ದಿನಪತ್ರಿಕೆ, ವಾರಪತ್ರಿಕೆ ಹಾಕುವವರಿಗೂ ಕಮೀಶನ್ ಕೊಡಬೇಕಾ?
ನಿನ್ನೆ ಬಾಗಿಲು ಶಬ್ದ ಆದಾಗ ಯಾರು ಅಂತ ಹೋಗಿ ನೋಡಿದೆ, ಮೇಡಂ-’ ತರಂಗದ ದುಡ್ಡು’ ಅಂದ ಬಂದಾತ. ನಾನು ಎಷ್ಟಪ್ಪ ಅಂದೆ. ಅದಕ್ಕವನು 53 ರೂಪಾಯಿ ಅಂದ. ನಾನು ಫ಼ೆಬ್ರವರಿಯಲ್ಲಿ 4 ಮಂಗಳವಾರ(ತರಂಗ ಬರೋದು ಮಂಗಳವಾರ) ಹಾಗಾಗಿ 12x4=48 ರೂಪಾಯಿಯಲ್ಲವೇ ಅ...