ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೇದಾ ಅಠವಳೆ
ವ

ವೇದಾ ಅಠವಳೆ

VEDA ATHAVALE

೧೭ ಲೇಖನಗಳು ೧೩,೮೨೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

"ಡೋಂಟ್ ಸೆ ಮೈ ಚೈಲ್ಡ್ ಇಸ್ ಮೈಲ್ಡ್".

ಏಪ್ರಿಲ್ ೧೧ ಪುಸ್ತಕ ವಿಮರ್ಶೆ ೧,೬೯೪ ವೀಕ್ಷಣೆ

‘Don’t say my child is mild’ - The issue is development of self [ ಆಪ್ತ ಸಮಾಲೋಚಕನ ಅನುಭವಕಥನ ಸಂಕಲನ] ಈ ಪುಸ್ತಕ ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ಮತ್ತು ಸಾಧನಾ ಪ್ರಕಾಶನ, ಬೆಂಗಳೂರು ಇಲ್ಲಿ ಲಭ್ಯವಿದೆ . ಫೋನ್ - 8197731986 ಚಂ...

ಓ.. ಗಣಿತವೇ ... ನೀನೆಂಥ ನಿರ್ದಯಿ ?

ಸೆಪ್ಟೆಂ ೦೬ ಲೇಖನ ೮೧ ವೀಕ್ಷಣೆ

ಓ.. ಗಣಿತವೇ ... ನೀನೆಂಥ ನಿರ್ದಯಿ ? ಮಾನ್ಯ ಪ್ರಾಚಾರ್ಯರಿಗೆ, ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ. ನನ್ನ...

ವಾವ್! ಎಂಬೋ ಬಾವಿ...

ಜುಲೈ ೦೬ ಲೇಖನ ೮೨ ವೀಕ್ಷಣೆ

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್...

ಸಹಾಯ‌ ‍ಮತ್ತು 108 ವಿಘ್ನ‌

ಮಾರ್ಚ್ ೨೬ ಬ್ಲಾಗ್ ೮೮ ವೀಕ್ಷಣೆ

ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರ...

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....

ಜನ ೧೭ ಲೇಖನ ೧೦೫ ವೀಕ್ಷಣೆ

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು.... ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ ನ...

ಉಡುಪೆಂಬ ಆತ್ಮವಿಶ್ವಾಸ

ನವೆಂ ೧೬ ಲೇಖನ ೮೦ ವೀಕ್ಷಣೆ

ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ, ಕೀರ್ತ...

ಇರುವುದೆಲ್ಲವ‌ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು....

ಸೆಪ್ಟೆಂ ೩೦ ಲೇಖನ ೮೨ ವೀಕ್ಷಣೆ

“ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.” ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ...

ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ]

ಆಗಸ್ಟ್ ೨೪ ಬ್ಲಾಗ್ ೧೨೨ ವೀಕ್ಷಣೆ

ನಿನ್ನ ಕಣ್ಣ ನೋಟದಲ್ಲಿ.... ಇಂಗ್ಲಿಷ್ ಮೂಲ : THE EYES HAVE IT [ ರಸ್ಕಿನ್ ಬಾಂಡ್ ] ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು. ಜೊತೆಗಿದ್ದವರು ಅವಳ...

ಬೀಜಿಂಗ್ ಎಂಬ‌ ಬೆರಗು ....

ಆಗಸ್ಟ್ ೦೬ ಲೇಖನ ೧೦೯ ವೀಕ್ಷಣೆ

“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....” ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ ಬೆಳ...

ತೋತಾಪುರಿ ಮಾವಿನ‌ ಜಾಮ್ [Totapuri Mango Jam]

ಜುಲೈ ೧೧ ಅಡುಗೆ ೬,೫೯೬ ವೀಕ್ಷಣೆ

ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ‌ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿ...

ಸುಜ್ಹೋ ಎಂಬ ಸುಲಕ್ಷಣೆ ‍ ೨ -

ಜೂನ್ ೩೦ ಲೇಖನ ೧೨೫ ವೀಕ್ಷಣೆ

ಮಾರನೇದಿನ ಉಪಾಹಾರ ಮುಗಿಸಿ ‘ಲಿಂಗ್ ಶಾನ್’ ಬುದ್ಧನ ದರ್ಶನಕ್ಕೆ ಹೋದೆವು. ಉಶಿ [wuxi]ಎಂಬಲ್ಲಿನ ಲಾಂಗ್ ಶನ್ ಪರ್ವತಗಳ ನಡುವೆ ಬಿಸಿಲು, ಮಳೆ, ಚಳಿಗೆ ಬೆದರದೆ ಕೃಪಾದೃಷ್ಟಿ ಬೀರುತ್ತಿದ್ದಾನೆ ಈ ಮಹಾತ್ಮ. 88ಮೀಟರ್ ಎತ್ತರದ 700 ಟನ್ ಭಾರದ ತಾಮ್ರದ...

ಸುಜ್ಹೋ ಎಂಬ ಸುಲಕ್ಷಣೆ

ಜೂನ್ ೨೮ ಲೇಖನ ೧೩೧ ವೀಕ್ಷಣೆ

ಸುಜ್ಹೋ ಎಂಬ ಸುಲಕ್ಷಣೆ ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವ...