ಪ್ರೇಯಸಿ-ಸಿಗರೇಟು
ಅನುರಾಗ ತೊರೆದ ಪ್ರೇಯಸಿಗಿಂತ, ಸಿಗರೇಟು ಎಷ್ಟೋ ಮೇಲು||೨|| ಎಬ್ಬರೂ ಹೃದಯ ಸುಡುವವರೇ, ಸಿಗರೇಟು ತುಟಿಗಾದರೂ ಚುಂಬಿಸಿತೇ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅನುರಾಗ ತೊರೆದ ಪ್ರೇಯಸಿಗಿಂತ, ಸಿಗರೇಟು ಎಷ್ಟೋ ಮೇಲು||೨|| ಎಬ್ಬರೂ ಹೃದಯ ಸುಡುವವರೇ, ಸಿಗರೇಟು ತುಟಿಗಾದರೂ ಚುಂಬಿಸಿತೇ||
ರವಿ ಹಾರುತ ಹಾರುತ ಮೇಲಕೆ, ಭಾನ ಬೆಳಕು ಪೃಥ್ವಿಗೆ| ಕವಿ ಹಾಡುತ-ಹಾಡುತ ತನ್ನ ಕವಿತೆಗೆ, ಪ್ರೀತಿ-ಪ್ರೆಮ ಎಲ್ಲರ ಬಾಳಿಗೆ| ರವಿಯೇ ಕವಿಯಾಗಿ, ಸ್ನೇಹದ ಸುಧೆಯಾಗಿ ಬರೆದ ಈ ಓಲೆಯ ನಿಮಗಾಗಿ!!
ನಾ ಕಂಡೆ ಒಂದು ರಾಜಕೀಯದ ಕನಸು ನನಗಾಗಿತ್ತು ಆಗ ಎಂಬತ್ತರಾ ವಯಸ್ಸು, ಕಾಣಲು ಇಂಥಹ ಕನಸು,ಮರೆತನು ಮುದಿವಯಸು| ಮುಂದುವರಿಯಿತು ನನ್ನ ಕನಸು-- ನಾನಾದೆ ಮುಖ್ಯಮಂತ್ರಿ-ಸಿಕ್ಕಿತು ಪದವಿ, ’ನೀವೇ ರಾಜ್ಯವನ್ನಾಳಿ,ನೀವೇ ರಾಜ್ಯವನ್ನಾಳಿ’ಎಂದು ಎಲ್ಲರ ಮನವ...
ಬಟ್ಟೆಗೆ ಕಾವು ಅಂದರೆ "ಇಸ್ತ್ರೀ " ||೨|| ಆ ಕಾವಿಗೆ ಕಾರಣ "ಇಸ್ತ್ರೀ"ಯೊಳಗಿನ "ಸ್ತ್ರೀ" !!
ಚಂದಿರನನ್ನು ಹತ್ತಿರದಿ ಕಾಣುವ "ಪರಿ(ರೀತಿ)" ||೨|| ಯಾವುದಾದರು ಎಂ.ಎನ್.ಸಿ ಟೆರೇಸ್ "ಏರಿ" !!
ಬೂಸವನು ತಿಂದು ಹಸು ನೀಡಿತು "ಹಾಲು" ||೨|| ಬೂಸವನೂ ತಿಂದ ಹಾಲನ್ನೂ ಕುಡಿದ ಬಿಹಾರದ "ಲಾಲು" !!
೨೦೦೬-೦೭ನೆ ಸಾಲಿನ ವರ್ಷವಿಡೀ ಮೊಳಗಲು ಕನ್ನಡ ಸಿನಿಮಾ ಕಹಳೆ ||೨|| ಎಲ್ಲೆಂದರಲ್ಲಿ ಸುರಿದು, ಕುಣಿದು, ಹರಿದ ’ಮುಂಗಾರು ಮಳೆ ’||