ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮನಸ್ಸಿನ ಮ್ಯಾಜಿಕ್

ಅಡ್ಡೂರು ಕೃಷ್ಣರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೪೪ ವೀಕ್ಷಣೆ ೦
ಬೆಲೆ
₹110
ನಮ್ಮ ಮನಸ್ಸು ಮ್ಯಾಜಿಕ್ ಮಾಡುತ್ತಲೇ ಇರುತ್ತದೆ. ಅಸಾಧ್ಯವೆಂದು ತೋರುವ ಕನಸುಗಳನ್ನು ಹುಟ್ಟುಹಾಕುತ್ತದೆ, ಅನಂತರ ಅವನ್ನು ನನಸು ಮಾಡುವ ದಾರಿಗಳನ್ನು ತೋರುತ್ತದೆ. ಚಿಕ್ಕ ಅಧ್ಯಾಯಗಳ, ಕಥೆ-ಉದಾಹರಣೆಗಳ, ಆತ್ಮೀಯ ಬರಹದ ಈ ಕೃತಿ ನಮ್ಮ ಮನಸ್ಸಿನ ಅಪಾರ ಸಾಧ್ಯತೆಗಳ ಬಗ್ಗೆ ತಿಳಿಸಿಕೊಡುತ್ತದೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬