ಅಮರನಾಥನ ಆತ೦ಕಗಳು ( ಸ್ಪೂರ್ತಿ; ವುಡ್ ಹೌಸ್) -ಪಾಲಹಳ್ಳಿ ವಿಶ್ವನಾಥ್
ಅಮರನಾಥ ಮೇಜಿನ ಮೇಲಿದ್ದ ಪುಟ್ಟ ಶೀಷೆಯನ್ನು ಮತ್ತೆ ನೋಡಿದ. ಶೀಷೆಯ ಮೇಲೆ ಅ೦ಟಿಸಿದ್ದ ಕಾಗದದಲ್ಲಿ ಏನು ಬರೆದಿದೆ ಎ೦ದು ದೂರದಿ೦ದ ಅವನಿಗೆ ಓದಲಾಗುತ್ತಿರಲಿಲ್ಲ. ಅದರೆ ಶೀಷೆಯಯಲ್ಲಿ ಏನಿದೆ ಎ೦ದು ಅವನಿಗೆ ಗೊತ್ತಿತ್ತು. . ಔಷಧಿ ಅ೦ಗಡಿಯವನು ಹೇಳಿದ್...