ಕನ್ನಡ Inscript keyboard ನಲ್ಲಿ ಕೆಲವು ಚಿಹ್ನೆಗಳ ಕೊರತೆ - ಹೇಗೆ ಸರಿಪಡಿಸಬಹುದು?
ನಮಸ್ಕಾರಾ, ನನ್ನ ಗೆಳೆಯ ಸುನಿಲ್ (ನನ್ನಿ) Inscript keyboard ದಾಗ ಟೈಪ್ ಮಾಡಲಿಕ್ಕೆ ಕಲಿಸಿ ಸುಮಾರು ಮೂರು ವರ್ಷ ಆತು. ಅವತ್ತಿನಿಂದ ಕನ್ನಡ ಟೈಪ್ ಮಾಡೂದರಿಂದ ಸಿಕ್ಕ ಮಜಾ ಅಷ್ಟಿಷ್ಟಲ್ಲ.ಇದರ ಜೂಡಿ ಈ keyboard layout ದಾಗ ಒಂದಿಷ್ಟು ಕೊರತೆ...