ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಜೀತ್ ಕುಮಾರ್
ಸ

ಸುಜೀತ್ ಕುಮಾರ್

Sujith Kumar 3

೧೪ ಲೇಖನಗಳು ೧,೭೬೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನ ಜಗತ್ತಿನ ಶಿರೋಮಣಿ!

ಅಕ್ಟೋ ೨೮ ಲೇಖನ ೧೨೨ ವೀಕ್ಷಣೆ

Chand tanha hai asman tanha Dil mila hai kahan kahan tanhaBujh gai aas chup gaya taraThartharata raha dhuan tanha ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ ಮನ. ಬೆ...

ಪ್ರಸ್ತುತ : ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳೇನು?

ಅಕ್ಟೋ ೦೭ ಲೇಖನ ೬೦ ವೀಕ್ಷಣೆ

ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು ಚಿಗುರವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಾದಾರ ಈ ನೀರು...

ಪ್ರಸ್ತುತ : ಮಿತಿ

ಸೆಪ್ಟೆಂ ೨೫ ಲೇಖನ ೬೮ ವೀಕ್ಷಣೆ

೧೪೦ ಪದಗಳಲ್ಲೇ ಜನುಮವನ್ನು ಜಾಲಾಡಬಲ್ಲೆವೆಂದರೆ ಕನಿಷ್ಠಕ್ಕೆ ನಾವು ಒಗ್ಗಿಕೊಂಡಂಗಲ್ಲವೆ? ದಿನಕ್ಕೆ ನೂರು ಎಸ್ಸೆಮೆಸ್ಗಳಿದ್ದ ಕಾಲದಲ್ಲೇ ಮಿತವಾಗಿ ವ್ಯಹಿಸಿ ವಾಕ್ಯಗಳಿಗೆ 'ಹೊಸ ರೂಪ'ವನ್ನೇ ಕೊಟ್ಟ ನಮ್ಮಂತಹ ಸೃಜನಶೀಲರಿಗೆ 'ಕಡಿಮೆ ನೀರಿ'ನಲ್ಲಿ ಹಿ...

ಬಾಲಿವುಡ್ನ ಬಡಾ ಜೋಡಿ : ಸಲಿಂ-ಜಾವೇದ್.

ಸೆಪ್ಟೆಂ ೧೭ ಲೇಖನ ೭೬ ವೀಕ್ಷಣೆ

ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆದಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ...

Mr.ತ್ಯಾಗಿ...

ಸೆಪ್ಟೆಂ ೧೩ ಲೇಖನ ೮೮ ವೀಕ್ಷಣೆ

ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥಿ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ದಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನ...

ರಿಲೀಫ್...

ಸೆಪ್ಟೆಂ ೦೩ ಲೇಖನ ೯೧ ವೀಕ್ಷಣೆ

"ಹತ್ತ್ ಘಂಟೆ ಆಯ್ಥೊ!!….ಎದ್ದೇಳೋ...." ಅಡುಗೆ ಮನೆಯಿಂದ ಅಮ್ಮನ ಸದ್ದು ಕೇಳಿ, ಓದ್ದಿದ್ದ ರಗ್ಗನ್ನು ಬೆನ್ನಿಂದ ಕಿವಿಯ ವರೆಗೂ ಎಳೆದು, ಕೈ ಕಾಲುಗಳನ್ನು ನಾಲ್ಕು ದಿಕ್ಕುಗಳಿಗೂ ಚಾಚಿ ಮಲಗಿದ ರಾಹುಲ್.... ಊರಿನಿಂದ ಸುಮಾರು ಮುನ್ನೂರು ಕಿಲೋಮೀಟರ್...

ಮೂಕ ವೇದನೆ...

ಆಗಸ್ಟ್ ೨೪ ಲೇಖನ ೧೦೩ ವೀಕ್ಷಣೆ

ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಕಾದು ಕುಳಿತ ಕೆರೆಯ ಏರಿಯ ಪಕ್ಕದ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ ಆವರಿಸಿತ...

ಮೂಕಜ್ಜಿಯ ದಾರಿ.....

ಆಗಸ್ಟ್ ೧೯ ಲೇಖನ ೬೭ ವೀಕ್ಷಣೆ

ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು ತಟ್ಟಲಿಲ...

ಒಲವಿನ ಸ್ವಾರ್ಥ..

ಆಗಸ್ಟ್ ೧೯ ಕವನ ೬೪೬ ವೀಕ್ಷಣೆ

ಹಸಿರು ಬತ್ತುವ ಕಾಲವಿದು ಎಂದು ಸರಸರನೆ ಬಂದ ಮಳೆರಾಯನಂದು. ಕೆರೆ ಕಟ್ಟೆಗಳ ಹೊಟ್ಟೆಯನು ತುಂಬಿ ಗದ್ದೆಗಳ ಒಳಗೆ ನಮ್ಮ ದಬ್ಬಿದನಂದು. ಭತ್ತವ ಬಿತ್ತಲು ಕನಸುಗಳು ಅರಳಿ ನಲಿದವು ಮನದಲ್ಲಿ ಹಸಿರಿನ ಬೆಳಕನ್ನು ಚೆಲ್ಲಿ ಮನೆಯ ಮಗಳಂತೆ ಅರಳಿದ ಧರೆಯು ನೋವ...

'ಪದಕಗಳಿಷ್ಟೇ..!?' ಇದು ಸಹಜ ಪ್ರೆಶ್ನೆ. ಆದರೆ.....

ಆಗಸ್ಟ್ ೧೪ ಲೇಖನ ೯೭ ವೀಕ್ಷಣೆ

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ರಿಯೋ ಒಲಿಂಪಿಕ್ಸ್ ಶುರುವಾಗಲು ಕೆಲವಾರಗಳ ಮೊದಲಷ್ಟೇ ಬರೆದಿದ್ದ ಈ ಅಂಕಣವನ್ನು ಇಲ್ಲಿ ಲಗತ್ತಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೀಗ ಭಾರತದ 'ದಿ ಫ್ಲೈಯಿಂಗ್ ಸಿಖ್' ಎಂದೇ ಪ್ರಸಿದ್ಧಿಯ...

ಪ್ರೀತಿ ಬೆರೆತಾಗ….

ಆಗಸ್ಟ್ ೧೨ ಲೇಖನ ೮೧ ವೀಕ್ಷಣೆ

'ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ ... ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರ...