ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೆಲುವಿನ ದುಃಖ ಮತ್ತು ಸೋಲಿನ ಸುಖ

ಡಾ.ಉದಯ ಕುಮಾರ ಇರ್ವತ್ತೂರು
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೫೨ ವೀಕ್ಷಣೆ ೦
ಬೆಲೆ
₹250
ನಮಗಿರುವ ತಿಳಿವಿನ ಮಿತಿಯಿಂದಾಗಿ ಪರಿಸ್ಥಿತಿಯ ಒಂದು ಅಂಶವನ್ನು ಮಾತ್ರ ಗ್ರಹಿಸುವ ನಾವು ವಾಸ್ತವದಿಂದ ಬಹಳ ದೂರ ಉಳಿದು ನೆರಳಿನೊಂದಿಗೆ ಗುದ್ದಾಡುತ್ತ ಎಲ್ಲೊ ಕಳೆದು ಹೋಗುತ್ತೇವೆ. ಒಬ್ಬ ಸಾಮಾನ್ಯ ಪ್ರಜೆಯಾಗಿ, ಉಪನ್ಯಾಸಕನಾಗಿ, ಕಾಲೇಜು ಪ್ರಾಂಶುಪಾಲಕನಾಗಿ ಲೇಖಕರು ಗಳಿಸಿದ ಅನುಭವದ ಬೀಜಗಳನ್ನು ಬದುಕಿನ ಬಯಲಲ್ಲಿ ಬಿತ್ತಿ ಬಿಡಬೇಕೆನ್ನುವ ಹುರುಪಿನಿಂದ ಈ ಹೊತ್ತಗೆ ರೂಪುಗೊಂಡಿದೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬