕದ ನಂಬರ್ ಬದಲಾಗಿದೆ. ಸಮಯದ ಅಭಾವವಿರಬಹುದು ನಿಮಗೆ, ಆದರೂ ಷಟ್ಪದಿ ಬೇಡ ಒಂದು ಚೌಪದಿಯನ್ನಾದರೂ ಗೀಚಿ ಹೋಗಬ...

ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು

ಡಿಸೆಂ ೧೮ ಕವನ ೮೬೨ ವೀಕ್ಷಣೆ

ಮತ್ತೆ ಮತ್ತೆ ಕಾಡುತ್ತಿದೆ ನಿನ್ನದೇ ನೆನಪು ಬೆಳಗೆದ್ದು ಹಲ್ಲುಜ್ಜುವಾಗ ನೀ ಬಂದು ನುಡಿದಂತೆ ’ಅದೆಷ್ಟು ಬಿಳುಪು ನಿನ್ನ ಹಲ್ಲು, ಹೇಗೆ ಹಲ್ಲುಜ್ಜುವೆಯೋ?’ ಕನ್ನಡಿಯ ಮುಂದೆ ತಲೆ ಬಾಚುವಾಗ ಸನಿಹ ನೀ ಬಂದಂತೆ ತಲೆಯ ಮೇಲೆಲ್ಲಾ ಕೈಯಾಡಿಸಿ, ಕೂದಲ ಕೆದ...

ಬರುವೆನೆಂದು ಬರಲಿಲ್ಲ ಯಾಕೋ..

ಡಿಸೆಂ ೧೫ ಬ್ಲಾಗ್ ೫೩ ವೀಕ್ಷಣೆ

ಜೊತೆಯಲ್ಲಿ ಕಳೆದಿದ್ದೇವೆ ಅನೇಕ ಮಧುರ ಕ್ಷಣಗಳನ್ನು ಜೊತೆಯಲ್ಲಿ ಸುತ್ತಿದ್ದೇವೆ ಪಾರ್ಕು ಮಂದಿರಗಳನ್ನು ಜೊತೆಯಲ್ಲಿ ನೋಡಿದ್ದೇವೆ ಸಿನೆಮಾ ನಾಟಕಗಳನ್ನು ಜೊತೆಯಲ್ಲಿ ಉಂಡಿದ್ದೇವೆ ಗೆಳೆತನದ ಸಿಹಿ ಕಹಿಗಳನ್ನು ಆದರೆ ಇಂದೇಕೋ ನೀನು ಜೊತೆಯಲ್ಲಿ ಇಲ್ಲ....

ನಿನ್ನ ನಾ ಹೇಗೆ ಮರೆಯಲಿ..?

ಡಿಸೆಂ ೦೬ ಕವನ ೭೪೧ ವೀಕ್ಷಣೆ

ಮರೆವು ಮಾನವನಿಗೆ ವರದಾನವಂತೆ ನಿನ್ನೆಗಳ ಕಹಿ ಮರೆತರೆ ನಾಳೆಗಳು ಸಿಹಿ ತರುವುದಂತೆ ನಿನ್ನ ನಾ ಹೇಗೆ ಮರೆಯಲಿ ನಿನ್ನೆಗಳ ಕಹಿ ಮರೆತರೂ ಸಿಹಿ ನೆನಪುಗಳನ್ನು ಮರೆಯಲಾದೀತೇ ಸಿಹಿ ನೆನಪುಗಳಲ್ಲಿ ಮಿಂದೇಳುವಾಗ ಕೊನೆಗೆ ನೀ ತಂದ ಕಹಿ ಮರೆಯಲಾದೀತೇ ಮರೆಯಬೇ...

ನೀ ಜೊತೆಗಿದ್ದಿದ್ದರೆ....

ನವೆಂ ೧೦ ಕವನ ೯೯೭ ವೀಕ್ಷಣೆ

ನೀ ಜೊತೆಗಿದ್ದಿದ್ದರೆ.. ಎಷ್ಟೊಂದು ಚೆಲುವಿರುತ್ತಿತ್ತು ನೋವಲ್ಲೂ ನಲಿವಿರುತ್ತಿತ್ತು ಸೋಲಲ್ಲೂ ಗೆಲುವಿರುತ್ತಿತ್ತು ನೀ ಜೊತೆಗಿದ್ದಿದ್ದರೆ.. ಮಳೆಹನಿಯಲ್ಲೂ ಹಿತವಿರುತ್ತಿತ್ತು ಬಿರುಬಿಸಿಲಲ್ಲೂ ನೆರಳಿರುತ್ತಿತ್ತು ಕೊರೆವ ಛಳಿಯಲ್ಲೂ ಬಿಸಿಯಿರುತ್...