ಒಂದು ದಾರುಣ ಘಟನೆ - ಮನದಾಳದಿಂದ
ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ ಅನುಕೂಲವಾಗುವಂತೆ ಓಡುತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ ಅನುಕೂಲವಾಗುವಂತೆ ಓಡುತ...
ಸಮಾಜ ಸೇವೆ ಮಾಡುವುದೂ ಒಂದು ವಿದ್ಯೆ ಮನೆ ಮನಗಳಲ್ಲೂ ಕಾಣುವ ಇದೊಂದು ಮಿಥ್ಯೆ ನಾನು ಹೇಳ ಹೊರಟಿಹೆನೊಂದು ಕಥಾನಕ
ಎಲ್ಲರಿಗೆಲ್ಲವೂ ನೀಡುವುದಿಲ್ಲ ಆ ಸರ್ವಶಕ್ತ ಖಾತ್ರಿಯವಗೆ ಎಲ್ಲ ನೀಡಿದರೆ ಮಾನವನಾಗನು ತನ್ನ ಭಕ್ತ
ನನ್ನ ಸ್ನೇಹಿತ ಭರತೇಂದು ಕುಮಾರ್ ದಾಸ್ ಮೂಲತ: ಬಿಹಾರಿನವನು. ಅವನು ನನ್ನ ಅಂತರ್ಜಾಲ ತಾಣ ನೋಡಿ, ಏ! ನನ್ನ ಬಗ್ಗೆಯೂ ಒಂದು ಲೇಖನ ಬರೆಯೋ ಅಂತ ಕೇಳಿದ. ಅಲ್ಲಪ್ಪ, ನಿನಗೆ ಕನ್ನಡ ಓದೋದಿಕ್ಕೆ ಬರೋದಿಲ್ಲ ( ಮಾತನಾಡಿದರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕ...
ಇಂದು ಮಾಮೂಲಿನಂತೆ ಬೆಳಗ್ಗೆ ಲೋಕಲ್ ಟ್ರೈನ್ ಹತ್ತಿದೆ. ನೋಡಿದ್ರೆ ಆಶ್ಚರ್ಯ, ಪರಮಾಶ್ಚರ್ಯ - ಗಾಡಿ ಪೂರ್ಣವಾಗಿ ಖಾಲಿಯಾಗಿದೆ. ಇದೇನು ಕನಸೇ ಅಥವಾ ಇಂದು ಭಾನುವಾರವೇ ಎಂದು ಕೈ ಚಿವುಟಿಕೊಂಡೆ, ಮೊಬೈಲ್ ನಲ್ಲಿ ದಿನವನ್ನು ಪರೀಕ್ಷಿಸಿದೆ. ಇಲ್ಲ! ಎಲ್...
ನೋಡಬನ್ನಿ ಅಣ್ಣೋರೇ ಅಕ್ಕೋರೇ ಎಲ್ಲೂ ನೋಡಲಾಗದ ನೋಡಿರದ ಕೈಲಾಸ ವೈಕುಂಠ ದೇವ ಲೋಕ ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ
ದೇವನಿಹನು ಎಲ್ಲಿ? ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ? ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ
ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.
ಅಂತರ್ಜಾಲ ನಿಸರ್ಗವೇ? ನಿಸರ್ಗ ದೇವರೇ? ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ
ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ ವನ್ಯರಾಶಿಯ ತೂಕ ಹೊತ್ತಿಹ ತಾಯಿ
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು.