ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೀನಾ ಪಾಕಿಸ್ತಾನ ?
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ನೀನಾ ಪಾಕಿಸ್ತಾನ ?

ರವಿ ಬೆಳಗೆರೆ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೦೨ ವೀಕ್ಷಣೆ ೦
ISBN
5551234104200
ಬೆಲೆ
₹270
ಐವತ್ತು ವರ್ಷಗಳಿಂದ ನಮಗಿಂತ ಐದು ಪಟ್ಟು ದೊಡ್ಡದಾದ, ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರುವ ಭಾರತ ದೇಶದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಮ್ಮ ಶತ್ರುವಿನ ಹತ್ತಿರ ಎಲ್ಲವೂ ಇದೆ. ಆದರೆ ನಮ್ಮ ಬಳಿ ಇರುವಂತಹ ಒಂದು ಶಸ್ತ್ರ ಭಾರತದ ಬಳಿ ಇಲ್ಲ. ಅದು ಜೆಹಾದ್!" ಅಂದವನು ಪಾಕಿಸ್ತಾನದ ಧರ್ಮಗುರು.ಅದಕ್ಕೇ ಆ ದೇಶ ಇವತ್ತು ಸ್ವತಂತ್ರಗೊಂಡ ಐವತ್ತು ವರ್ಷಗಳ ನಂತರವೂ ಹಾಗಿದೆ. ಅಲ್ಲಿ ಬೆಳೆದಿರುವುದು ಅಪ್ಪಟ ಹಂತಕ ಫಸಲು. ಮತ್ತೇನನ್ನೂ ಉತ್ಪಾದನೆ ಮಾಡಲಾಗದ ಸ್ಥಿತಿಯಲ್ಲಿರುವ ಪಾಕಿಸ್ತಾನ್ ಇವತ್ತು ಕೇವಲ ಭಯೋತ್ಪಾದನೆ ಮಾಡುತ್ತಿದೆ. ಅದರ ಅಂತರ್ಯದಲ್ಲಿ ಹುಟ್ಟಿ ಬೆಳೆದ ಹಲವಾರು ಭಯೋತ್ಪಾದಕ ಸಂಘಟನೆಗಳ ಸಂಪೂರ್ಣ ಪರಿಚಯ ನೀಡುವುದು ಈ ಪುಸ್ತಕದ ಉದ್ದೇಶ. ಇದು 'ನೀನಾ ಪಾಕಿಸ್ತಾನ?' ಪುಸ್ತಕ ಸರಣಿಯ ಪೈಕಿ ಮೊದಲನೆಯದೂ ಹೌದು.-ರವಿ ಬೆಳಗೆರೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು