ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Vinayak khavasi
Vinayak khavasi

Vinayak khavasi

Khavi

೧೩ ಲೇಖನಗಳು ೫೦,೫೮೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅ ಆ ಇ ಈ ಕನ್ನಡದ ಅಕ್ಷರಮಾಲೆ...

ಮಾರ್ಚ್ ೨೯ ಬ್ಲಾಗ್ ೮,೬೭೫ ವೀಕ್ಷಣೆ

ಮಕ್ಕಳಿಗೆ ಕನ್ನಡ ಈ ರೀತಿ ಪಾಠ ಹೇಳಬೇಕು.. ನೆನಪಿದೆಯೆ.. ನಾವು ಚಿಕ್ಕವರಿದ್ದಾಗ ಅಂಕಲಿಪಿ ತಗೊಂಡು ಅದರಲ್ಲಿರೋ ಚಿಕ್ಕ ಪುಟ್ಟ ಪದಗಳನ್ನು ಓದುತ್ತಿದುದು. ಅದರಲ್ಲಿರುವ ಅ ಅಳಿಲು, ಆ ಆನೆ, ಇ ಇಲಿ, ಈ ಈಶ....ನಮ್ಮಮ್ಮ ಇದನ್ನೆ ಹೇಳಿಕೊಡುತ್ತಿದ್ದರು...

ಒಂದೆ ನಾಡು ಒಂದು ಕುಲವು ಒಂದೆ ದೈವವು,

ಮಾರ್ಚ್ ೨೮ ಬ್ಲಾಗ್ ೨,೨೨೯ ವೀಕ್ಷಣೆ

ಈ ಹಾಡು ನನ್ನ ಗಮನ ಸೆಳಿತು.. ಬಲು ಸೊಗಸಾದ ಹಾಡು.. ಒಗ್ಗಟ್ಟಿನ ಬಲ, ಒಂದುಗೂಡಿ ಪ್ರೀತಿಯಿಂದ ದುಡಿದರೆ ಎಷ್ಟೆಲ್ಲಾ ಚೆನ್ನ ಅಲ್ಲವೆ.. ಹಾಡು ಕೇಳಿ ಬಲು ಸೊಗಸಾಗಿದೆ... ಈ ಹಾಡಿನಲ್ಲಿ ನಾಡಿನ ಬಗ್ಗೆ ಕವಿಗಿರುವ ಒಲವನ್ನು ತೋರಿಸುತ್ತದೆ.. "ಒಂದೆ ನಾ...

ಪೊಸತೇಡಿನ ನಲಿವಾರೈಕೆಗಳ್..

ಮಾರ್ಚ್ ೨೬ ಬ್ಲಾಗ್ ೧,೩೧೮ ವೀಕ್ಷಣೆ

ಸಿಹಿ ಇರಲಿ, ಕಹಿ ಇರಲಿ ಸವಿಯೋ ಮನಸಿರಲಿ, ಬೇವಾದರೇನು ಬಾಳು ಬರಡಾಗದಿರಲಿ, ಬೆಲ್ಲವಾದೊಡೇನ್ ಸಿಹಿಗೊಂದು ಎಲ್ಲೆಯಿರಲಿ, ನಲಿವೆಂದೂ ತಾ ನೋವಿನ ಗೆಲುವಾಗಿರಲಿ. ಗೆಳೆಯರೆಲ್ಲರಿಗೂ ಪೊಸತೇಡಿನ ನಲಿವಾರೈಕೆಗಳ್.. ಜೀವನ ಹಾಲ್ಜೇನಿನಂತಾಗಲಿ, ಬದುಕು ಬಂಗಾ...

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...

ಅಕ್ಟೋ ೦೪ ಚರ್ಚಾವೇದಿಕೆ ೩,೪೩೫ ವೀಕ್ಷಣೆ

ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ... ಇವತ್ತಿನ ಪ್ರಜಾವಾಣಿಯಲ್ಲಿ ಬಂದಿರುವ ಕನ್ನಡ ಸುದ್ದ್ದಿಓದಿ..ಖುಷಿ ಆಯ್ತು.. ತಮಿಳರು, ತೆಲುಗರು ತಮ್ಮ ತಮ್ಮ ನುಡಿಗಳನ್ನು ಹಾಗು ತಮ್ಮ ಜನರನ್ನು ಬೇರೆ ಬೇರೆ ದೇಶಗಳಲ್ಲಿ ಗಟ್ಟಿಯಾಗಿ ನೆಲೆಸಿದ್ದಾರೆ.. ಅಲ್ಲಿ...

DLI ತಾಣ ಎಟುಕುತ್ತಿಲ್ಲ..

ಸೆಪ್ಟೆಂ ೨೫ ಚರ್ಚಾವೇದಿಕೆ ೨,೩೨೪ ವೀಕ್ಷಣೆ

ಸುಮಾರು ಒಂದು ತಿಂಗಳಿನಿಂದ ನನಗೆ DLI ತಾಣ ಎಟುಕುತ್ತಿಲ್ಲ.. ಈ ಕೆಳಗಿನಂತೆ ಉಲಿಯುತ್ತಿದೆ ಈ ತಾಣ.. The page is currently unavailable Due to current high demand, the page you are looking for cannot be delivered right...

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ..

ಸೆಪ್ಟೆಂ ೨೦ ಬ್ಲಾಗ್ ೩,೨೬೨ ವೀಕ್ಷಣೆ

ಈ ಜರ್ಮನಿಯರಿಗೆ, ಇಂಗ್ಲೀಷ ಬರೋದಿಲ್ಲ.. ಇವರು ಎಲ್ಲವನ್ನು ತಮ್ಮ ನುಡಿಯಲ್ಲಿ ಸಾಧಿಸಿರೋದರಿಂದ ಇಂಗಲೀಸು ಅಂದರೆ ಅಸಡ್ಡೆ ಜಾಸ್ತಿ.. ಇವತ್ತು ನಡೆದ ವಿಷಯ ಹೇಳುತ್ತೀನಿ.. ಬೆಳಿಗ್ಗೆ arbeitsplatzಗೆ (ಕೆಲಸದಜಾಗ ಅಂತ ಜರ್ಮನಿಯಲ್ಲಿ ಆಫೀಸಿಗೆ ಕರೀತ...

ಅಗಲಿಕೆ..

ಸೆಪ್ಟೆಂ ೦೭ ಬ್ಲಾಗ್ ೧,೬೪೦ ವೀಕ್ಷಣೆ

ಅಗಲಿಕೆ.. ಇತ್ತೀಚಿಗೆ ನಿನ್ನ ನೆನಪಿಲ್ಲದ ದಿನಗಳೇ ಇಲ್ಲಹೆಚ್ಚಲ್ಲದಿದ್ದರೂ, ಕಡಿಮೆಯೇನಿಲ್ಲ.ಮತ್ತೆ ನಾನೇ ನಿಬ್ಬೆರಗಾಗುವೆ,ಹೇಳಿದರೆ ಹೇಗೆ ನಾ ನಿನಗೆ ಎಷ್ಟೆಂದು? ಆದರೆ ಮತ್ತೆ ಮುಗುಳುನಗುವೆಗುಟ್ಟು ನನ್ನಲ್ಲಿಯೇ ಇರಲಿ, ಭರವಸೆಯಲ್ಲೇ ಕಳೆಯುವೆ,ನೀ...

ಕೋಟಿ ವಚನಗಳು??

ಆಗಸ್ಟ್ ೩೧ ಚರ್ಚಾವೇದಿಕೆ ೩,೫೬೭ ವೀಕ್ಷಣೆ

ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ. ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ. ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ) ಎ...

ಶಾಸಕರ ಚೀನಾ ಪ್ರವಾಸ!!

ಆಗಸ್ಟ್ ೨೩ ಚರ್ಚಾವೇದಿಕೆ ೧೩,೯೩೭ ವೀಕ್ಷಣೆ

ಇವತ್ತಿನ ಪ್ರಜಾವಾಣಿಯಲ್ಲಿ ಶಾಸಕರ ಚೀನಾ ಪ್ರವಾಸದ ಬಗ್ಗೆ ವರದಿ ಬಂದಿದೆ. ಜನ ಏನು ಕೆಲಸ ಆಗ್ತಾ ಇಲ್ಲ ಅಳ್ತಿದಾರೆ, ಮಾಶಯರು ಮತ್ತೊಂದು ದೊಡ್ಡಕೆಲ್ಸ/ಘನಕಾರ್ಯ ಮಾಡಲಿಕ್ಕೆ ಚೀನಾಕ್ಕೆ ಹೋಗ್ತಾ ಇದ್ದಾರೆ... ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ (ಚೀನ...

ಹೀಗೆ ಬರೆಯುತ್ತಿರು...

ಜುಲೈ ೧೨ ಬ್ಲಾಗ್ ೧,೩೮೮ ವೀಕ್ಷಣೆ

ನೀ ಹೀಗೆ ಬರೆಯುತ್ತಿರು ನೀ ಹೀಗೆ ಹೆಣೆಯುತ್ತಿರು ಮುದ್ದಾದ ಪದಗಳ ಕವನಮಾಲೆ. ಕೈ ಹಿಡಿದು ಮುನ್ನಡೆವಳು... ಹರಸಿ ನಿನ್ನ ಪೊರೆವಳು.. ಕನ್ನಡದ ಕುಲದೇವಿ ಆ ಶಾರದೆ.. --------------------------------------------- ಇದು ನನ್ನ ಗೆಳೆಯ ಪ್ರಶಾಂ...

ನೋವು ನಲಿವು..

ಜುಲೈ ೦೩ ಬ್ಲಾಗ್ ೨,೪೫೨ ವೀಕ್ಷಣೆ

ಹೂವು ಮುಳ್ಳಿನ ನಂಟು ಒಂದೆ ಗಿಡದಲಿ ಉಂಟು ಹಗಲು ರಾತ್ರಿಯ ಗುಟ್ಟು ಒಂದಿರದು ಇನ್ನೊಂದ ಬಿಟ್ಟು ಕಷ್ಟವೆಂದರೆ ಬಾಳು ನೋವು ನಲಿವಿನ ನೆರಳು ಇಷ್ಟವೆಂದು ಬಗೆಯಲು ನಲಿವು ತಾ ನೋವಿನ ಗೆಲುವು.. -------------------------------------------- ನನ...