ಅಕ್ಕನ ಮದುವೆ(ನೀಳ್ಗತೆ)...ಕೊನೆಯ ಭಾಗ
ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ ಹೇಳಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
tthimmappa
ಪುಟ್ಟ ಇಸ್ಕೂಲಿನಿಂದ ವಾಪಾಸು ಬಂದಾಗ ಅಕ್ಕ ಇನ್ನೂ ಕುಣಿಗಲ್ಲಿನಿಂದ ಬಂದಿರಲಿಲ್ಲ. ಒಳಗೆ ಬಂದು ಕೈಕಾಲು ಮುಖ ತೊಳೆದುಕೊಂಡ ಮೇಲೆ ಅವ್ವ ಬಂದು ‘ತಾಯೀಗೆ ಅದೇನೋ ಕಾಗದ ಬಂದದೆ ಅಂತ ಪೋಸ್ಟೋನು ಕೊಟ್ಟೋದ.. ನೋಡು ನಿಂಗೇನಾರ ಗೊತ್ತಾಯ್ತದಾ..’ ಅಂತ ಹೇಳಿ...
ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು. ಹೀಗಿರುವಾಗ ಒ...
ಅಕ್ಕ, ಭಾವನ ಜೊತೆ ಬಸ್ಸಿನಲ್ಲಿ ಹೊರಟುಹೋದ ಮೇಲೆ ಅಕ್ಕನನ್ನು ಕಳುಹಿಸಲು ನಿಂತಿದ್ದ ಎಲ್ಲರೂ ಟೆಂಪೋ ಹತ್ತಿದರು. ಮಂಜ ಆಗಲೇ ಹೊರಟುಹೋಗಿದ್ದ. ಪುಟ್ಟ ಟೆಂಪೋದಲ್ಲಿ ಅವ್ವನ ಪಕ್ಕ ಕುಳಿತು ಊರಿಗೆ ಬಂದ. ಅವೊತ್ತು ರಾತ್ರಿ ಚಿಕ್ಕಮ್ಮ, ಅತ್ತೆ ಮತ್ತು ಅಜ...
ಐದನೆಯ ತರಗತಿಯಲ್ಲಿದ್ದ ಪುಟ್ಟ ಶಾಲೆಯೊಳಗೆ ಕುಳಿತು ಬ್ಯಾಗಿನಲ್ಲಿಟ್ಟುಕೊಂಡಿದ್ದ ಅಕ್ಕನ ಮದುವೆಯ ಲಗ್ನಪತ್ರಿಕೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ. ಅವನಿಗೆ ಒಂದು ಕಡೆ ಅಕ್ಕನ ಮದುವೆಗಾಗಿ ಅಪ್ಪ ಹೊಲಿಯಲು ಹಾಕಿದ್ದ ಹೊಸಬಟ್ಟೆಯನ್ನು ತೊಡುವ ಸಂಭ...
ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್ ಫೋನ...
‘ಮಗಳೇ, ಹಟ ಮಾಡ್ಬೇಡ ಮಗಳೇ... ಪರಿಸ್ಥಿತಿಯನ್ನ ಅರ್ಥ ಮಾಡಿಕೋ. ಹೋರಾಟದ ಬದುಕಿನಲ್ಲಿ ಬರೀ ನೋವುಗಳೇ ತುಂಬಿರುತ್ತವೆ.. ಮತ್ತೊಮ್ಮೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು’ ಸದಾನಂದರ ಕಣ್ಣುಗಳು ತುಂಬಿಬಂದಿದ್ದವು. ‘ರೀ ಇವಳದ್ದು ಅತಿಯಾಯ್ತು ಕಣ್ರೀ.....
ರಮೇಶ ಆಸ್ಪತ್ರೆಯ ಕಾರಿಡಾರಿನಲ್ಲಿ ಅತ್ತಿಂದಿತ್ತ ಶತಪಥ ತಿರುಗುತಿದ್ದ. ಅವನ ಮನಸ್ಸಿನಲ್ಲಿ ಇನ್ನಿಲ್ಲದ ಆತಂಕವೊಂದು ನೆಲೆಯೂರಿತ್ತು. ಅಲ್ಲಿ ಹೆರಿಗೆ ಕೋಣೆಯ ಹೊರಗೆ ಕೆನ್ನೆಗೆ ಕೈ ಊರಿಕೊಂಡು ಕುಳಿತಿದ್ದ ಅವನ ಅತ್ತೆ ಕಮಲಮ್ಮನವರ ಮುಖದಲ್ಲಿ ದುಗುಡ...
ಬೆಳಗಿನ ಸೂರ್ಯನ ಎಳೆಬಿಸಿಲೂ ಕೂಡ ರಂಗನಿಗೆ ಸುಡುವ ಬೆಂಕಿಯಂತೆ ಭಾಸವಾಗುತಿತ್ತು. ಅವನು ಮೇಸ್ತ್ರಿ ಹನುಮಂತಪ್ಪನ ಮನೆಯ ಕಡೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದ. ಕೆಲಸ ನಿಂತು ಸರಿಯಾಗಿ ಎಲ್ಲೂ ಕೂಲಿ ಸಿಕ್ಕದೆ ಒಂದು ತಿಂಗಳಾಗಿತ್ತು. ಅದರ ಹಿಂದಿನ ತಿ...
ಅಂದಿನ ಬೆಳಗಿನ ಮನೆಗೆಲಸಗಳನ್ನೆಲ್ಲಾ ಮುಗಿಸಿ ಟೀವಿ ನೋಡಿಕೊಂಡು ತಿಂಡಿ ತಿನ್ನುತ್ತಾ ಸೋಫಾದ ಮೇಲೆ ಕುಳಿತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಟೀವಿಯಲ್ಲಿ ಬರುತ್ತಿದ್ದ ಯಾರೋ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರದ ವಿಸ್ತøತ ವರದಿ ಮತ್ತು...
ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ಲಂಗದಾವಣಿ ತೊಟ್ಕೊಂಡು ಎರಡು ಜಡೆ ಹಾಕ್ಕೋಂಡು ಮಲ್ಲಿಗೆ ಹೂವ ಮುಡ್ಕೊಂಡು ನನ್ನುನ್ನ ನೋಡಿ ನಕ್ಕೋಳು ಎಲ್ಲೋದ್ಲವ್ವಾ ಅವಳು ಎಲ್ಲೋದ್ಲವ್ವ ನವಿಲಿನಂಗೆ ನಡೀತಾಳೆ ಬಳ್ಳಿಯಂಗೆ ಬಳುಕ್ತಾಳೆ ಬಾಯಿತುಂಬಾ ನಗ್ತಾಳೆ ವಾ...
ಧರ್ಮೇಗೌಡರಿಗೆ ತಮ್ಮ ಮಗಳನ್ನು ಸ್ನಾತಕೋತ್ತರ ಪದವಿಗಾಗಿ ಮೈಸೂರಿಗೆ ಕಳುಹಿಸಿದ್ದೇ ತಪ್ಪಾಗಿಹೋಯಿತೇನೋ ಎಂದು ತೀವ್ರ ಕಳವಳವಾಗಿತ್ತು. ಇದ್ದ ಒಬ್ಬಳೇ ಮಗಳು ನಿರ್ಮಲಾ ಸ್ನಾತಕೋತ್ತರ ಪದವಿಯ ಜೊತೆಗೆ ಗೌಡರಿಗೆ ಭಾವೀ ಅಳಿಯನನ್ನೂ ಹುಡುಕಿ ಕರೆತಂದಿದ್ದಳ...
ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಶಾಂತಪ್ಪನವರು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾರ್ಖಾನೆಯೊಂದರ ಅಕೌಂಟ್ಸ್ ವಿಭಾಗದಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಯಾಂತ್ರಿಕ ಕಾರ್ಯಭಾರದ ಒತ್ತಡದಿಂದ ಬೇಸರಗೊ...