ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನುತ ಎಮ್.ವಿ.
ವ

ವಿನುತ ಎಮ್.ವಿ.

vinutha.mv

೩೨ ಲೇಖನಗಳು ೧,೨೫,೦೫೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ದೀಪಕ

ಫೆಬ್ರ ೨೩ ಬ್ಲಾಗ್ ೧,೫೭೨ ವೀಕ್ಷಣೆ

ಜುಳು ಜುಳು ನಿನಾದದೊಂದಿಗೆ ಸಾಗಿದ್ದಳು ತುಂಗೆ ಕಲರವದೊಂದಿಗೆ ಮರಳುತಿದ್ದವು ಹಕ್ಕಿಗಳು ಗೂಡಿಗೆ ಕೇದಗೆಯ ಕಂಪಿನೊಂದಿಗೆ ಬೀಸಿತ್ತು ತಂಗಾಳಿ ಮುಸ್ಸಂಜೆಯಾಗಿತ್ತು ರವಿ ಜಾರಿರಲು ಬಾನಂಚಿನಲ್ಲಿ ವಿರಮಿಸಿರಲು ನಾ ಮರಳ ದಂಡೆಯಲ್ಲಿ ನೀ ಕಂಡೆ ದೃಷ್ಟಿಗೆ...

ಹಿಮಪಾತ

ಫೆಬ್ರ ೧೫ ಬ್ಲಾಗ್ ೧,೪೪೬ ವೀಕ್ಷಣೆ

ಸುರಿದಿರಲು ಮಂಜಿನ ಹೂಮಳೆ ಇಳೆಯಾಗಿದೆ ಬಿಳಿಹತ್ತಿಯ ಹಾಳೆ ಕಾಣದಾಗಿದೆ ನಡೆದಾಡುವ ಹಾದಿ ಆದ್ಯಂತವಾಗಿದೆ ಹಿಮದ ವಾರಿಧಿ ನಾಕಂಡ ಮೊದಲ ಹಿಮಪಾತ ಆದ ಸಂತೋಷ ಅಪರಿಮಿತ ಹಿಡಿಯ ಹೊರಟೆ ಸೌಂದರ್ಯದ ಸೆರೆ ಕಳಚಿ ಕ್ಯಾಮೆರ ಕಣ್ಣಿನ ಪೊರೆ ಹಿಮರಾಜ ಸರಿಯಲು ನೇಪ...

ಆಟಿಕೆಗಳು

ಫೆಬ್ರ ೧೨ ಬ್ಲಾಗ್ ೧,೭೭೧ ವೀಕ್ಷಣೆ

ಮಗುವೇ, ನೀನೆಷ್ಟು ಸುಖಿ ಆ ಮಣ್ಣಿನಲ್ಲಿ ಆಟವಾಡುತ ಈ ಮುಂಜಾವಿನಲ್ಲಿ ಆ ಮುರಿದ ಕಡ್ಡಿಯ ಜೊತೆಯಲಿ ಬೆರೆಯಿತೆನ್ನ ಮುಗುಳ್ನಗೆ ನಿನ್ನಾಟದಲಿ ನಾ ಮುಳುಗಿಹೆನು ನನ್ನ ಲೆಕ್ಕಪತ್ರಗಳಲಿ ನೀ ನನ್ನತ್ತ ನೋಡಿದರೆ ಭಾವಿಸಬಹುದು 'ಇದೆಂಥಾ ಆಟವಯ್ಯಾ ನಿನ್ನದು,...

ಪ್ರೀತಿಯೆಂದರೇನು?

ಫೆಬ್ರ ೧೦ ಬ್ಲಾಗ್ ೨,೪೪೫ ವೀಕ್ಷಣೆ

ತಾಯಿಯ ಮಮತೆ ತಂದೆಯ ವಾತ್ಸಲ್ಯ ಗುರುವಿನ ಕಕ್ಕುಲತೆ ಹಿರಿಯರ ಹಾರೈಕೆ ಕಿರಿಯರ ವಾಂಛಲ್ಯ ಸಖನ ಪ್ರೇಮ ಎಲ್ಲವೂ ಪ್ರೀತಿಯ ರೀತಿಗಳಾದರೆ ಪ್ರೀತಿಯೆಂದರೇನು? ಹೆತ್ತವರಿಗೆ ಗೌರವ ಗುರುಗಳಿಗೆ ಭಕ್ತಿ ಹಿರಿಯರಿಗೆ ಮರ್ಯಾದೆ ಕಿರಿಯರಿಗೆ ಅಕ್ಕರೆ ಗೆಳೆಯರಿಗೆ...

ಯತ್ರ ನಾರ್ಯಸ್ತು ಪೂಜ್ಯಂತೆ....

ಫೆಬ್ರ ೦೭ ಬ್ಲಾಗ್ ೧೦,೮೬೮ ವೀಕ್ಷಣೆ

ಇತ್ತೀಚಿನ ಎಲ್ಲ ಘಟನಾವಳಿಗಳು - ಸ್ಲಮ್ ಡಾಗ್ ನ ಭಾರತ, ಮಂಗಳೂರಿನ ಪಬ್ ಧಾಳಿ ಪ್ರಕರಣ, 'ಪಬ್ ಭರೋ' ಹೇಳಿಕೆ... ಅಬ್ಬಬ್ಬಾ! ಎಲ್ಲಿದ್ದೇವೆ ನಾವು? ಎತ್ತ ಸಾಗುತ್ತಿದ್ದೇವೆ?

ಯಾವುದು ಸತ್ಯ?

ಫೆಬ್ರ ೦೭ ಬ್ಲಾಗ್ ೧,೭೨೨ ವೀಕ್ಷಣೆ

ಕಣ್ಣಿಗೆ ಕಂಡದ್ದೇ ಸತ್ಯವೇ ಕಿವಿ ಆಲಿಸಿದ್ದೇ ಸತ್ಯವೇ ಬುದ್ಧಿಗೆ ತೋಚಿದ್ದೇ ಸತ್ಯವೇ ಹೃದಯ ಭಾವಿಸಿದ್ದೇ ಸತ್ಯವೇ ಯಾವುದು ಸತ್ಯ? ಕುರುಡನ ಕನಸು ಸತ್ಯವೇ ಮೂಕನ ಗಾಯನ ಸತ್ಯವೇ ಹೆಳವನ ನರ್ತನ ಸತ್ಯವೇ ಕಟುಕನ ಕರುಣೆ ಸತ್ಯವೇ ಯಾವುದು ಸತ್ಯ? ಸಾಕ್ಷ್ಯ...

ಬಾಳಬುತ್ತಿ

ಫೆಬ್ರ ೦೪ ಪುಟ ೪೨ ವೀಕ್ಷಣೆ

ನೆನ್ನೆ ಕಳೆದಿದೆ ನಾಳೆ ಬರಲಿದೆ ಇಂದು ನಿನ್ನದಾಗಿದೆ ಎಂಬ ಮಾತುಗಳು ಆಗಿವೆಯೇ ಅರ್ಥಹೀನ ತತ್ವಗಳು ಹಿಡಿತಕೂ ಸಿಗದೆ ಓಡುತಿರಲು ದಿನಗಳು ಏನನು ಹಿಡಿಯಲು ಹಾರುತಿಹೆವು ಯಾರ ಕಾಣಲು ಓಡುತಿಹೆವು ಕೂಡಿ ಕಳೆದು ಗುಣಿಸಿ ಭಾಗಿಸಿ ಯಾವ ಲೆಖ್ಖದುತ್ತರ ಹುಡುಕ...

ಬಾಳಬುತ್ತಿ

ಫೆಬ್ರ ೦೪ ಬ್ಲಾಗ್ ೧,೭೮೩ ವೀಕ್ಷಣೆ

ನೆನ್ನೆ ಕಳೆದಿದೆ ನಾಳೆ ಬರಲಿದೆ ಇಂದು ನಿನ್ನದಾಗಿದೆ ಎಂಬ ಮಾತುಗಳು ಆಗಿವೆಯೇ ಅರ್ಥಹೀನ ತತ್ವಗಳು ಹಿಡಿತಕೂ ಸಿಗದೆ ಓಡುತಿರಲು ದಿನಗಳು ಏನನು ಹಿಡಿಯಲು ಹಾರುತಿಹೆವು ಯಾರ ಕಾಣಲು ಓಡುತಿಹೆವು ಕೂಡಿ ಕಳೆದು ಗುಣಿಸಿ ಭಾಗಿಸಿ ಯಾವ ಲೆಖ್ಖದುತ್ತರ ಹುಡುಕ...