ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ
ರಾಜ್ಯಪ್ರಶಸ್ತಿ ವಿಜೇತ ‘ಬನದ ನೆರಳು’ ಚಿತ್ರ ಪ್ರದರ್ಶನ ಮತ್ತು ಸಂವಾದ ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಎಪ್ರಿಲ್ ೧೮ ಭಾನುವಾರ ದಂದು ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ ಕಾರ್ಯಕ್ರಮದಡಿ...