ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಗಮಂಡಲ

ಗಿರೀಶ್ ಕಾರ್ನಾಡ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೭೮ ವೀಕ್ಷಣೆ ೦
ISBN
9789387257207
ಬೆಲೆ
₹100
ನಾನು ‘ನಾಗಮಂಡಲ’ ಬರೆದದ್ದು ಫುಲ್ ಬ್ರೈಟ್ ಫೆಲೋಸಿಪ್ ಪಡೆದ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಅತಿಥಿ-ಪ್ರಾಧ್ಯಾಪಕ ನಾಗಿದ್ದಾಗ. ಫೆಲೋಶಿಪ್ ಕೊಟ್ಟ ಕೌನ್ಸಿಲ್ ಫಾರ್ ಇಂಟರ್ ನ್ಯಾಶನಲ್ ಎಕ್ಸ್ ಚೇಂಜ್ ಆಫ್ ಸ್ಕಾಲರ್ಸ್ ಮತ್ತು ವಿಶ್ವವಿದ್ಯಾಲಯದ ಪರವಾಗಿ ನನ್ನನ್ನು ಕರೆಸಿಕೊಂಡ ಡೀನ್ ಸ್ಟೂಆರ್ಟ್ ಟೇ ಇವರ ಆಭಾರವನ್ನು ಮನ್ನಿಸಲೇಬೇಕು. ನನ್ನ ಕೈಯಿಂದಲೇ ನಾಟಕವನ್ನು ಇಂಗ್ಲೀಷಿನಲ್ಲಿ ಭಾಷಾಂತರ ಮಾಡಿಸಿ ೧೯ ಮೇ ೧೯೮೮ರಂದು ಅದನ್ನು Play with a Cobra’ ಎಂಬ ಹೆಸರಿನಲ್ಲಿ ಯುನಿವರ್ಸಿಟಿ ಥಿಯೇಟರ್ ದಲ್ಲಿ ರಂಗಕ್ಕೆ ಬರುವಂತೆ ನೋಡಿಕೊಂಡ ದಕ್ಷಿಣ ಏಶಿಯಾ-ಭಾಷಾ-ಪ್ರದೇಶ ಕೇಂದ್ರ ಅಧ್ಯಕ್ಷ ಪ್ರಾ. ಚೌಧರಿ ಮಹಮ್ಮದ ನಯೀಮ ಅವರ ಸಹಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇವರೆಲ್ಲರ ಸ್ನೇಹ, ಉಜನ ಸಹಕಾರಗಳನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೆನೆ. - ಗಿರೀಶ ಕಾರ್ನಾಡ

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬