ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜೋಳಿಗೆಯ ಪವಾಡ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೬೩ ವೀಕ್ಷಣೆ ೧
ಬೆಲೆ
₹300
ನಿಷ್ಕಾಮ ಕರ್ಮಯೋಗಿ, ಅಭಿನವ ಧನ್ವಂತರಿ, ಯೋಗಾಚಾರ್ಯ, ಶತೋತ್ತರಾಯುಷಿ, ಪರಮ ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಒಬ್ಬ ವ್ಯಕ್ತಿಯಲ್ಲ, ಒಂದು ಮಹಾನ್ ಶಕ್ತಿ. ಬಾಳಿನ ಪ್ರತಿಕ್ಷಣವನ್ನೂ ಸೇವೆಯಾಗಿ ಮಾರ್ಪಡಿಸಿ ಸಾರ್ಥಕ್ಯ ಪಡೆದ ಧನ್ಯಜೀವಿ. ಅವರ ಒಂದು ನೂರಾ ಮೂರು ವರ್ಷಗಳ ಬಾಳು ಭವ್ಯ, ದಿವ್ಯ. ತಿರುಕನ ಜೋಳಿಗೆ ಎಂಬುದು ಅವರ ಭಾವ ಸಂಕಲ್ಪ ಶಕ್ತಿಯ ಪ್ರತೀಕ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬