ಸೊಗಸಿಲ್ಲಾ..
" ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ ಮನಸೊಳಗೆ ಈಗ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ಜ್ದದಯಕೆ ಬಡಿತದ ಬಲವಿಲ್ಲಾ ಕನಸುಗಳಿಗೂ ಈಗ ಕೆಲಸವಿಲ್ಲಾ ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ಮರತೆಲ್ಲಾ.....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
veeresh hiremath
" ಸೊಗಸಿಲ್ಲಾ ಗೆಳತಿ ಸೊಗಸಿಲ್ಲಾ ಮನಸೊಳಗೆ ಈಗ ಮನಸಿಲ್ಲಾ ನನ್ನಿ೦ದ ನೀ ದೂರಾದ ಮೇಲೆ ಹ್ಜ್ದದಯಕೆ ಬಡಿತದ ಬಲವಿಲ್ಲಾ ಕನಸುಗಳಿಗೂ ಈಗ ಕೆಲಸವಿಲ್ಲಾ ಕಣ್ಣುಗಳಿಗೆ ನಿದ್ರೆಯ ಭಯವಿಲ್ಲಾ ಕಾರಣ ಕೇಳದೆ ನೀ ಹೊರಟೆಲ್ಲಾ ನನ್ನ ಮನಸು ಮರಳಿಸುವದ ಮರತೆಲ್ಲಾ.....
"ಪ್ರೀತಿ ಸೆಳೆಯಿತು ಮನವಾ ನನ್ನ ಮನಸಾಯಿತು ಬೆಳವಾ.. ಕೂಗಿ ಕರೆಯುತಿದೆ ನಿನ್ನ ಹೃದಯವಾ ಪ್ರೀತಿ ಗೂಡನು ಕಟ್ಟುವ ಬಾ.., ಪ್ರೀತಿಯ ಭಾವನೆಗಳ ಹೆಕ್ಕಿ ಮನಸು ಮುರಿಯುವ ಮಾತುಗಳ ಕುಕ್ಕಿ.. ಕನಸು ಕಾಳುಗಳ ಕೂಡಿ ಹಾಕಿ ನಾವಾಗುವಾ ಪ್ರೀತಿ ಆಗಸದ ಜೋಡಿ ಹಕ...
"ಮೊದಲೆನಿಸಿದವರು ಈಗ ಅನಿಸುವದಿಲ್ಲ ಮೊದಲೆಣಿಸಿದವರು ಈಗ ಎಣಿಸುವದಿಲ್ಲ ನಮ್ಮೊಳಗೆ ನಾವೇ ಎಲ್ಲಾ ಈ ಜೀವನದಲ್ಲಿ ಜೀವವೇ ಇಲ್ಲ.., ಕನಸುಗಳ ಕಟ್ಟಿಗೆ ಕಡಿಯುತ್ತಾ ಬದುಕೆಂಬ ಮನೆ ಕಟ್ಟುತ್ತಾ ., ಮನಸುಗಳ ನಡುವೆ ಬೇಲಿ ಹಾಕುತ್ತಾ ಮರೆತಿರುವೆವು ಮಾನವೀಯ...
" ಈ ನಿಲ್ಲದ ಜೀವನ ನಿಲ್ಲದ ಮನಸುಗಳ ನಡುವೆ ನಾ ಒಬ್ಬಂಟಿಯಾಗಿರುವೆ.... ಉಳಿದಿಲ್ಲಾ ಸ್ನೇಹ ವಿಶ್ವಾಸ ಯಾರೊಬ್ಬರ ನಡುವೆ ಉಳಿದಿದೆ ದ್ವೇಷ,ಅಪನಂಬಿಕೆಗಳ ಕಣಿವೆ ಕಟ್ಟಬೇಕಾಗಿದೆ ಪ್ರೀತಿ ಸ್ನೇಹಗಳ ಸೇತುವೆ ಅದಕಾಗಿ ನಾ ಸ್ನೇಹಜೀವಿಯ ಹುಡುಕುತಿರುವೆ..!
"ಹುಣ್ಣಿಮೆ ಬೆಳಕನು ಚೆಲ್ಲುತ ಚಂದ್ರನು ಹಾಕಿದ ಭೂಮಿಯ ಸುತ್ತ ಭೂಮಿಯು ಒಲಿಯಲಿ ತನೆಗೆ ಎನ್ನುತಾ ಭೂಮಿಯು ನೋಡಲಿಲ್ಲ ಚಂದ್ರನತ್ತ ಚಂದ್ರನ ಮನಸಿಗೆ ಆಯಿತು ಘಾತ ಅದಕೆ ಚಂದ್ರ ಸೊರಗಿ ಸೊರಗಿ ಸತ್ತ...! ..........................................
"ಹೃದಯದ ಬಾಗಿಲ ನೂಕಿ ಸದ್ದಿಲ್ಲದೇ ಒಳಗೆ ಬಂದಾಕಿ ಉಸಿರಲ್ಲಿ ಪ್ರೀತಿ ತುಂಬಿದಾಕಿ ಹೃದಯದ ಬಡಿತ ಆದಾಕಿ ಪ್ರೀತಿಯ ಲೋಕಕೆ ನನ್ನನು ನೂಕಿ ಎಲ್ಲಿ ಹೋದಳು ನನ್ನಾಕಿ....? ----------------------------------- "ಹೆಣ್ಣೇ ನಿನ್ನ ನೋಡಿದ ಮೇಲೆ ನೆನಪ...
ಸಮರ್ಪಣೆ " ಭಾವಲೋಕದೊಳು ವಿಹರಿಸಿ ಭಾವನೆಗಳ ಸಂಗ್ರಹಿಸಿ ಭಾವನೆಗಳನ್ನು ಪದಗಳಿಂದ ಬಂಧಿಸಿ ಪದಗಳನ್ನು ಹೃದಯವೆಂಬ ಹಾಳೆಯೊಳು ಇಳಿಸಿ ನನ್ನ ಹೃದಯದಿಂದ ನಿಮ್ಮ ಹೃದಯಕೆ ಕಳುಹಿಸಿ ಧನ್ಯನಾಗುವೆ ನಿಮಗೆಂದು ಸಮರ್ಪಿಸಿ.." ಓ ನನ್ನ ನಲ್ಲೆ " ಓ ನನ್ನ ನಲ್ಲ...