ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬದುಕು ಬೆಳಗಿಸುವ ಕತೆಗಳು

ಅಡ್ಡೂರು ಕೃಷ್ಣ ರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೯ ವೀಕ್ಷಣೆ ೦
ಬೆಲೆ
₹150
ಇವತ್ತಿನ ಈ ಯಾಂತ್ರಿಕ ಪ್ರಪಂಚದಲ್ಲಿ ಜಂಗಮವಾಣಿಗೆ ಆತುಕೊಂಡಿರುವ ನಮ್ಮ ಇಪ್ಪತ್ನಾಲ್ಕು ತಾಸಿನ ಬೇಕಿಲ್ಲದ, ಬೇಡದ ಸಂಗತಿಗಳಿಂದ ಮನೋರೋಗ ತಂದುಕೊಳ್ಳುತ್ತಿರುವ ಜಂಜಾಟದ ಬದುಕಿಗೆ ಜಂಗಮರ ವಾಣಿಯಂತೆ ಈ ಕೃತಿಯ ಲೇಖಕರಾದ ಶ್ರೀ ಅಡ್ಡೂರು ಕೃಷ್ಣರಾವ್ ಅವರು, ವಿಹಂಗಮ ದೃಷ್ಟಿಯಿಂದ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಸ್ಪುಟವಾಗಿ, ದಿಟವಾಗಿ, ನಿಖರವಾಗಿ, ಪ್ರಖರವಾಗಿ ಕ್ಷಣಾರ್ಧದಲ್ಲಿ ಸುಲಕ್ಷಣವಾಗಿ, ಸಂಲಕ್ಷಣವಾಗಿ, ಆರೋಗ್ಯದ ಮಾತುಗಳನ್ನು ಉಣಬಡಿಸಿದ್ದಾರೆ. ಹಾಗಾಗಿ ಈ ಕೃತಿ ಎಂದೂ ಕೆಡದ ಅಡುಗೆ. ಯಾರು ಈ ಕೃತಿಯ ಪುಟಗಳಲ್ಲಿರುವ ವಿಚಾರವನ್ನು ಮೆದ್ದರೂ. ಅವರೆಲ್ಲರಿಗೂ ಸದೃಢ ಆರೋಗ್ಯ ಗ್ಯಾರಂಟಿಯೋ ಗ್ಯಾರಂಟಿ. -ಹಿರೇಮಗಳೂರು ಕಣ್ಣನ್ (ಮುನ್ನುಡಿಯಿಂದ)

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬