ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಮ್ಮ ಹೆಮ್ಮೆಯ ಭಾರತ

ಅಡ್ಡೂರು ಕೃಷ್ಣ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೫೯ ವೀಕ್ಷಣೆ ೦
ಬೆಲೆ
₹100
ಪುಸ್ತಕದಲ್ಲಿ ಭಾರತದ ಕುರಿತಾದ ೧೦೦ ಪುಟ್ಟ ಪುಟ್ಟ ಸಂಗತಿಗಳಿವೆ. ಹಿರಿಯರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೂ ಈ ಪುಸ್ತಕ ಬಹಳ ಉಪಯುಕ್ತ. ವಿದ್ಯಾರ್ಥಿಗಳ ಯಾವುದೇ ಶಾಲಾ ಪ್ರಾಜೆಕ್ಟ್ ಗೆ ಈ ಪುಸ್ತಕ ಒಂದು ಗೈಡ್ ಆಗಬಹುದು.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬