ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಭುನಂದನ ಮೂರ್ತಿ
ಪ

ಪ್ರಭುನಂದನ ಮೂರ್ತಿ

Prabhu Murthy

೨೦ ಲೇಖನಗಳು ೫೧,೫೫೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ರಾಜರತ್ನಂ ಅವರೊಡನೆ...

ಫೆಬ್ರ ೧೮ ಲೇಖನ ೧,೨೩೫ ವೀಕ್ಷಣೆ

ಡಾ. ಟಿ. ಎನ್. ವಾಸುದೇವಮೂರ್ತಿಗಳ ಲೇಖನ "ಗೌತಮ ಬುದ್ಧ - ಜಿ.ಪಿ. ರಾಜರತ್ನಂರನ್ನು ನೆನೆದು" ಓದಿ ಪ್ರತಿಕ್ರೆಯೆ ಹಾಕುವಾಗ ಈ ಸಂಗತಿಯನ್ನು ಹಂಚಿಕೊಳ್ಳಬಹುದು ಎನಿಸಿತು. ಬೆಂಗಳೂರು ರಾಜಾಜಿನಗರದ ವಿದ್ಯಾವರ್ಧಕ ಸಂಘ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ...

ಮಲ್ಲೇಶ್ವರ ಚಲೋ .... ಇತ್ತು

ಆಗಸ್ಟ್ ೨೮ ಬ್ಲಾಗ್ ೮೫ ವೀಕ್ಷಣೆ

ಚಲೋ ಮಲ್ಲೇಶ್ವರ - ೩.... ಮಲ್ಲೇಶ್ವರದಾಗೆ ಗೌಡಪ್ಪ - ಗಣೇಶ ಡಿಶು೦"ನಲ್ಲಿ ಬರುವ "ಹೊಯ್ಸಳ" ಹೋಟೆಲ್ ಇರುವ ಜಾಗದಲ್ಲಿ ಒಂದು ಕಾಲಕ್ಕೆ ಹಲವು ತಲೆಮಾರುಗಳು ಜೀವಿಸುತ್ತಿದ್ದ ಜೋಡಿ ಮನೆಯಿತ್ತು. ಒಂದರಲ್ಲಿ ನಮ್ಮ ತಾತನವರ ತಂಗಿಯ ಸಂಸಾರ. ಇನ್ನೊಂದರಲ್...

ವಾಕ್ಪಥ - ಆರನೆಯ ಹೆಜ್ಜೆ

ಆಗಸ್ಟ್ ೨೦ ಬ್ಲಾಗ್ ೧೦೩ ವೀಕ್ಷಣೆ

ವಾಕ್ಪಥ - ಆರನೆಯ ಹೆಜ್ಜೆ ಆಗಷ್ಟ್ ೨೧, ಭಾನುವಾರ, ೨೦೧೧ ಆಗಮನ ಮತ್ತು ಮಿಲನ : ಅಪರಾಹ್ನ ೩ : ೦೦ ಸೃಷ್ಟಿ ವೆ೦ಚರ್ಸ್, ಪುಳಿಯೋಗರೆ ಪಾಯಿ೦ಟ್ ಮೇಲೆ, ಈಸ್ಟ್ ಆ೦ಜನೇಯ ಟೆ೦ಪಲ್ ರಸ್ತೆ, ಬಸವನಗುಡಿ, ಬೆ೦ಗಳೂರು ಕಾರ್ಯಕ್ರಮದ ವಿವರ ಗೋಷ್ಠಿಯ ಆರ೦ಭ: ಅಪರ...

ಜ್ಯೋತಿಷ್ಯ ಮತ್ತು ಫಿಸಿಕಲ್‌ ಸೈನ್ಸ್ :ಕೆಲವು ಅನಿಸಿಕೆಗಳು

ಮಾರ್ಚ್ ೧೨ ಲೇಖನ ೨,೫೫೧ ವೀಕ್ಷಣೆ

"ಜಪಾನ್ - ಜ್ಯೋತಿಷ್ಯ" ಈ ಚರ್ಚೆಯಲ್ಲಿ ಜಯಂತ್ ಅವರು "ನನಗೇ ಅರ್ಥವೇ ಆಗಲಿಲ್ಲ." ಎಂದು ಬರೆದಿರುವುದೇ, ಬಹುಶಃ ಈ ‘ಜ್ಯೋತಿಷ್ಯ’ದ ಮಾತುಗಳಿಗೆಲ್ಲಾ ಸರಿಯಾದ ಪ್ರತಿಕ್ರಿಯೆಯೋ ಎನೋ! ಅಲ್ಲಿನ ಚರ್ಚೆಗೆ ಕೊಂಚ ಭಿನ್ನವಾದ ಅನಿಸಿಕೆಗಳನ್ನು ಹಂಚಿಕೊಳ್ಳಲು...

ವಿಕಲಚೇತನರು

ಮಾರ್ಚ್ ೦೩ ಲೇಖನ ೩,೭೩೯ ವೀಕ್ಷಣೆ

ದಿನಾಲೂ ಬೆಂಗಳೂರು ನಗರ ಸಾರಿಗೆ ಬಸ್‌ನಲ್ಲಿ ಹೋಗಿಬರುವಾಗಲೆಲ್ಲಾ ‘ವಿಕಲಚೇತನ’ ಎಂಬ ಪದ ತುಂಬಾ ಮುಜುಗರ ಪಡಿಸುತ್ತದೆ. ಅದು ಕೇವಲ ನನ್ನ ಮಟ್ಟಿಗೆ ಎಂದುಕೊಂಡಿದ್ದೆ. ಆರ್ಕೈವಿನಿಂದ ಪ್ರತ್ಯಕ್ಷವಾದ 'ಅಂಗವಿಕಲರು ವಿಕಲಚೇತನರೇ?' ಈ ಚರ್ಚೆಯನ್ನು ನೋಡಿ...

ವಾಕ್ಪಥ : ಮಾರ್ಚ್ ೬ರ ಚೊಚ್ಚಲ ಕಾರ್ಯಕ್ರಮ

ಫೆಬ್ರ ೨೪ ಲೇಖನ ೨,೧೭೮ ವೀಕ್ಷಣೆ

ವಾಕ್ಪಥದ ಮೊದಲ ಗೋಷ್ಠಿ ಈ ಮೊದಲೇ ತಿಳಿಸಿದಂತೆ ಮಾರ್ಚ್ ೬ ಭಾನುವಾರ ಬೆಳಗ್ಗೆ ನಡೆಯಲಿದೆ. ಕಾರ್ಯಕ್ರಮದ ವಿವರವನ್ನು ದಯವಿಟ್ಟು ಗಮನಿಸಿ. ಇದು ಮೊದಲ ಗೋಷ್ಠಿಯಾಗಿದೆ ಮತ್ತು ಬಹುತೇಕ ಎಲ್ಲರೂ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಉತ್ತಮ ಗೋಷ್ಠಿಗಳ...

ರಿಯಲ್ ಎಸ್ಟೇಟ್ ಬೂಮ್!

ಫೆಬ್ರ ೨೦ ಲೇಖನ ೧,೧೩೨ ವೀಕ್ಷಣೆ

ನನ್ನ ಮೊಬೈಲ್ ಫೋನಿಗೆ ಮತ್ತು ಈ-ಮೇಯ್ಲಿಗೆ ರಿಯಲ್ ಎಸ್ಟೇಟ್ ಏಜೆನ್ಸಿಗಳಿಂದ ಹಲವಾರು ಕಾಲ್‌ಗಳು ಮೇಯ್ಲ್‌ಗಳು ಬರುತ್ತವೆ. ಅವನ್ನು ಉಪೇಕ್ಷಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಎಲ್ಲಾದರೂ ಯಾವುದಾದರೂ ಕಾರ್ಯಕ್ರಮ/ಸಮಾರಂಭಗಳಲ್ಲಿ ಬಂಧು - ಮಿತ್ರರು...

ವಾಕ್ಪಟುಗಳ ಯೋಜನೆ / ಸಮಾಲೋಚನೆಗಳಿಗೆ ನಡೆದ ಮೀಟಿಂಗ್ (೧೩ ಫೆಬ್ರುವರಿ ೨೦೧೧)

ಫೆಬ್ರ ೧೪ ಲೇಖನ ೧,೭೨೪ ವೀಕ್ಷಣೆ

ಸುನಿಲ್ ಅವರ ಸಲಹೆಯ ಮೇರೆಗೆ ನೆನ್ನೆ ರಾತ್ರಿ "ವಾಕ್ಪಟುಗಳು : ಮೊದಲ ಹೆಜ್ಜೆಗಳು" ಈ ಚರ್ಚೆಯ ಕೊನೆಗೆ ಸೇರಿಸಿದ್ದ ವರದಿಯನ್ನು ಪ್ರತ್ಯೇಕವಾಗಿ ಹಾಕುತ್ತಿದ್ದೇನೆ. ಇದು ವರದಿ ಅಷ್ಟೆ. ಇದರಲ್ಲಿನ ವಿಶಯಗಳ ಮೇಲೆ ಬೇಕಾದರೆ ಚರ್ಚೆ ಪ್ರತ್ಯೇಕವಾಗಿ ಮಾಡ...

ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೊಂದು ಸೂಕ್ತ ಹೆಸರು

ಫೆಬ್ರ ೧೩ ಚರ್ಚಾವೇದಿಕೆ ೨,೪೨೨ ವೀಕ್ಷಣೆ

ಬೆಂಗಳೂರಿನ ವಾಕ್ಪಟುಗಳ ಸಂಘಕ್ಕೆ ಸ್ವಂತ ಹೆಸರು ಇಡೋಣ ಎಂಬ ಆಶಯದ ಮೇರೆಗೆ ಈ ವಿನಂತಿ. ‘ವಾಕ್ಪಟುಗಳು’ ಈಗಾಗಲೇ ನೋಂದಾಯಿಸಲ್ಪಟ್ಟ ಹೆಸರು. ಆದ್ದರಿಂದ ‘ವಾಕ್’ಇಂದ ಶುರುವಾಗುವ ಬೇರೊಂದು ಹೆಸರನ್ನು ಇಡೋಣ. ಹೆಸರು ಒಂದು ನಾಮಪದವಾಗಿರಬೇಕು. ‘-ಗಳು’ ಅ...

ಈಜಿಪ್ಟ್: ಪದಚ್ಯುತಿಯ ಸಾಫಲ್ಯ

ಫೆಬ್ರ ೧೨ ಲೇಖನ ೧,೨೪೮ ವೀಕ್ಷಣೆ

ಈಜಿಪ್ಟಿನಲ್ಲಿ ಇಲ್ಲಿಯವರೆಗೆ ಆಗಿರುವ ವಿದ್ಯಮಾನ ಅಸಾಧಾರಣವಾದದ್ದು. ಐತಿಹಾಸಿಕವಾದದ್ದು. ದಯವಿಟ್ಟು ಮುಂದಿನ ಮಾತುಗಳನ್ನು ಸಿನಿಕತನ ಎಂದು ಉಪೇಕ್ಷಿಸಬೇಡಿ. ಈಜಿಪ್ಟಿನ ಆಗುಹೋಗುಗಳನ್ನು ಕ್ರಾಂತಿಯೆಂದು ಕರೆಯುವ ಮೊದಲು ಕೆಲವು ವಿಶಯಗಳನ್ನು ಗಮನಕ್ಕ...

ವಾಕ್ಪಟುಗಳು : ಮೊದಲ ಹೆಜ್ಜೆಗಳು

ಫೆಬ್ರ ೦೫ ಚರ್ಚಾವೇದಿಕೆ ೩,೪೭೯ ವೀಕ್ಷಣೆ

‘ಸಫಲ ಸಂಪದ ಸಮ್ಮೇಳನ ಸಂ:೪’ ಈ ಚರ್ಚೆಯಲ್ಲಿ‘ವಾಕ್ಪಟುಗಳು’ ಕೂಟದ ಬಗ್ಗೆ ವಿಚಾರವಿನಿಮಯವಾಗಿತ್ತು. ಅದಕ್ಕೆ ಇವತ್ತು ನಾನು ಸೇರಿಸಿದ ಪ್ರತಿಕ್ರಿಯೆಗೆ/ಸೂಚನೆಗೆ ಉತ್ತರವಾಗಿ ಬಂದ ಸಲಹೆಯ ಮೇರೆಗೆ ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ... ನಿಮ್ಮ ಅವ...

ಕನ್ನಡ ವಿಕಿಪೀಡಿಯದಲ್ಲಿ : ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡ ಪದಗಳು

ಡಿಸೆಂ ೨೬ ಲೇಖನ ೨,೦೩೮ ವೀಕ್ಷಣೆ

ನೆನ್ನೆಯ (೨೪/೧೨/೨೦೧೦) ಕನ್ನಡ ವಿಕಿ ಸಮ್ಮೇಲನದಲ್ಲಿ ಭಾಷಾಂತರಿಸುವಾಗ ಇಂಗ್ಲಿಷ್ ಪದಗಳಿಗೆ ತಕ್ಕುದಾದ ಕನ್ನಡಪದಗಳ ಕುರಿತು ಕೊಂಚ ವಿಚಾರ ವಿನಿಮಯವಾಯ್ತು. ನನಗೆ ಆಗ ನಾನು ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೋಡಿದ್ದ ಒಂದು ನಿಘಂಟಿನ ನೆನಪಾಯ್ತು....