ಪೂರ್ವಪ್ರತ್ಯಯಗಳ (prefixes) ಅನುವಾದ
ಬಂಧುಗಳೇ, ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಂಧುಗಳೇ, ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.
ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು. ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.