ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dhananjaya.Vijai
D

Dhananjaya.Vijai

dhanu.vijai

೨೮ ಲೇಖನಗಳು ೧೭,೯೨೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮುಸ್ಸಂಜೆಯ ಪಾಠ........

ಜನ ೦೮ ಪುಟ ೪೬ ವೀಕ್ಷಣೆ

ನಾನು ಆಗ ತಾನೆ ಹತ್ತನೆ ತರಗತಿ ಮುಗಿಸಿ ಕಾಲೇಜಿಗೆ ಸೇರಬೇಕೆಂದು ಹತ್ತಾರು ನನ್ನದೆ ಕನಸುಗಳನು ಕಟ್ಟಿಕೊಂಡು ಕಾಲೇಜ್ ಅಂದರೆ ಸಾಕು ಹಾಗಿರುತ್ತದೆ ಹೀಗಿರುತ್ತದೆ ಎಂದು ಕನಸು ಕಾಣುತ್ತಿದೆ.ಆದರೆ ಕೊನೆಗೆ ನನ್ನ ಲೆಕ್ಕಚಾರವೆಲ್ಲ ತಲೆಕೆಳಗಾಗಿ ಹೋಯಿತು,...

ನುಡಿಮುತ್ತು

ಡಿಸೆಂ ೨೫ ಉಲ್ಲೇಖಗಳು ೭೭೨ ವೀಕ್ಷಣೆ

"ಸಸಿಯ ನೆಟ್ಟು ಫಲವ ಬಯಸಿ,ಕಾಯುತ್ತ ಕುಳಿತು ಮನಕೆ ಇಂದು ತಿಳಿದಿದೆ ಅಂದು ನೆಟ್ಟ ಸಸಿಯು ಯಾವುದಕ್ಕು ಪ್ರಯೋಜವವಿಲ್ಲ" "ತುತ್ತು ಕೂಳಿಗಾಗಿ,ಹೆತ್ತಿ ಹೋತ್ತಿ ದುಡಿದರು ಒಪ್ಪೊತ್ತಿಗೆ ಸಾಲುತ್ತಿಲವೆಂಬ ಬೀತಿ ಇನ್ನೂ ಸತ್ತ ಮೇಲೆ ಹೋತ್ತು ಹೋಗುವುದೆ"...

"ಕಾಲ"

ಡಿಸೆಂ ೧೨ ಪುಟ ೩೩ ವೀಕ್ಷಣೆ

ಓಂಟಿತನದ ಬೇಗೆಯಲ್ಲಿ ಬೆಂದು ನೊಂದಿದ್ದ ಹಕ್ಕಿಯೊಂದು ಕಾದು ಕುಳಿತ್ತಿತ್ತು ತನ್ನ ಜೊತೆಗಾಗಿ ಅಂದು... ಎಲ್ಲಿಂದಲ್ಲೊ ಬಂದಿತೊಂದು ಹಕ್ಕಿ ಗೊತ್ತೊ ಗೊತ್ತಿಲ್ಲದಂತೆಯ ಮೊಡಿತು ಬಿಸಿತು ಮೊಹದ ಅಲೆಯು ಆ ಹಕ್ಕಿಯ ಮೇಲೆ... ಜೊತೆ ಗೊಡಿದವು ಆಡಿದವು ಕೊಡಿ...

ಅಂದು ಸಂಜೆ,

ನವೆಂ ೧೧ ಪುಟ ೪೫ ವೀಕ್ಷಣೆ

ಅಂದು ಸಂಜೆ, ಬಿಳಿಯಾದ ಮೊಡವೆಲ್ಲ ತುಂಬಿತ್ತು ನಾಚಿಕೆಯಾದ ಹೆಣ್ಣಿನ ಕೆನ್ನೆಯಂತೆ ಕೆಂಪಗೆ ಅದು ರವಿ ಮುಳುಗುವ ಸಮಯ ರವಿಯು ಇಂದಿನ ದಿನದ ಸೋಲುಗಳನು ಮರೆಸಿ ನಾಳೆಯ ಹೊಸ ಕನಸುಗಳಿಗೆ ನಾಂದಿ ಹಾಡಲು ಕಾತುರನಾಗಿದ್ದಾನೆ. ಹಿಡಿ ಭಾನು ಮರೆಯಾಗುತ್ತಿರುವ...

"ಅಪಶಕುನ"

ಸೆಪ್ಟೆಂ ೧೩ ಬ್ಲಾಗ್ ೨,೧೪೦ ವೀಕ್ಷಣೆ

ನಮ್ಮ ಜಾಗತಿಕರಣದ ಯುಗದಲ್ಲಿ ಎಷ್ಟೆ ಮುಂದುವರೆದರು ಮೊಡನಂಬಿಕೆಗಳಿಗೆ ಮಾತ್ರ ಬರವಿಲ್ಲ ಮಾನವ ಹೇಗೆ ಈ ಅಂಟು ರೋಗಕ್ಕೆ ಅಂಟಿಕೊಂಡಿರುವನೆಂದರೆ ಅದು ಮುಂಜಾನೆಯಿಂದಲೆ ಶುರು ಎಡಗಡೆ ಏಳಬಾರದು ಕೆಟ್ಟದ್ದಾಗುತ್ತದೆ.ಬೆಕ್ಕಿನ ಮುಖವನ್ನು ನೋಡಬಾರದು ಅಪಶಕು...

ಮಳೆ ನಿಂತು ಹೋದ ಮೇಲೆ.................

ಸೆಪ್ಟೆಂ ೧೩ ಬ್ಲಾಗ್ ೮೮೩ ವೀಕ್ಷಣೆ

ಮಟ್ಟ ಮಟ್ಟ ಮದ್ಯಾಹ್ನ ಊಟ ಮುಗಿಸಿ ಕುಳಿತ್ತಿದ್ದ ನನಗೆ ತಕ್ಷಣ ನನ್ನ ಸ್ನೆಹಿತನ ನೆನಪಾಯಿತು ಸರಿ ಹೊರಗಡೆ ತಿರುಗಾಡಿ ಬರೊಣವೆಂದು ಅವನಿಗೆ ಒಂದು ಪೋನ್ ಮಾಡಲು ಪೋನ್ ಕೈಗೆತ್ತುಕೊಂಡು ಅವನ ಮೊಬೈಲ್ ಸಂಖ್ಯೆಗಳನು ಒತ್ತುತ್ತಿದ್ದೆ ಅಷ್ಟರಲ್ಲಿ ಹೊರಗಡೆ...

ಪ್ರೀತಿ

ಸೆಪ್ಟೆಂ ೧೦ ಪುಟ ೫೭ ವೀಕ್ಷಣೆ

ಮೌನ ಹೆಸರಲ್ಲಿ ಮನವನ್ನು ಕೊಂದೆ ಕಾಡುವ ನೆಪದಲ್ಲಿ ಕನಸನು ಕೊಂದೆ ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ ಸಾವಿಗೂ ಅಂಜದು ಸೆಳೆಯುವ ರೀತಿ ಮನಸ್ಸಿಗೆ ಇಲ್ಲ ನಾಳೆಯ ಚಿಂತೆ ಬೆಡದ ಜೀವನ ಬೇಕಿದೆ ಎಂದೆ ಒಲ್ಲದ ಮನಸ್ಸ...

ಖಾಲಿ ಹಾಳೆ"

ಸೆಪ್ಟೆಂ ೦೭ ಪುಟ ೭೦ ವೀಕ್ಷಣೆ

ಲೇಖನಿ ಹಿಡಿಡು ಸುಮ್ಮನೆ ಅದು ಇದು ಗೀಚುತ್ತಿದ್ದ ನಾನು ಬೆರೆಯವರ ಸವಾಲಿಗೆ ಬಿದ್ದು ಮೂದಲು ಕವಿತೆ ಬರೆಯಲೆಂದು ಒಂದು ಖಾಲಿ ಹಾಳೆಯನ್ನು ಹಿಡಿದು ಕುಳಿತೆ ಆದರೆ ಬರೆಯಲಾಗಲಿಲ್ಲ ಒಂದು ಕವಿತೆ, ತಲೆ ಕೆರೆದು ಏನೆನೊ ಯೊಚಿಸಿ,ಏನು ಬರೆಯಲಾಗಲ್ಲಿಲ್ಲ ,ಆ...

"ಸತ್ಯ-ಸುಳ್ಳು"

ಆಗಸ್ಟ್ ೨೭ ಉಲ್ಲೇಖಗಳು ೯೦೨ ವೀಕ್ಷಣೆ

ಮೂದಲು ಹುಟ್ಟು "ಸತ್ಯ" ಕೊನೆ ಸಾವು "ಸತ್ಯ" ನಡುವೇ ಈ ಬದುಕು ಬರಿ "ಸುಳ್ಳು"

"ಜೀವನ"

ಆಗಸ್ಟ್ ೨೭ ಉಲ್ಲೇಖಗಳು ೭೦೨ ವೀಕ್ಷಣೆ

"ಕತ್ತಲಲ್ಲಿ ಬೆಳಕ, ಬೆಳಕಿನಲ್ಲಿ ಕತ್ತಲ ಹುಡುಕುವುದೇ ಜೀವನ"

"ಕವಲು" ದಾರಿ

ಆಗಸ್ಟ್ ೨೬ ಪುಟ ೪೨ ವೀಕ್ಷಣೆ

ಸವೆದ ಹಾದಿಯಲ್ಲಿ ಬರಿ ಸಂಕಷ್ಟಗಳೆ ಬಂದವು ಎಡರು ತೊಡರುಗಳೆನ್ನದೆ ಬಂದೆ ಸಾಗದ ಜೀವನವನ್ನು ಸಾಗಿಸಿ ಬಂದೆ ಒಂದೇ ದಾರಿಯಲ್ಲಿ ವೇಗವಾಗಿ ಬಂದೆ..... ಆ ಹಾದಿಯಲ್ಲಿ ಬರುವಾಗ ಚುಚ್ಚಿದ ಕಲ್ಲು ಮುಳ್ಳುಗಳೆಲ್ಲ ನನ್ನ ಶತ್ರುಗಳಂತೆ ಕಂಡೆ ಹಾದಿಯಮದ್ಯದಲ್ಲಿ...

ಇಂತಹ ರಾಜಕೀಯ ವ್ಯವಸ್ಥೆಗೆ ಬದಲಾವಣೆ ಎಂದು................?

ಆಗಸ್ಟ್ ೨೩ ಚರ್ಚಾವೇದಿಕೆ ೬,೦೫೫ ವೀಕ್ಷಣೆ

ಭಾರತವನ್ನು ನಮ್ಮ ಕೈಗೆ ಇಟ್ಟು ಸುಮಾರು ಅರವತ್ತು ವರ್ಷಗಳೆ ಕಳೆದವು ಆದರೆ ಅಂದು ಗಾಂದಿ ಕಂಡ ಕನಸಿನಂತೆ ರಾಮ ರಾಜ್ಯವಾಗದೆ ಕೇವಲ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಕೇವಲ ರಾಜಕೀಯದ ಹೆಸರಿನಲ್ಲಿ ಸಮಾಜಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ.