ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?
ವೇಗವಾಗಿ ಕಾರು ಬಂದು ನಿಲ್ಲುತ್ತದೆ. ಅದರ ಬಾಗಿಲು ತೆರೆಯಿತು. ಅದರಿಂದ ಕೆಳಗಿಳಿದವನ ಬೂಟು ಕಾಣಿಸುವುದು.ನಿದಾನಕ್ಕೆ ಬೆನ್ನು, ತಲೆ.. ಈಗ ಮುಖ ತಿರುಗಿಸುವನು.. ಹೀರೋ!!!..ಥಿಯೇಟರ್ ತುಂಬಾ ಚಪ್ಪಾಳೆ ವಿಷಲ್. ಈಗಿನ ಸಿನೆಮಾದಲ್ಲಿ ಹೀರೋಯಿನ್ ಕಾಲಿಂ...