ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟು ಬೆರಗು – ದೀಕ್ಷಿತ್‌ ನಾಯರ್‌
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಎತ್ತರೆತ್ತರ ಭೈರಪ್ಪ: ಅಗೆದಷ್ಟೂ ಆಳ ಮೊಗೆದಷ್ಟು ಬೆರಗು – ದೀಕ್ಷಿತ್‌ ನಾಯರ್‌

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೯ ವೀಕ್ಷಣೆ ೦
ಬೆಲೆ
₹175
ಪುಸ್ತಕದ ಹೆಸರು: ಎತ್ತರೆತ್ತರ ಭೈರಪ್ಪ; ಅಗೆದಷ್ಟೂ ಆಳ ಮೊಗೆದಷ್ಟು ಬೆರಗು ಲೇಖಕರು: ದೀಕ್ಷಿತ್‌ ನಾಯರ್‌ ಪ್ರಕಾಶನ: ಸ್ನೇಹ ಬುಕ್‌ ಹೌಸ್‌ ಭೈರಪ್ಪನವರು ಬದುಕಿದಂತೆ ಬರೆದ ಮತ್ತು ಬರೆದಂತೆ ಬದುಕಿದ ಅಪರೂಪದ ಸಾಹಿತಿ. ಬದುಕಿನ ಕಡೆಯ ದಿನಗಳವರೆಗೂ ತಮ್ಮಿಚ್ಛೆಯಂತೆಯೇ ಬದುಕಿದವರು. ಬರವಣಿಗೆಯನ್ನು ಬಿಟ್ಟು ಮತ್ತೇನನ್ನೂ ಅವರು ನೆಚ್ಚಿಕೊಳ್ಳಲಿಲ್ಲ. ಬರಹದಿಂದಲೇ ಅವರು ಗ್ಲೋಬಲ್‌ ಸ್ಟಾರ್‌ ಆದವರು. ನಾಡಿನ ಖ್ಯಾತ ಸಾಹಿತಿ ಭೈರಪ್ಪನವರು ತಮ್ಮ ಬದುಕಿನ ಆರಂಭದ ದಿನಗಳಿಂದ ಕೊನೆಯವರೆಗೂ ಹೇಗೆಲ್ಲಾ ಬದುಕಿದ್ದರು, ಅವರು ಮಾಡಿದ ಮಹತ್‌ಕಾರ್ಯಗಳೇನು, ದೇಣಿಗೆ ಕೊಡುಗೆಗಳೇನು, ಅವರ ಬರಹಗಳು, ಹವ್ಯಾಸ ಏನೇನಿತ್ತು ಎಂಬಿತ್ಯಾದಿ ಭೈರಪ್ಪನವರ ಬದುಕಿನ ಚಿತ್ರಣವನ್ನು ತೆರೆದಿಡುವ ಪುಸ್ತಕವೇ ಈ ಎತ್ತರೆತ್ತರ ಭೈರಪ್ಪ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು