ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೃಹದ್ಯೋಗದರ್ಶನ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೫೮ ವೀಕ್ಷಣೆ ೧
ಬೆಲೆ
₹125
ಈ ಬೃಹದ್ರಂಥವು ಯೋಗಶಾಸ್ತ್ರವನ್ನು ಪರಿಚಯಿಸುವ ಮೇರುಕೃತಿ. ಇಲ್ಲಿನ ಲೇಖಕರೆಲ್ಲರೂ ಯೋಗ ಸಾಧನಾನಿಪುಣರು ಮತ್ತು ಶಾಸ್ತ್ರವೇತ್ತರು. ಈ ಮಹನೀಯರನ್ನೆಲ್ಲಾ ಸಂಘಟಿಸಿದ ಮುಕುಟಮಣಿಗಳು ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳವರು.ಅವರ ಪ್ರಾವೀಣ್ಯವು ವೈದ್ಯದಲ್ಲಿ-ಕರ್ಮಕ್ಷೇತ್ರದಲ್ಲಿ-ಯೋಗವಿದ್ಯೆಯಲ್ಲಿ-ಸಾಹಿತ್ಯಕ್ಷೇತ್ರದಲ್ಲಿ ಮನೆಮನೆಯ ಮಾತಾಗಿ ನಾಡಿನಲ್ಲೇ ಹಬ್ಬಿದೆ. ಅವರೆಲ್ಲ ನಿಷ್ಠೆ-ತಪಸ್ಸು-ಸಾಧನೆ ಪುಂಜೀಭೂತವಾಗಿ ಈ ಗ್ರಂಥವಾಗಿ ಮೈತಾಳಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬