ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸೂರಜ್
ಸ

ಸೂರಜ್

suraj_murthy

೩ ಲೇಖನಗಳು ೧,೪೮೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಸಂಬಂಧ

ಸೆಪ್ಟೆಂ ೦೪ ಕವನ ೫೨೦ ವೀಕ್ಷಣೆ

ಹುಡುಗಿ, ನಮ್ಮ ಬದುಕಿನಂತೆ ಈ ರೈಲು ಹಳಿ ಎಂದಿಗೂ ಬರುವುದಿಲ್ಲ ಒಂದು ಮತ್ತೊಂದರ ಬಳಿ ಅಂತೆಯೇ ಹೋಗುವುದಿಲ್ಲವೆಂದೂ ಬಲುದೂರ ಸದಾ ಇರುವುದು ನಡುವೆ ಅರ್ಥಪೂರ್ಣ ಅಂತರ ಹುಡುಗಿ, ಅದೆಷ್ಟಿವೆ ನಮ್ಮಿಬ್ಬರಲಿ ಅಂಶ ಸಮಾನ ಒಬ್ಬರಿಗೊಬ್ಬರು ಕೊಟ್ಟಿಹೆವು ಹೃ...

ಕಲ್ಪನೆಯ ಗೆಳತಿಗೆ...

ಆಗಸ್ಟ್ ೧೭ ಕವನ ೫೭೦ ವೀಕ್ಷಣೆ

ಗೀಚಿರುವೆ ನೂರಾರು ಸಾಲು ನಿನಗಾಗಿಯೇ ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ ಓದಲು ನೀನೇ ಇಲ್ಲವಾದ ಮೇಲೆ, ಹೇಗೆ ಇರುವುದು ಇವುಗಳಿಗೆ ಅರ್ಥ, ಹೇಗೆ ಬರುವುದು ಇವುಗಳಲಿ ಭಾವ. ಓ ಕಲ್ಪನೆಯ ಗೆಳತಿ, ಬಾ ಒಮ್ಮೆ ವಾಸ್ತವ ಜಗಕೆ. ನಿನಗಾಗಿ ಕಾಯುತಿರು...

ಮೋಹಕ ನಗೆ

ಜುಲೈ ೧೩ ಕವನ ೩೯೪ ವೀಕ್ಷಣೆ

ಆರಂಭವೂ ಇಲ್ಲ, ಅಂತ್ಯವೂ ಇಲ್ಲ ವರ್ಣನೆಗೆನಿನ್ನ ಅತಿಸುಂದರ ಮುಗುಳ್ನಗೆಯ ಆರಾಧನೆಗೆಮುಗ್ಧತೆಯು ತುಂಬಿದ ಆ ನಗುವೆಷ್ಟು ಮೋಹಕಹಿಡಿದಿಟ್ಟಿದೆ ನನ್ನ ಮನವ ಒಂದೇ ಕ್ಷಣದಲಿಈಗ ಬೆಳೆದು ನಿಂತಿವೆ ಕನಸುಗಳು ಅನೇಕಹಾರಾಡುತಿವೆ ಅವೆಲ್ಲ ಗರಿಬಿಚ್ಚಿ ಆಕಾಶದಲಿ...