ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............
ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............ಕರುನಾಡು ಎಂಬ ದೇಶದೊಳು ಇಂಜಿನೀಯರಿಂಗ್ ಕಾಲೇಜುಗಳಿಗೂ ಮಠಗಳಿಗೂ ಭಯಂಕರ ‘ಕಾಂಪಿಟೇಶನ್’ ಏರ್ಪಟ್ಟು ಕೊನೆಗೂ ಮಠಗಳೇ ಮೇಲುಗೈ ಸಾಧಿಸಿದವು. ನಾ ಹೆಚ್ಚೂ, ನೀ ಹೆಚ್ಚೊ, ಎಂದು ಒಂದೆಡೆ ಇಂಜಿನೀಯ...