ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದಾಸ್ಯದಿಂದ ಆಚೆಗೆ : ಆತ್ಮಕಥೆ

ಮೂಲ: ಬೂಕರ್ ಟಿ ವಾಷಿಂಗ್ಟನ್, ಕನ್ನಡಕ್ಕೆ: ಕೆ.ಪುಟ್ಟಸ್ವಾಮಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೫ ವೀಕ್ಷಣೆ ೦
ಪ್ರಥಮ ಮುದ್ರಣ
2018
ಆವೃತ್ತಿ
ಪ್ರಥಮ
ಪುಟಗಳು
೨೧೨
ಬೆಲೆ
₹200.00
'ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ರಾಜಕೀಯ ಅಧಿಕಾರದಿಂದ ದೂರವಿದ್ದರೂ ರಾಜಕೀಯ ನಾಯಕರ ಮೇಲೆ ಅಪಾರ ಪರಿಣಾಮ ಬೀರಿದ, ತನ್ನ ಜನಾಂಗಕ್ಕೆ ಅನ್ಯಾಯವೆಸಗಿದ ಜನರನ್ನು ಮಣಿಸಲು ಅವಕಾಶವಿದ್ದರೂ ಮನುಕುಲದ ಸಮರಸವನ್ನು ಬಯಸಿ ಆ ನಿಟ್ಟಿನಲ್ಲಿ ಹೆಣಗಿದವನ ಕಥೆಯಿದು. ತೋಟದಲ್ಲಿ ದಾಸಿಯಾಗಿದ್ದವಳ ಹೊಟ್ಟೆಯಲ್ಲಿ ತಂದೆ ಯಾರೆಂದು ತಿಳಿಯದೆ ಜನಿಸಿದ ಬೂಕರ್ ಟಿ. ವಾಷಿಂಗ್ಟನ್ ಶಿಕ್ಷಣ ಪಡೆಯಲು ನಡೆಸಿದ ಹೋರಾಟಗಾಥೆಯಿದು.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

ಮಣ್ಣೆ

ಎಚ್ ಎಸ್ ಗೋಪಾಲ ರಾವ್

ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು

೨೭೧

ಎಸಳು

ಸಂಪಾದಕ: ದೇವು ಪತ್ತಾರ

ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು

೧೭೭