ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shammi Rao Karkala
S

Shammi Rao Karkala

shammi

೧೬ ಲೇಖನಗಳು ೧೧,೫೫೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮೂಗು ಸಣ್ಣದು ಮೂಗುತಿ ದೊಡ್ಡದು

ಜುಲೈ ೧೦ ಲೇಖನ ೧೧೮ ವೀಕ್ಷಣೆ

ರಚನೆ: ಪುರಂದರ ದಾಸರು ಪ್ರಸ್ತಾವನೆ: ಪುರಂದರದಾಸರಿಂದ ಬರೆದ ಈ ಕಾವ್ಯದ ರಚನಾಸನ್ನಿವೇಶ ನನ್ನ ಮನದಲ್ಲಿ ಕೊಂಚ ಪ್ರಶ್ನಾತೀತ ಗೊಂದಲವೆಬ್ಬಿಸಿರುವುದು. ಬಲ್ಲವರು ಯಾರಾದರೂ ವಿವರಣೆ ನೀಡುವರೇ? ಮೂಗು ಸಣ್ಣದು ಮೂಗುತಿ ದೊಡ್ಡದು ಭಾರ ಯಾರು ಹೊರಬೇಕು ?...

ಮಾನವ ಜನ್ಮ ದೊಡ್ಡದು

ಜುಲೈ ೦೭ ಲೇಖನ ೧೭೧ ವೀಕ್ಷಣೆ

ರಚನೆ: ಪುರಂದರದಾಸರು ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ! ಕಾಲನವರು ಬಂದು ಕರಪಿಡಿದೆಳೆವಾಗ ತಾಳು ತಾಳೆಂದರೆ ಕೇಳುವರೇ? ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ಏನು ಕಾರಣ ಯದುಪತಿಯನ್...

ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ

ಜುಲೈ ೦೫ ಲೇಖನ ೧೬೧ ವೀಕ್ಷಣೆ

ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ನೀರೊಳುಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿ ದೊಳಿತೆಯೇಳು ಹವಣಗಾರನೆ ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ ತೋ...

ಹಂಗಿನ ಅರಮನೆ

ಜೂನ್ ೨೧ ಉಲ್ಲೇಖಗಳು ೧,೧೬೭ ವೀಕ್ಷಣೆ

ಹಂಗಿನರಮನೆಗಿಂತ | ಇಂಗಡದ ಗುಡಿ ಲೇಸು | ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ | ತಂಗುಳವೆ ಲೇಸು ಸರ್ವಜ್ಞ ||

ಕಾವೇರಿ ಯಾರದ್ದು ?

ಜೂನ್ ೧೯ ಲೇಖನ ೯೬ ವೀಕ್ಷಣೆ

ಕಾವೇರಿ ಯಾರದ್ದು ?  ೧೨೬ ವರ್ಷಗಳ ಇತಿಹಾಸವಿರುವ ಕಾವೇರಿನದಿ ನೀರಿನ ವಿವಾದ ಬಗೆ ಹರಿಯುವ ತರಹ ಕಾಣದು. ಇದು ಕನ್ನಡನಾಡಿನ ತಲಕಾವೇರಿಯಲ್ಲಿ ಹುಟ್ಟಿ ತಮಿಳುನಾಡಿನ ಶ್ರೀರಂಗಂ ಬಳಿ ಸಮುದ್ರ ಸೇರುವ ಕಾವೇರಿತಾಯಿಗೂ ನೆಮ್ಮದಿ ತರದಿರುವ ವಿಷಯ. ಪ್ರತಿ...

ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

ಅಕ್ಟೋ ೦೯ ಪುಟ ೨೬೨ ವೀಕ್ಷಣೆ

"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ...

"ಕಿವಿ" ಪುರಾಣ

ಮೇ ೨೪ ಪುಟ ೧೧೦ ವೀಕ್ಷಣೆ

ಲಲಿತ ಪ್ರಬಂಧ "ಕಿವಿ" ಪುರಾಣ "ಕಿವಿ" ಪುರಾಣವೆಂದು ಓದಿದ ತಕ್ಷಣ, ನಮ್ಮ ನಿಮ್ಮೆಲ್ಲರ "ಕರ್ಣ" ದ ನೆನಪಾಯಿತೇ? ನಾನು ಆ "ಕಿವಿ"ಯ ಬಗ್ಗೆ ಬರೆಯುತ್ತಿಲ್ಲ. ನಮ್ಮ ಮನೆಯ ಸದಸ್ಯ "ಕಿವಿ"ಯ ಬಗ್ಗೆ ಈ ಹಾಸ್ಯಲೇಖನ ಬರೆಯುತ್ತಿದ್ದೇನೆ. ಅವನು ಅಂತಿಂಥಾ "ಕ...

ಹೊಸ ಸಿನೆಮಾ ವಿಮರ್ಶೆಗಳು

ಮಾರ್ಚ್ ೦೭ ಚರ್ಚಾವೇದಿಕೆ ೬,೬೩೭ ವೀಕ್ಷಣೆ

ಒಂದು ಹೊಸ ಸಿನೆಮಾ ಬಿಡುಗಡೆಯಾದ ತಕ್ಷಣ, ನೀವು ಯಾವುದೇ ಪತ್ರಿಕೆ ಓದಲು ತೆಗೆದುಕೊಳ್ಳಿ ಅಥವಾ ಟಿವಿಯಲ್ಲಿ ಯಾವುದೇ ಒಂದು ಛಾನೆಲ್ ಹಾಕಿ, ಬರೀ ಅದರದೇ ವಿಷಯ ಅದರದೇ ಮಾತು.

"ಭಾರ"

ಫೆಬ್ರ ೧೨ ಪುಟ ೯೧ ವೀಕ್ಷಣೆ

"ಭಾರ" ಭಾಗ-೧ ಅಂದು ಜುಲೈ ೨೦, ಪುಟ್ಟ ಆರ್ಯನ ಹುಟ್ಟುಹಬ್ಬ. ಅವನು ಅಂಜಲಿಯ ಒಬ್ಬನೇ ಮಗ, ಆರನೆಯ ತರಗತಿಯಲ್ಲಿ ಓದುತ್ತಿರುವನು. ಅಂಜಲಿಯ ಗಂಡ ಸಮರ್ಥ, ಸಾಧಾರಣ ಕೃಷಿಕನಾದರೂ, ಅಳೆದು ಸುರಿದು ಸಾಕಷ್ಟು ಡೊನೇಷನ್ ತೆತ್ತು ಮಗನನ್ನು ಒಂದು ಪ್ರತಿಷ್ಠಿತ...

"ಕಳಬೇಡ ಕೊಲಬೇಡ"

ಫೆಬ್ರ ೧೦ ಉಲ್ಲೇಖಗಳು ೧,೦೫೬ ವೀಕ್ಷಣೆ

ಕಳಬೇಡ ಕೊಲಬೇಡ ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ -ಬಸವಣ್ಣ

ಭಾರ

ಫೆಬ್ರ ೦೭ ಬ್ಲಾಗ್ ೧,೩೬೯ ವೀಕ್ಷಣೆ

ಉಲ್ಲೇಖ : "ಭಾರ", ನನ್ನ ಕತೆಯ ಕಥಾವಸ್ತು, ಈಗಿನ ಮಕ್ಕಳು ವಿದ್ಯಾಭ್ಯಾಸದ ಹೆಸರಿನಲ್ಲಿ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಹಿಂಸೆ.